ಕುವೆಂಪು ಅವರು ರಚಿಸಿದ 'ಜಯ ಭಾರತ ಜನನಿಯ ತನುಜಾತೆ ಜಯ ಹೇ ಕರ್ನಾಟಕ ಮಾತೆ' ನಾಡಗೀತೆಯನ್ನು ಖಾಸಗಿ ಶಾಲೆಗಳಲ್ಲಿ ಹಾಡುವುದು ಕಡ್ಡಾಯವಲ್ಲ ಎಂದು ಆದೇಶ ಹೊರಡಿಸುವ ಮೂಲಕ ಸಿಎಂ @siddaramaiah ಸರ್ಕಾರ ಮತ್ತೊಮ್ಮೆ ತನ್ನ ಕನ್ನಡ ವಿರೋಧಿ ದೋರಣೆ ತೋರಿದೆ.
ನಿನ್ನೆ ಜ್ಞಾನ ದೇಗುಲ….ಸಾಲನ್ನು ವಿರೂಪಗೊಳಿಸಿ ರಾಷ್ಟ್ರಕವಿ ಕುವೆಂಪು ಅವರನ್ನು ಅಪಮಾನಿಸಿದ್ದ ಅವಿವೇಕಿ ಕಾಂಗ್ರೆಸ್ ಸರ್ಕಾರ, ಇದೀಗ ನಾಡಗೀತೆಯನ್ನು ಸರ್ಕಾರಿ ವ್ಯಾಪ್ತಿಗೆ ಮಾತ್ರ ಸೀಮಿತ ಗೊಳಿಸಿ ‘ಕನ್ನಡ ಡಿಂಡಿಮ’ ವನ್ನು ಸ್ಥಬ್ದಗೊಳಿಸುವ ನಾಡದ್ರೋಹಿ ಆದೇಶ ಹೊರಡಿಸಿದೆ. ಇದು ನಾಡು, ನುಡಿ, ಜನರ ಹಾಗೂ ನಾಡ ಗೀತೆ ರಚಿಸಿದ ಕುವೆಂಪು ಅವರಿಗೆ… pic.twitter.com/186DGw4hen