ಕನ್ನಡಿಗರ ಹಿತ ಕಡೆಗಣಿಸಿ @INCKarnataka ಸರಕಾರ ಏಕಪಕ್ಷೀಯವಾಗಿ ತಮಿಳುನಾಡಿಗೆ ಕಾವೇರಿ ನೀರು ಬಿಟ್ಟ ಪರಿಣಾಮ ಕೃಷ್ಣರಾಜಸಾಗರ ಜಲಾಶಯ ಬರಿದಾಗಿದೆ. ಜಲಾಶಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ, ಅಧಿಕಾರಿಗಳಿಂದ ಮಾಹಿತಿ ಪಡೆದೆ. ರಾಜ್ಯದ ಪಾಲಿನ ಸಮೃದ್ಧಿಯ ಸಂಕೇತ ಕನ್ನಂಬಾಡಿ ಅಣೆಕಟ್ಟೆ ಭಣಗುಡುತ್ತಿದೆ.1/2#ಕಾವೇರಿನಮ್ಮದು pic.twitter.com/wQu80cBPpD
— ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy (@hd_kumaraswamy) September 23, 2023
ನಾಡು ಮತ್ತು ನಾಡಿನ ರೈತರ ಹಿತ ಕಾಪಾಡುವ ನಮ್ಮ ಪ್ರಯತ್ನ ನಿರಂತರವಾಗಿದೆ.#ಕಾವೇರಿನಮ್ಮದು #CauveryIssue pic.twitter.com/Sm8XaoiDVu
— Siddaramaiah (@siddaramaiah) September 23, 2023
ಎಲ್ಲರೂ ಭಾಗವಹಿಸಿ ಗೆಳೆಯರೇ
— ರೂಪೇಶ್ ರಾಜಣ್ಣ(RUPESH RAJANNA) (@rajanna_rupesh) September 25, 2023
ಇಂದು ಸಂಜೆ 6ರಿಂದ ಟ್ವಿಟ್ಟರ್ ಅಭಿಯಾನ
ಕನ್ನಡಿಗರಿಗೆ ನ್ಯಾಯ ಸಿಗಲಿ
ಕಾವೇರಿ ಉಳಿವಿಗೆ ನಮ್ಮ ಆಳುವವರಿಗೆ ಮನವರಿಕೆ ಆಗಲಿ..
ಬೆಂಬಲವಿರಲಿ @AsianetNewsSN@tv9kannada@News18Kannada@publictvnews@NimmaShivanna@dasadarshan@KicchaSudeep@TheNameIsYash#ಕಾವೇರಿನಮ್ಮದು pic.twitter.com/Q0w2pwciae
100% ಸರಿಯಿದೆ @vasantshetty81 ಈಗಲಾದರೂ ಕನ್ನಡಿಗರು ಎಚ್ಚೆತ್ತು ನಾಡು-ನುಡಿ-ನೀರು ಈ ರೀತಿಯ ಪ್ರಾದೇಶಿಕ ವಿಷಯಗಳ ಸುತ್ತು ನಮ್ಮ ರಾಜಕೀಯ ಕೇಂದ್ರಿತ ಇರುವಂತೆ ನೋಡಿಕೊಳ್ಳ ಬೆಕಿದೆ. ರಾಷ್ಟ್ರೀಯ ಪಕ್ಷಗಳು ಎಂದಿಗೂ ದಿಲ್ಲಿ ಪರವೇ. ಪ್ರಾದೇಶಿಕ ಪಕ್ಷ ಒಂದೇ ಪರಿಹಾರ. #ಕಾವೇರಿನಮ್ಮದು pic.twitter.com/CyT6woyL3M
— Gopalkrishna (ಗೋಪಾಲ್ ಕೃಷ್ಣ) (@Lifeuishte) September 22, 2023
ಸ್ವಾಭಿಮಾನಿ ಕನ್ನಡಿಗರೆ ಮತ್ತು ಕಾವೇರಿ ನೀರು ಕುಡಿಯುವ ಜನರೇ ಮರೆಯದಿರಿ ಸಂಜೆ ೬ ಕ್ಕೆ #ಕಾವೇರಿನಮ್ಮದು ಇದೆ ಘರ್ಜನೆ ಇಂದು Twitter ತುಂಬೆಲ್ಲ ಮೊಳಗಲಿ. pic.twitter.com/x8EeImsI5Q
— Shivanand Gundanavar (@shivanand087) September 25, 2023
#ಕಾವೇರಿನಮ್ಮದು
— ಕಿರಿಕ್ಗೆ ಕಾರ್ತಿಕ್ l KIRIKge K@rTH!K 🟨🟥 (@VKkarthik169) September 25, 2023
ಕಾವೇರಿ ಉಳಿವಿಗೆ ನಮ್ಮ ಆಳುವ ಸರ್ಕಾರಕ್ಕೆ,ಸದ್ದೇ ಮಾಡದ ಸಂಸದರಿಗೆ ನಮ್ಮ ಒತ್ತಾಯ ಮಾಡೋಣ
ಇಂದು ಸಂಜೆ ಟ್ವಿಟ್ಟರ್ ಅಭಿಯಾನ
ಇಡೀ ಇಡೀ ದೇಶಾದ್ಯಂತ ಸುದ್ದಿಯಾಗಲಿ #ಕಾವೇರಿನಮ್ಮದು
ಇಂದು ಸಂಜೆ 6 ರಿಂದ ಟ್ವಿಟರ್ ಟ್ರೆಂಡ್#ಕಾವೇರಿನಮ್ಮದು
25/09/2023
ಸಮಯ ಮಾಡಿಕೊಂಡು ಭಾಗವಹಿಸಿ ಗೆಳೆಯರೇ
ಈ ಹ್ಯಾಶ್ ಟ್ಯಾಗ್ ಬಳಸಿ… pic.twitter.com/x4a8iYnDeG
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.