ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Bengaluru Kambala

ADVERTISEMENT

ಕಂಬಳ ಸ್ಪರ್ಧೆ ವಾಣಿಜ್ಯೀಕರಣ: ಪೆಟಾ ಆಕ್ಷೇಪ

‘ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಸಾಂಪ್ರದಾಯಿಕ ಸ್ಪರ್ಧೆಯಾದ ಕಂಬಳವನ್ನು ವಾಣಿಜ್ಯೀಕರಣಗೊಳಿಸಲಾಗುತ್ತಿದ್ದು, ಪ್ರಾಣಿಗಳ ಹಿಂಸೆಗೆ ದಾರಿ ಮಾಡಿಕೊಡಲಾಗುತ್ತಿದೆ’ ಎಂದು ಪೆಟಾ ಪರ ವಕೀಲರು ಹೈಕೋರ್ಟ್‌ಗೆ ಅರುಹಿದರು.
Last Updated 22 ಅಕ್ಟೋಬರ್ 2024, 16:15 IST
ಕಂಬಳ ಸ್ಪರ್ಧೆ ವಾಣಿಜ್ಯೀಕರಣ: ಪೆಟಾ ಆಕ್ಷೇಪ

ಬೆಂಗಳೂರು ಕಂಬಳ ಪ್ರಶ್ನಿಸಿ ಹೈಕೋರ್ಟ್‌ಗೆ ಪಿಐಎಲ್‌

ಅಕ್ಟೋಬರ್ 26ರಂದು ಬೆಂಗಳೂರಿನಲ್ಲಿ ಆಯೋಜಿಸಿರುವ ಕಂಬಳ ಸ್ಪರ್ಧೆಯನ್ನು ನಿಲ್ಲಿಸುವಂತೆ ಪ್ರಾಣಿ ದಯಾ ಸಂಘ ‘ಪೆಟಾ’ ಕರ್ನಾಟಕ ಹೈಕೋರ್ಟ್‌ ಮೊರೆ ಹೋಗಿದೆ.
Last Updated 21 ಅಕ್ಟೋಬರ್ 2024, 9:52 IST
ಬೆಂಗಳೂರು ಕಂಬಳ ಪ್ರಶ್ನಿಸಿ ಹೈಕೋರ್ಟ್‌ಗೆ ಪಿಐಎಲ್‌

ಬೆಂಗಳೂರು ಕಂಬಳ ಅನಿಶ್ಚಿತ

ಕಳೆದ ಬಾರಿ ಅದ್ಧೂರಿಯಾಗಿ ನಡೆದ ಬೆಂಗಳೂರು ಕಂಬಳ ಈ ಬಾರಿ ನಡೆಯುವುದು ಸಂದೇಹ. ವೇಳಾಪಟ್ಟಿಯಂತೆ ಈ ಋತುವಿನ ಮೊದಲ ಕಂಬಳ ರಾಜಧಾನಿಯಲ್ಲಿ ಇದೇ 26ರಂದು ನಡೆಯಬೇಕಿತ್ತು. ಆದರೆ ಸದ್ಯ ಕಂಬಳ ಆಯೋಜಿಸಲು ಅಲ್ಲಿನ ತುಳು ಕೂಟ ಸಿದ್ಧವಿಲ್ಲ.
Last Updated 20 ಅಕ್ಟೋಬರ್ 2024, 0:30 IST
ಬೆಂಗಳೂರು ಕಂಬಳ ಅನಿಶ್ಚಿತ

ಚುರುಮುರಿ | ಬೆಂಗ್ಳೂರ್ ಕಂಬಳ

‘ಪ್ರಪಂಚದ ಯಾವ ಮೂಲೆನಾಗ್ ಏನ್ ನಡುದ್ರೂ ಅದು ಬೆಂಗಳೂರಲ್ಲೂ ಆಗ್ಬೇಕು ನೋಡು’ ಎಂದ ಗುದ್ಲಿಂಗ ಹರಟೆಕಟ್ಟೇಲಿ! ‘ಯಾವುದ್ರ ಬಗ್ಗೆ ಯೋಳ್ತಿದೀಯ ನೀನು?’ ಕೇಳಿದ ಮಾಲಿಂಗ.
Last Updated 29 ನವೆಂಬರ್ 2023, 0:15 IST
ಚುರುಮುರಿ | ಬೆಂಗ್ಳೂರ್ ಕಂಬಳ

ಅಕ್ರಮ ಫ್ಲೆಕ್ಸ್‌, ಬ್ಯಾನರ್‌ ಅಳವಡಿಕೆ: ಬೆಂಗಳೂರು ಕಂಬಳ ಆಯೋಜಕರ ವಿರುದ್ಧ ಪ್ರಕರಣ

ಸಾರ್ವಜನಿಕ ಸ್ಥಳಗಳಲ್ಲಿ ಅಕ್ರಮವಾಗಿ ಫ್ಲೆಕ್ಸ್‌ ಹಾಗೂ ಬ್ಯಾನರ್‌ ಅಳವಡಿಸಿದ್ದ ಆರೋಪದ ಅಡಿ ಬೆಂಗಳೂರು ಕಂಬಳ ಆಯೋಜಕರ ವಿರುದ್ಧ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated 27 ನವೆಂಬರ್ 2023, 16:05 IST
ಅಕ್ರಮ ಫ್ಲೆಕ್ಸ್‌, ಬ್ಯಾನರ್‌ ಅಳವಡಿಕೆ: ಬೆಂಗಳೂರು ಕಂಬಳ ಆಯೋಜಕರ ವಿರುದ್ಧ ಪ್ರಕರಣ

ಕಂಬಳದ ಕೋಣಗಳಿಗೆ ಬಳಸುವ ದುಬಾರಿ ಹಗ್ಗಗಳಿವು: ಮಾಲೀಕರ ಬೆತ್ತವೂ ತುಟ್ಟಿಯೇ

ಸ್ಪರ್ಧೆಯ ಸಮಯದಲ್ಲಿ ಕಂಬಳದ ಕೋಣಗಳ ಅಲಂಕಾರ, ನಿಯಂತ್ರಣ ಹಾಗೂ ಓಡಿಸಲು ವಿಶೇಷವಾಗಿ ತಯಾರಿಸಲಾದ ಹಗ್ಗಗಳನ್ನು ಬಳಸಲಾಗುತ್ತದೆ. ವಿಶಿಷ್ಟವಾಗಿ ನೆಯ್ದು ತಯಾರಿಸುವ ಹಗ್ಗಗಳೂ ಕೂಡ ಕಂಬಳದ ಆಕರ್ಷಣೆಯೇ.
Last Updated 27 ನವೆಂಬರ್ 2023, 11:35 IST
ಕಂಬಳದ ಕೋಣಗಳಿಗೆ ಬಳಸುವ ದುಬಾರಿ ಹಗ್ಗಗಳಿವು: ಮಾಲೀಕರ ಬೆತ್ತವೂ ತುಟ್ಟಿಯೇ

Bengaluru Kambala: ಪ್ರಥಮ ಬಹುಮಾನ ‍ಪಡೆದ ಮಲೆಕುಡಿಯರ ಕೋಣಗಳು

ಇದೇ ಮೊದಲ ಬಾರಿಗೆ ಮಲೆಕುಡಿಯರ ಹೆಸರಿನಲ್ಲಿ ಕಂಬಳ ಸ್ಪರ್ಧೆಗೆ ಇಳಿದಿದ್ದ ಕೋಣಗಳು ಪ್ರಥಮ ಸ್ಥಾನ ಪಡೆದು ಗಮನಸೆಳೆದಿವೆ.
Last Updated 27 ನವೆಂಬರ್ 2023, 9:52 IST
Bengaluru Kambala: ಪ್ರಥಮ ಬಹುಮಾನ ‍ಪಡೆದ ಮಲೆಕುಡಿಯರ ಕೋಣಗಳು
ADVERTISEMENT

Bengaluru Kambala: ‘ರಾಜ - ಮಹಾರಾಜ‘ ಜೋಡುಕರೆ ಕಂಬಳ ಕೂಟದ ಫಲಿತಾಂಶ

ಬೆಂಗಳೂರು ಕಂಬಳ ಸಮಿತಿ ನಗರದ ಅರಮನೆ ಮೈದಾನದಲ್ಲಿ ಆಯೋಜಿಸಿದ್ದ ‘ಬೆಂಗಳೂರು ಕಂಬಳ ನಮ್ಮ ಕಂಬಳ‘ಕ್ಕೆ ಸೋಮವಾರ ಮುಂಜಾನೆ ತೆರೆಬಿತ್ತು.
Last Updated 27 ನವೆಂಬರ್ 2023, 9:18 IST
Bengaluru Kambala: ‘ರಾಜ - ಮಹಾರಾಜ‘ ಜೋಡುಕರೆ ಕಂಬಳ ಕೂಟದ ಫಲಿತಾಂಶ

Bengaluru Kambala | ಕರಾವಳಿ ಸಂಸ್ಕೃತಿ ಬಿಂಬಿಸಿದ ಪ್ರಾಚೀನ ಪರಿಕರಗಳ ಪ್ರದರ್ಶನ

ಪುರಾತನ ವಸ್ತುಗಳು ನೋಡಲು ಸಿಗುವುದೇ ಅಪರೂಪ. ಮುಂದಿನ ಜನಾಂಗಕ್ಕೆ ತೋರಿಸಬೇಕಿದ್ದರೆ ಪ್ರದರ್ಶನಗಳು ನಡೆಯಬೇಕು. ಕಲೆ, ಸಂಸ್ಕೃತಿ ಬಗ್ಗೆ ತಿಳಿವಳಿಕೆಗೆ ಇದು ಅಗತ್ಯವೂ ಹೌದು...
Last Updated 26 ನವೆಂಬರ್ 2023, 23:30 IST
Bengaluru Kambala | ಕರಾವಳಿ ಸಂಸ್ಕೃತಿ ಬಿಂಬಿಸಿದ ಪ್ರಾಚೀನ ಪರಿಕರಗಳ ಪ್ರದರ್ಶನ

Namma Kambala: ಬೆಂಗಳೂರು ಕಂಬಳಕ್ಕೆ ಹರಿದಬಂದ ಜನಸಾಗರ

ಮೊದಲ ಬಾರಿ ಬೆಂಗಳೂರಿನಲ್ಲಿ ನಡೆದ ಕಂಬಳ ವೀಕ್ಷಿಸಲು ನಗರದ ವಿವಿಧ ದಿಕ್ಕುಗಳಿಂದ ಅರಮನೆ ಮೈದಾನಕ್ಕೆ ಜನಸ್ತೋಮವೇ ಹರಿದುಬಂತು.
Last Updated 26 ನವೆಂಬರ್ 2023, 14:20 IST
Namma Kambala: ಬೆಂಗಳೂರು ಕಂಬಳಕ್ಕೆ ಹರಿದಬಂದ ಜನಸಾಗರ
ADVERTISEMENT
ADVERTISEMENT
ADVERTISEMENT