Hindi was never & will never be our National Language.
— Siddaramaiah (@siddaramaiah) April 27, 2022
It is the duty of every Indian to respect linguistic diversity of our Country.
Each language has its own rich history for its people to be proud of.
I am proud to be a Kannadiga!! https://t.co/SmT2gsfkgO
ಹತ್ತಾರು ವರ್ಷಗಳಿಂದ ನಿಮ್ಮ ಹಿಂದಿ ಸಿನಿಮಾಗಳು ಕನ್ನಡ ನೆಲದಲ್ಲಿ ಹಣ ಮಾಡಿವೆ,ಈಗಷ್ಟೆ ನಮ್ಮ ಕನ್ನಡ ಸಿನಿಮಾಗಳು ಅಲ್ಲಿಗೆ ಕಾಲಿಟ್ಟಿವೆ,ನಮ್ಮಂತೆ ನೀವು ನಮ್ಮನ್ನು, ನಮ್ಮ ಬಾಷೆಯನ್ನು ಗೌರವಿಸಿ.ಹಿಂದಿ ಅಂದಿಗೂ ಎಂದಿಗೂ ನಮ್ಮ ರಾಷ್ತ್ರ ಭಾಷೆಯಲ್ಲ.ನಿಮ್ಮ ಧ್ವನಿಗೆ ನಮ್ಮ ಧ್ವನಿ @KicchaSudeep ಸರ್ https://t.co/Hvje7dfvJK
— Sathish Ninasam (@SathishNinasam) April 27, 2022
ಕನ್ನಡಿಗರು ಹೇಳ್ತಿದ್ದೀವಿ ಕೇಳಿಸಿಕೊಳ್ಳಿ@ajaydevgn
— ರೂಪೇಶ್ ರಾಜಣ್ಣ(RUPESH RAJANNA) (@rajanna_rupesh) April 27, 2022
"ಪಾನ್ ಮಾಸಲಾ ಆರೋಗ್ಯಕ್ಕೆ ಒಳ್ಳೇದು ಅಲ್ಲಾ..
ಹಿಂದಿ ರಾಷ್ಟ್ರಭಾಷೆಯು ಅಲ್ಲಾ..."
ಕನ್ನಡಿಗರಿಗೆ ಕನ್ನಡವೇ ರಾಷ್ಟ್ರ ಭಾಷೆ..@KicchaSudeep
ಜೈ ಕನ್ನಡ❤️💛
ಜೈ ಕರ್ನಾಟಕ..❤️💛#ಹಿಂದಿರಾಷ್ಟ್ರಭಾಷೆಯಲ್ಲಾ#ಕನ್ನಡ#kannada
ಅಜಯ್ ದೇವ್ಗನ್ ನಂತಹ ದೊಡ್ಡ ಸ್ಟಾರ್ ಗಳಿಗೆ ಹಿಂದಿ ಈ ದೇಶದ ರಾಷ್ಟ್ರ ಭಾಷೆ ಅಲ್ಲ ಅನ್ನೋದು ಗೊತ್ತಿಲ್ಲ ಅಂದ್ರೆ ಇನ್ನು ಯಾವ್ ರೇಂಜ್ ಗೆ "ಹಿಂದಿ ನಮ್ಮ ರಾಷ್ಟ್ರ ಭಾಷೆ " ಅನ್ನುವ ಸುಳ್ಳನ್ನ ಹಬ್ಸಿದಾರೆ ಇಷ್ಟ್ ವರ್ಷ ಲೆಕ್ಕ ಹಾಕಿ. ಇನ್ಮೇಲೆ ಆದರು ಬೇರೆ ಬೇರೆ ಭಾಷೆ ಜನಗಳು ಜಾಗೃತರಾಗಬೇಕು.
— Narendra (@narendra_hv) April 27, 2022
ಅಜಯ್ ದೇವಗನ್ ಎಂಬ ಹಿಂದಿ ನಟ ನಮಗೆ ಹಿಂದಿ ರಾಷ್ಟ್ರ ಭಾಷೆ ಎಂಬ ಭ್ರಮೆಯಲ್ಲಿ ಇದ್ದಾರೆ🤦🏻♀️ಕಣಕಣದಲ್ಲೂ ವಿಮಲ್🤣 #HindiIsNotNationalLanguage
— Purvi Raju 🇮🇳ಪೂರ್ವಿ (@rajpurvii) April 27, 2022
ಇವರಿಗೆ ಪಾನ್ ಮಸಾಲ ಮೇಲೆ ಇರುವ ಜ್ಞಾನ
— ಸೌಮ್ಯ ಕೆ ಶೆಟ್ಟರ್ (@shettar_soumya) April 27, 2022
ನಮ್ಮ ದೇಶದ ಸಂವಿಧಾನದ ಮೇಲೆ ಇದ್ರೆ ಅರ್ಥ ಆಗ್ತಿತ್ತು ಹಿಂದಿ ಅಧಿಕೃತ ಭಾಷೆ ಅಷ್ಟೇ,ರಾಷ್ಟ್ರ ಭಾಷೆ ಅಲ್ಲ ಎಂದು
ಹಿಂದಿ ಯಾವಾಗ ರಾಷ್ಟ್ರೀಯ ಭಾಷೆ ಆಯ್ತು!?????#stopHindiImposition #ಹಿಂದಿ_ಹೇರಿಕೆ_ನಿಲ್ಲಿಸಿ #ಹಿಂದಿರಾಷ್ಟ್ರೀಯಭಾಷೆಅಲ್ಲ#HindiIsNotNationalLanguage pic.twitter.com/znfOZzIMEE
ಕನ್ನಡಿಗರಿಗೆ ಹಿಂದಿ ಇಂಗ್ಲಿಷ್ ಭಾಷೆ ಬರೆಯಲು ಓದಲು ಬರುತ್ತದೆ
— Mallikarjun (@Mallika79671099) April 27, 2022
ನಿಮಗೆ ಕನ್ನಡ ಓದಲು ಬರೆಯಲು ಬರುವುದಿಲ್ಲ?
ಆದರೆ ಕನ್ನಡಿಗರೆಲ್ಲ ಎಲ್ಲಾ ಭಾಷೆಯನ್ನು ಪ್ರೀತಿಸಿ ಗೌರವಿಸುತ್ತಾರೆ. ನಮಗೆ ಕನ್ನಡವೇ ತಾಯಿ ಕನ್ನಡವೇ ನಮ್ಮ ಭಾಷೆ ಕನ್ನಡ.
ಹಿಂದಿ ರಾಷ್ಟ್ರ ಭಾಷೆ ಅಲ್ಲ
ಇತಿಹಾಸ ಓದಿಕೊಳ್ಳಿ.
ಅಜಯ್ ಬಾಯ್ https://t.co/T7L6oAkYUd
Translation & interpretations are perspectives sir. Tats the reason not reacting wothout knowing the complete matter,,,matters.:)
— Kichcha Sudeepa (@KicchaSudeep) April 27, 2022
I don't blame you @ajaydevgn sir. Perhaps it would have been a happy moment if i had received a tweet from u for a creative reason.
Luv&Regards❤️ https://t.co/lRWfTYfFQi
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.