ಬೆಂಗಳೂರು: ಬೆಂಗಳೂರು ಕಂಬಳ ಸಮಿತಿ ನಗರದ ಅರಮನೆ ಮೈದಾನದಲ್ಲಿ ಆಯೋಜಿಸಿದ್ದ ‘ಬೆಂಗಳೂರು ಕಂಬಳ ನಮ್ಮ ಕಂಬಳ‘ಕ್ಕೆ ಸೋಮವಾರ ಮುಂಜಾನೆ ತೆರೆಬಿತ್ತು.

ಶನಿವಾರ ಸಂಜೆ ವಿವಿಧ ವಿಭಾಗಗಳ ಸ್ಪರ್ಧೆ ಆರಂಭವಾಗಿತ್ತು. ಒಟ್ಟು 159 ಜೋಡಿ ಕೋಣಗಳು ಕಂಬಳದ ಕರೆಯಲ್ಲಿ ಓಡಿದವು.

ವಿವಿಧ ವಿಭಾಗಗಳ ಫಲಿತಾಂಶ ಹೀಗಿದೆ

1. ಕನೆಹಲಗೆ ವಿಭಾಗ (6.5 ಕೋಲು ನಿಶಾನೆಗೆ ನೀರು ಹಾಯಿಸಿದ ಕೋಣಗಳು)

ಬೊಳ್ಳಂಬಳ್ಳಿ ಚೈತ್ರ ಪರಮೇಶ್ವರ ಭಟ್ ಅವರ ‘ಬಿ‘ ಕೋಣಗಳು

ಓಡಿಸಿದವರು: ಉಲ್ಲೂರು ಕಂದಾವರ ಗಣೇಶ್
.Bengaluru Kambala | ಕರಾವಳಿ ಸಂಸ್ಕೃತಿ ಬಿಂಬಿಸಿದ ಪ್ರಾಚೀನ ಪರಿಕರಗಳ ಪ್ರದರ್ಶನ.Bengaluru Kambala: ಪ್ರಥಮ ಬಹುಮಾನ ಪಡೆದ ಮಲೆಕುಡಿಯರ ಕೋಣಗಳು.
2. ಅಡ್ಡ ಹಲಗೆ ವಿಭಾಗ

ಪ್ರಥಮ: ಎಸ್. ಎಮ್. ಎಸ್ ಫ್ಯಾಮಿಲಿ ಬೆಂಗಳೂರು ಅವರ ಕೋಣಗಳು

ಓಡಿಸಿದವರು: ಭಟ್ಕಳ ಹರೀಶ್

ದ್ವಿತೀಯ: ಬೋಳಾರ ತ್ರಿಶಾಲ್ ಕೆ ಪೂಜಾರಿ

ಓಡಿಸಿದವರು: ಸಾವ್ಯ ಗಂಗಯ್ಯ ಪೂಜಾರಿ

3. ಹಗ್ಗ ಹಿರಿಯ ವಿಭಾಗ

ಪ್ರಥಮ: ನಂದಳಿಕೆ ಶ್ರೀಕಾಂತ್ ಭಟ್ ಅವರ ‘ಸಿ‘ ಕೋಣಗಳು

ಓಡಿಸಿದವರು: ಬಂಬ್ರಾಣಬೈಲು ವಂದಿತ್ ಶೆಟ್ಟಿ

ದ್ವಿತೀಯ: ಮಾಳ ಆನಂದ ನಿಲಯ ಶೇಖರ ಎ ಶೆಟ್ಟಿ ಅವರ ಕೋಣಗಳು

ಓಡಿಸಿದವರು: ಭಟ್ಕಳ ಶಂಕರ್ ನಾಯ್ಕ್
.Bengaluru Kambala | ಮಲೆಕುಡಿಯ ಜನಾಂಗದ ಕೋಣ ಜೋಡಿ ಭಾಗಿ.Namma Kambala: ಬೆಂಗಳೂರು ಕಂಬಳಕ್ಕೆ ಹರಿದಬಂದ ಜನಸಾಗರ.
4. ಹಗ್ಗ ಕಿರಿಯ ವಿಭಾಗ

ಪ್ರಥಮ: ಸುರತ್ಕಲ್ ಪಾಂಚಜನ್ಯ ಯೋಗೀಶ್ ಕರಿಯ ಪೂಜಾರಿ ಅವರ ಕೋಣಗಳು

ಓಡಿಸಿದವರು: ಮಾಸ್ತಿ ಕಟ್ಟೆ ಸ್ವರೂಪ್

ಅವರ ಕೋಣಗಳು ನಿಟ್ಟೆ ಪರಪ್ಪಾಡಿ ಸುರೇಶ್ ಕೋಟ್ಯಾನ್ ಅವರ ‘ಎ‘ ಕೋಣಗಳು

ಓಡಿಸಿದವರು: ಅತ್ತೂರು ಕೋಡಂಗೆ ಸುಧೀರ್ ಸಾಲ್ಯಾನ್

5. ನೇಗಿಲು ಹಿರಿಯ ವಿಭಾಗ

ಪ್ರಥಮ: ಬಂಗಾಡಿ ಪರಂಬೇಲು ನಾರಾಯಣ ಮಲೆಕುಡಿಯ ಅವರ ಕೋಣಗಳು

ಓಡಿಸಿದವರು: ಸರಪಾಡಿ ಧನಂಜಯ ಗೌಡ

ಓಡಿಸಿದವರು: ಪಟ್ಟೆ ಗುರು ಚರಣ್

6. ನೇಗಿಲು ಕಿರಿಯ ವಿಭಾಗ

ಪ್ರಥಮ: ಜೈ ತುಳುನಾಡು ಪುತ್ತೂರು ಬೊಟ್ಯಾಡಿ ಕಿಶೋರ್ ಭಂಡಾರಿ ಅವರ ಕೋಣಗಳು

ಓಡಿಸಿದವರು: ಪೆಂರ್ಗಾಲು ಕೃತಿಕ್ ಗೌಡ

ದ್ವಿತೀಯ: ಎರ್ಮಾಳ್ ಪುಚ್ಚೊಟ್ಟುಬೀಡು ಬಾಲಚಂದ್ರ ಶೆಟ್ಟಿ ಅವರ ಕೋಣಗಳು

ಓಡಿಸಿದವರು: ಬೈಂದೂರು ವಿವೇಕ್ ಪೂಜಾರಿ
.Bengaluru Kambala | ಬೆಂಗಳೂರಿನಲ್ಲಿ ಕೋಣಗಳ ಮಿಂಚಿನ ಓಟ.Bengaluru Kambala | ಕಂಬಳದಲ್ಲಿ ಓಡುವ ಕೋಣಗಳ ತಯಾರಿ ಹೇಗಿರುತ್ತೆ?.
ಕೂಟದಲ್ಲಿ ಭಾಗವಹಿಸಿದ ಕೋಣಗಳ ಸಂಖ್ಯೆ :

ಕನೆಹಲಗೆ: 07 ಜೊತೆ

ಅಡ್ಡಹಲಗೆ: 06 ಜೊತೆ

ಹಗ್ಗ ಹಿರಿಯ: 21 ಜೊತೆ

ನೇಗಿಲು ಹಿರಿಯ: 32 ಜೊತೆ

ಹಗ್ಗ ಕಿರಿಯ: 31 ಜೊತೆ

ನೇಗಿಲು ಕಿರಿಯ: 62 ಜೊತೆ

ಒಟ್ಟು ಕೋಣಗಳ ಸಂಖ್ಯೆ: 159 ಜೊತೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.