ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

TamilNadu

ADVERTISEMENT

ಅದಾನಿ ಸಮೂಹದೊಂದಿಗೆ ಯಾವುದೇ ವ್ಯವಹಾರವಿಲ್ಲ: ತಮಿಳುನಾಡು ಇಂಧನ ಸಚಿವ ಸೆಂಥಿಲ್‌

ತಮಿಳುನಾಡು ವಿದ್ಯುಚ್ಛಕ್ತಿ ಮಂಡಳಿಯು(ಟಿಎನ್‌ಇಬಿ) ಅದಾನಿ ಸಮೂಹದೊಂದಿಗೆ ಯಾವುದೇ ವಾಣಿಜ್ಯ ವ್ಯವಹಾರವನ್ನು ಹೊಂದಿಲ್ಲ’ ಎಂದು ಇಂಧನ ಸಚಿವ ವಿ.ಸೆಂಥಿಲ್ ಬಾಲಾಜಿ ಸ್ಪಷ್ಟನೆ ನೀಡಿದ್ದಾರೆ.
Last Updated 21 ನವೆಂಬರ್ 2024, 10:59 IST
ಅದಾನಿ ಸಮೂಹದೊಂದಿಗೆ ಯಾವುದೇ ವ್ಯವಹಾರವಿಲ್ಲ: ತಮಿಳುನಾಡು ಇಂಧನ ಸಚಿವ ಸೆಂಥಿಲ್‌

ಅವಹೇಳನಕಾರಿ ಹೇಳಿಕೆ: ನಟಿ ಕಸ್ತೂರಿ ಸೆರೆ

ತಮಿಳುನಾಡಿನ ತೆಲುಗು ಮಾತನಾಡುವ ಜನರ ಬಗ್ಗೆ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದ ನಟಿ ಕಸ್ತೂರಿ ಅವರನ್ನು ಪೊಲೀಸರು ಹೈದರಾಬಾದ್‌ನಲ್ಲಿ ಶನಿವಾರ ಬಂಧಿಸಿದ್ದಾರೆ.
Last Updated 16 ನವೆಂಬರ್ 2024, 21:32 IST
ಅವಹೇಳನಕಾರಿ ಹೇಳಿಕೆ: ನಟಿ ಕಸ್ತೂರಿ ಸೆರೆ

ಆಸ್ಪತ್ರೆಯಲ್ಲೇ ವೈದ್ಯರಿಗೆ ಏಳು ಬಾರಿ ಇರಿತ: ಐಸಿಯುನಲ್ಲಿ ಚಿಕಿತ್ಸೆ

ಕ್ಯಾನ್ಸರ್‌ ರೋಗಿಯ ಪುತ್ರನೊಬ್ಬ ತನ್ನ ತಾಯಿಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯರಿಗೆ ಮನಸೋಇಚ್ಚೆ ಚಾಕುವಿನಿಂದ ಏಳು ಬಾರಿ ಇರಿದಿರುವ ಕೃತ್ಯ ಬುಧವಾರ ನಡೆದಿದೆ.
Last Updated 13 ನವೆಂಬರ್ 2024, 16:37 IST
ಆಸ್ಪತ್ರೆಯಲ್ಲೇ ವೈದ್ಯರಿಗೆ ಏಳು ಬಾರಿ ಇರಿತ: ಐಸಿಯುನಲ್ಲಿ ಚಿಕಿತ್ಸೆ

2026ರ ವಿಧಾನಸಭೆ ಚುನಾವಣೆಗೆ ಬಿಜೆಪಿ ಜತೆ ಮೈತ್ರಿ ಇಲ್ಲ: ಎಐಎಡಿಎಂಕೆ ಸ್ಪಷ್ಟನೆ

2026ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುವುದಿಲ್ಲ’ ಎಂದು ತಮಿಳುನಾಡಿನ ಪ್ರಮುಖ ವಿರೋಧ ಪಕ್ಷವಾದ ಎಐಎಡಿಎಂಕೆ ಸ್ಪಷ್ಟಪಡಿಸಿದೆ.
Last Updated 12 ನವೆಂಬರ್ 2024, 0:21 IST
2026ರ ವಿಧಾನಸಭೆ ಚುನಾವಣೆಗೆ ಬಿಜೆಪಿ ಜತೆ ಮೈತ್ರಿ ಇಲ್ಲ: ಎಐಎಡಿಎಂಕೆ ಸ್ಪಷ್ಟನೆ

ಅಧ್ಯಕ್ಷೀಯ ಚುನಾವಣೆ: ಪ್ರಬಲ ಪೈಪೋಟಿ ನೀಡಿದ ಕಮಲಾ

ಕಮಲಾ ಹ್ಯಾರಿಸ್‌ ಹೋರಾಟಗಾರ್ತಿ. ಈಗ ಸೋತಿರಬಹುದು. ಆದರೆ, ಖಂಡಿತವಾಗಿ ಮತ್ತೆ ಪುಟಿದೇಳುತ್ತಾರೆ ಇದು, ತಮಿಳುನಾಡುವಿನ ತಿರುವರೂರು ಜಿಲ್ಲೆಯ ತುಳಸೇಂದ್ರಪುರಂ ಗ್ರಾಮದ ನಿವಾಸಿಗಳ ವಿಶ್ವಾಸ. ಇದು, ಕಮಲಾ ಅವರ ಪೂರ್ವಜರು ನೆಲೆಸಿದ್ದ ಊರು.
Last Updated 7 ನವೆಂಬರ್ 2024, 1:00 IST
ಅಧ್ಯಕ್ಷೀಯ ಚುನಾವಣೆ: ಪ್ರಬಲ ಪೈಪೋಟಿ ನೀಡಿದ ಕಮಲಾ

ನಿನ್ನ ವಯಸ್ಸಿಗಿಂತ ಹೆಚ್ಚು ಅನುಭವ ನನಗಿದೆ: DCM ಉದಯನಿಧಿಗೆ ಕುಟುಕಿದ ಪಳನಿಸ್ವಾಮಿ

'ನಿನ್ನ ವಯಸ್ಸಿಗಿಂತಲೂ ಹೆಚ್ಚಿನ ಅನುಭವ ನನಗಿದೆ' ಎನ್ನುವ ಮೂಲಕ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ. ಪಳನಿಸ್ವಾಮಿ ಅವರು ಉಪ ಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್‌ ಅವರನ್ನು ಕುಟುಕಿದ್ದಾರೆ.
Last Updated 23 ಅಕ್ಟೋಬರ್ 2024, 4:31 IST
ನಿನ್ನ ವಯಸ್ಸಿಗಿಂತ ಹೆಚ್ಚು ಅನುಭವ ನನಗಿದೆ: DCM ಉದಯನಿಧಿಗೆ ಕುಟುಕಿದ ಪಳನಿಸ್ವಾಮಿ

ರೈಲು ಅವಘಡ: ಉನ್ನತ ಮಟ್ಟದ ತನಿಖೆಗೆ ಆದೇಶ

ತಮಿಳುನಾಡು: ಹಳಿ ತಪ್ಪಿದ 13 ಬೋಗಿಗಳು,19 ಮಂದಿಗೆ ಗಾಯ
Last Updated 12 ಅಕ್ಟೋಬರ್ 2024, 15:41 IST
ರೈಲು ಅವಘಡ: ಉನ್ನತ ಮಟ್ಟದ ತನಿಖೆಗೆ ಆದೇಶ
ADVERTISEMENT

ಕೊಯಮತ್ತೂರು: ಇಶಾ ಫೌಂಡೇಷನ್‌ನಲ್ಲಿ ಪೊಲೀಸರಿಂದ ವಿಚಾರಣೆ

ಸದ್ಗುರು ಜಗ್ಗಿ ವಾಸುದೇವ ಅವರ ‘ಇಶಾ ಫೌಂಡೇಷನ್’ ವಿರುದ್ಧ ತಮಿಳುನಾಡು ಪೊಲೀಸರು ಹಲವು ಆರೋಪಗಳಿಗೆ ಸಂಬಂಧಿಸಿದಂತೆ ಮಂಗಳವಾರ ವಿಚಾರಣೆ ಆರಂಭಿಸಿದ್ದಾರೆ.
Last Updated 1 ಅಕ್ಟೋಬರ್ 2024, 16:27 IST
ಕೊಯಮತ್ತೂರು: ಇಶಾ ಫೌಂಡೇಷನ್‌ನಲ್ಲಿ ಪೊಲೀಸರಿಂದ ವಿಚಾರಣೆ

ಹಣ ಅಕ್ರಮ ವರ್ಗಾವಣೆ ಪ್ರಕರಣ: ಸಚಿವ ಬಾಲಾಜಿ ಕೋರ್ಟ್‌ಗೆ ಹಾಜರು

ತಮಿಳುನಾಡು ಸಚಿವ ವಿ. ಸೆಂಥಿಲ್ ಬಾಲಾಜಿ ಅವರು ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ಸೆಷನ್ಸ್ ನ್ಯಾಯಾಲಯಕ್ಕೆ ಸೋಮವಾರ ಹಾಜರಾದರು.
Last Updated 30 ಸೆಪ್ಟೆಂಬರ್ 2024, 13:54 IST
ಹಣ ಅಕ್ರಮ ವರ್ಗಾವಣೆ ಪ್ರಕರಣ: ಸಚಿವ ಬಾಲಾಜಿ ಕೋರ್ಟ್‌ಗೆ ಹಾಜರು

ATMನಿಂದ ₹70 ಲಕ್ಷ ದರೋಡೆ: ರೋಚಕ ಕಾರ್ಯಾಚರಣೆ, 6 ಜನರ ವಶಕ್ಕೆ ಪಡೆದ ಪೊಲೀಸರು

ಕೇರಳದ ತ್ರಿಶೂರ್ ಜಿಲ್ಲೆಯಲ್ಲಿನ ಎಸ್‌ಬಿಐ ಎಟಿಎಂ ಒಡೆದು ₹70 ಲಕ್ಷ ದರೋಡೆ ಮಾಡಿದ ಕಳ್ಳರ ತಂಡವನ್ನು, ತಮಿಳುನಾಡು ಪೊಲೀಸರು ಬೆನ್ನಟ್ಟಿ ಶುಕ್ರವಾರ ಹಿಡಿದಿದ್ದಾರೆ. ಕಾರ್ಯಾಚರಣೆಯಲ್ಲಿ ಪೊಲೀಸರ ಗುಂಡಿಗೆ ಒಬ್ಬ ಮೃತಪಟ್ಟಿದ್ದು, ಆರು ಜನರನ್ನು ವಶಕ್ಕೆ ಪಡೆಯಲಾಗಿದೆ.
Last Updated 27 ಸೆಪ್ಟೆಂಬರ್ 2024, 16:16 IST
ATMನಿಂದ ₹70 ಲಕ್ಷ ದರೋಡೆ: ರೋಚಕ ಕಾರ್ಯಾಚರಣೆ, 6 ಜನರ ವಶಕ್ಕೆ ಪಡೆದ ಪೊಲೀಸರು
ADVERTISEMENT
ADVERTISEMENT
ADVERTISEMENT