ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

Hindi

ADVERTISEMENT

ಹಿಂದಿಯಲ್ಲಿ ಕಲಾಪ ನಡೆಸಬೇಕು ಎಂದು ಕೋರಿದ ಅರ್ಜಿ ತಳ್ಳಿ ಹಾಕಿದ ಸುಪ್ರೀಂ ಕೋರ್ಟ್

ಸುಪ್ರೀಂ ಕೋರ್ಟ್‌ನ ಕಲಾ‍ಪಗಳು ಇಂಗ್ಲೀಷ್ ಭಾಷೆಯಲ್ಲಿ ಮಾತ್ರ ಇರಬೇಕು ಎನ್ನುವ ಸಂವಿಧಾನದ 348 (1)ನೇ ವಿಧಿಯನ್ನು ಪ್ರಶ್ನಿಸಿ, ಹಿಂದಿ ಭಾಷೆಯಲ್ಲೂ ಕಲಾಪ ನಡೆಸಬೇಕು ಎಂದು ಕೋರಿದ್ದ ಸಾರ್ವಜನಿಕ ಹಿತಾಸಕ್ತಿ (ಪಿಐಎಲ್‌) ಅರ್ಜಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ತಳ್ಳಿ ಹಾಕಿದೆ.
Last Updated 4 ನವೆಂಬರ್ 2024, 9:55 IST
ಹಿಂದಿಯಲ್ಲಿ ಕಲಾಪ ನಡೆಸಬೇಕು ಎಂದು ಕೋರಿದ ಅರ್ಜಿ ತಳ್ಳಿ ಹಾಕಿದ ಸುಪ್ರೀಂ ಕೋರ್ಟ್

ಕೇಂದ್ರ ಸಚಿವರ ಹಿಂದಿ ಪತ್ರಕ್ಕೆ ತಮಿಳಿನಲ್ಲಿ ಪ್ರತ್ಯುತ್ತರ ನೀಡಿದ ಡಿಎಂಕೆ ಸಂಸದ

ಕೇಂದ್ರ ಸಚಿವ ರವನೀತ್‌ ಸಿಂಗ್ ಬಿಟ್ಟು ಅವರ ಹಿಂದಿಯಲ್ಲಿ ಬರೆದ ಪತ್ರಕ್ಕೆ ತಮಿಳಿನಲ್ಲಿ ಪ್ರತಿಕ್ರಿಯೆ ನೀಡಿರುವ ಡಿಎಂಕೆ ರಾಜ್ಯಸಭಾ ಸಂಸದ ಎಂ.ಎಂ.ಅಬ್ದುಲ್ಲ ಅವರು, ಪತ್ರದಲ್ಲಿರುವ ಒಂದಕ್ಷರವೂ ಅರ್ಥವಾಗಿಲ್ಲ ಎಂದು ಹೇಳಿದ್ದಾರೆ.
Last Updated 26 ಅಕ್ಟೋಬರ್ 2024, 13:39 IST
ಕೇಂದ್ರ ಸಚಿವರ ಹಿಂದಿ ಪತ್ರಕ್ಕೆ ತಮಿಳಿನಲ್ಲಿ ಪ್ರತ್ಯುತ್ತರ ನೀಡಿದ ಡಿಎಂಕೆ ಸಂಸದ

ಹಿಂದಿ ಬಿಗ್‌ ಬಾಸ್ ಸೀಸನ್‌ -18: ಅಕ್ಟೋಬರ್‌ 6ಕ್ಕೆ ಅದ್ಧೂರಿ ಆರಂಭ

ಬಾಲಿವುಡ್‌ ನಟ ಸಲ್ಮಾನ್‌ ಖಾನ್ ನಡೆಸಿಕೊಡುವ ಹಿಂದಿ ಜನಪ್ರಿಯ ರಿಯಾಲಿಟಿ ಶೊ ‘ಬಿಗ್‌ ಬಾಸ್‌ 18’ ಅಕ್ಟೋಬರ್‌ 6ರಂದು ಆರಂಭವಾಗಲಿದೆ ಎಂದು ವಾಹಿನಿ ತಿಳಿಸಿದೆ. ಈ ಕುರಿತು ಪ್ರೊಮೊ ವಿಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ.
Last Updated 23 ಸೆಪ್ಟೆಂಬರ್ 2024, 7:26 IST
ಹಿಂದಿ ಬಿಗ್‌ ಬಾಸ್ ಸೀಸನ್‌ -18: ಅಕ್ಟೋಬರ್‌ 6ಕ್ಕೆ ಅದ್ಧೂರಿ ಆರಂಭ

ಹಿಂದಿ ಕಲಿಯಿರಿ: ಜೆ.ಎಸ್.ಭಟ್ಟ

ಹಿಂದಿ ಕಲಿಯಿರಿ: ಜೆ.ಎಸ್.ಭಟ್ಟ
Last Updated 14 ಸೆಪ್ಟೆಂಬರ್ 2024, 15:56 IST
ಹಿಂದಿ ಕಲಿಯಿರಿ: ಜೆ.ಎಸ್.ಭಟ್ಟ

ಹಿಂದಿ, ಪ್ರಾದೇಶಿಕ ಭಾಷೆಗಳ ನಡುವೆ ಸ್ಪರ್ಧೆ ಇರಬಾರದು: ಗೃಹ ಸಚಿವ ಅಮಿತ್‌ ಶಾ

ಹಿಂದಿ ಹಾಗೂ ಇತರೆ ಭಾರತೀಯ ಭಾಷೆಗಳ (ಪ್ರಾದೇಶಿಕ) ನಡುವೆ ಎಂದಿಗೂ ಸ್ಪರ್ಧೆ ಇರಬಾರದು. ಏಕೆಂದರೆ ಅಧಿಕೃತ ಭಾಷೆ ಹಿಂದಿಯು ಇತರೆ ಭಾರತೀಯ ಭಾಷೆಗಳ ಗೆಳೆಯನಾಗಿದ್ದು, ಈ ಭಾಷೆಗಳು ಒಂದಕ್ಕೊಂದು ಪೂರಕವಾಗಿವೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿದರು.
Last Updated 14 ಸೆಪ್ಟೆಂಬರ್ 2024, 13:20 IST
ಹಿಂದಿ, ಪ್ರಾದೇಶಿಕ ಭಾಷೆಗಳ ನಡುವೆ ಸ್ಪರ್ಧೆ ಇರಬಾರದು:  ಗೃಹ ಸಚಿವ ಅಮಿತ್‌ ಶಾ

Hindi Diwas | ಪ್ರತಿ ಭಾಷೆಯೊಂದಿಗೂ ಹಿಂದಿಗೆ ಅವಿನಾಭಾವ ಸಂಬಂಧವಿದೆ: ಅಮಿತ್ ಶಾ

‘ಅಧಿಕೃತ ಭಾಷೆಯಾದ ಹಿಂದಿಯೂ ಪ್ರತಿಯೊಂದು ಭಾರತೀಯ ಭಾಷೆಯೊಂದಿಗೆ ಅವಿನಾಭಾವ ಸಂಬಂಧವನ್ನು ಹೊಂದಿದೆ’ ಎಂದು ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
Last Updated 14 ಸೆಪ್ಟೆಂಬರ್ 2024, 5:59 IST
Hindi Diwas | ಪ್ರತಿ ಭಾಷೆಯೊಂದಿಗೂ ಹಿಂದಿಗೆ ಅವಿನಾಭಾವ ಸಂಬಂಧವಿದೆ: ಅಮಿತ್ ಶಾ

ಸಿಂಗಪುರದಲ್ಲಿ ಪ್ರಾದೇಶಿಕ ಹಿಂದಿ ಸಮ್ಮೇಳನ

‘ಇಲ್ಲಿನ ಭಾರತೀಯ ಹೈಕಮಿಷನ್‌ ಹಾಗೂ ಸಿಂಗಪುರ ರಾಷ್ಟ್ರೀಯ ವಿಶ್ವವಿದ್ಯಾಲಯದ ಭಾಷಾ ಅಧ್ಯಯನ ಕೇಂದ್ರದ ಜಂಟಿ ಆಶ್ರಯದಲ್ಲಿ ಈ ವಾರಾಂತ್ಯದಲ್ಲಿ ‘ಪ್ರಾದೇಶಿಕ ಹಿಂದಿ ಸಮ್ಮೇಳನ’ವನ್ನು ಸಿಂಗಪುರದಲ್ಲಿ ಆಯೋಜಿಸಲಾಗಿದೆ’ ಎಂದು ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದರು.
Last Updated 10 ಸೆಪ್ಟೆಂಬರ್ 2024, 14:08 IST
ಸಿಂಗಪುರದಲ್ಲಿ ಪ್ರಾದೇಶಿಕ ಹಿಂದಿ ಸಮ್ಮೇಳನ
ADVERTISEMENT

Meta AI: ಹಿಂದಿ ಸೇರಿದಂತೆ 7 ಭಾಷೆಗಳಲ್ಲಿ ಲಭ್ಯ

'ಮೆಟಾ ಎಐ' ಈಗ ಹಿಂದಿ ಸೇರಿದಂತೆ ಏಳು ಭಾಷೆಗಳಲ್ಲಿ ಲಭ್ಯವಿದೆ ಎಂದು ಸಾಮಾಜಿಕ ಮಾಧ್ಯಮ ದಿಗ್ಗಜ ಕಂಪನಿ ಮೆಟಾ ಪ್ರಕಟಿಸಿದೆ.
Last Updated 24 ಜುಲೈ 2024, 13:09 IST
Meta AI: ಹಿಂದಿ ಸೇರಿದಂತೆ 7 ಭಾಷೆಗಳಲ್ಲಿ ಲಭ್ಯ

SSLC Exam Tips | ಹಿಂದಿ: ಶೇ 30ರಷ್ಟು ಕಠಿಣ ಅಂಶದ ಪ್ರಶ್ನೆಗಳು

ತೃತೀಯ ಭಾಷೆ ಹಿಂದಿಯಲ್ಲಿ ಈ ಬಾರಿ ಶೇ 30ರಷ್ಟು ಕಠಿಣ ಅಂಶದ ಪ್ರಶ್ನೆಗಳು ಇರುತ್ತವೆ. ಪಠ್ಯಪುಸ್ತಕದಲ್ಲಿರುವ ಎಲ್ಲ ಪಾಠಗಳು ಪರೀಕ್ಷೆಗೆ ಅನ್ವಯವಾಗುತ್ತವೆ. ಕನಿಷ್ಠ ಎರಡು ಬಾರಿಯಾದರೂ ಇಡೀ ಪುಸ್ತಕ ಅಭ್ಯಾಸ ಮಾಡಬೇಕು.
Last Updated 15 ಮಾರ್ಚ್ 2024, 14:03 IST
SSLC Exam Tips | ಹಿಂದಿ: ಶೇ 30ರಷ್ಟು ಕಠಿಣ ಅಂಶದ ಪ್ರಶ್ನೆಗಳು

ಜ.19ರಂದು ಹಿಂದಿ ಭಾಷಾ ಸಮ್ಮೇಳನ

ಬೆಂಗಳೂರು ನಗರದ ಸಂಜಯ್‌ನಗರದಲ್ಲಿ ಇರುವ ಹಿಂದೂಸ್ತಾನ್‌ ಏರೋನಾಟಿಕ್ಸ್‌ ಲಿಮಿಟೆಡ್‌ ಮತ್ತು ಅಕಾಡೆಮಿ ಆಫ್‌ ಮ್ಯಾನೇಜ್‌ಮೆಂಟ್‌ ಕಚೇರಿಯಲ್ಲಿ ಜನವರಿ 19ರಂದು ಸಂಜೆ 10ಗಂಟೆಗೆ ದಕ್ಷಿಣ ಮತ್ತು ನೈರುತ್ಯ ವಲಯದ ಹಿಂದಿ ಭಾಷಾ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ.
Last Updated 18 ಜನವರಿ 2024, 14:05 IST
ಜ.19ರಂದು ಹಿಂದಿ ಭಾಷಾ ಸಮ್ಮೇಳನ
ADVERTISEMENT
ADVERTISEMENT
ADVERTISEMENT