ನವದೆಹಲಿ: ಕರ್ನಾಟಕ ಸೇರಿದಂತೆ ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಅಖಿಲ ಭಾರತ ಕಾಂಗ್ರೆಸ್ ಸಮಿತಿಯು (ಎಐಸಿಸಿ) ನೂತನ ಕಾರ್ಯದರ್ಶಿ ಹಾಗೂ ಜಂಟಿ ಕಾರ್ಯದರ್ಶಿಗಳನ್ನು ಶುಕ್ರವಾರ ನೇಮಿಸಿದೆ. ಕರ್ನಾಟಕದ ಏಳು ಮುಖಂಡರು ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

ಕರ್ನಾಟಕಕ್ಕೆ ರೊಜಿ ಎಂ. ಜಾನ್, ಮಯೂರ ಎಸ್.ಜಯಕುಮಾರ್, ಅಭಿಷೇಕ್ ದತ್, ಪಿ.ಗೋಪಿ ಅವರನ್ನು ಕಾರ್ಯದರ್ಶಿಗಳನ್ನಾಗಿ ನೇಮಿಸಲಾಗಿದೆ.

ರಾಜ್ಯದ ಯಾರಿಗೆ ಸ್ಥಾನ:

*ಅಂಜಲಿ ನಿಂಬಾಳಕರ: ಗೋವಾ, ದಾದ್ರಾ ಮತ್ತು ನಗರ್ ಹವೇಲಿ.

*ಪಿ.ವಿ.ಮೋಹನ್, ಮನ್ಸೂರ್ ಅಲಿ ಖಾನ್: ಕೇರಳ ಮತ್ತು ಲಕ್ಷದ್ವೀಪ

*ಬಿ.ಎಂ. ಸಂದೀಪ್, ಯು.ಬಿ.ವೆಂಕಟೇಶ್: ಮಹಾರಾಷ್ಟ್ರ

*ಸೂರಜ್ ಹೆಗ್ಡೆ: ತಮಿಳುನಾಡು ಮತ್ತು ಪುದುಚೆರಿ

*ಆರತಿ ಕೃಷ್ಣ; ಅನಿವಾಸಿ ಭಾರತೀಯ ಘಟಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.