ಯಾರೋ ಮಣ್ಣು ಮಾರುವ ಸಂತನಿಗೆ ವಿವೇಚನೆಯಿಲ್ಲದೇ ನೂರು ಕೋಟಿ ಕೊಡುವ ಸರ್ಕಾರ, ಓಟು ರಾಜಕಾರಣಕ್ಕೆ ಸ್ವಾಭಿಮಾನ ಅಡವಿಟ್ಟು ಕಟ್ಟುತ್ತಿರುವ ಮರಾಠ ಭವನಕ್ಕೆ ಕೋಟಿ ಕೋಟಿ ಖರ್ಚು ಮಾಡುವ ಸರ್ಕಾರ ಕನ್ನಡಕ್ಕಾಗಿ ತಮ್ಮ ಇಡೀ ಜೀವನವನ್ನು ತ್ಯಾಗ ಮಾಡಿದ ಮ. ರಾಮಮೂರ್ತಿ ರವರ ಧರ್ಮಪತ್ನಿಗೆ ಆಸ್ಪತ್ರೆ ವೆಚ್ಚ ಮಾಡಲು ಹಣವಿಲ್ಲ?.....ಇದು ಕರ್ನಾಟಕ ಸರ್ಕಾರ