ಅಥಣಿ: ಜಿಲ್ಲೆಯ ಗಡಿಗೆ ಹೊಂದಿಕೊಂ ಡಿರುವ, ಮಹಾರಾಷ್ಟ್ರದ ಜತ್ತ ತಾಲ್ಲೂಕಿನ ಕುಡನೂರು ಗ್ರಾಮದ ಸರ್ಕಾರಿ ಮರಾಠಿ ಶಾಲೆಯಲ್ಲಿ ಭಾನುವಾರ ‘ಹ್ಯಾಂಡ್ ಗ್ರೆನೇಡ್’ ಪತ್ತೆಯಾಗಿದೆ. ಆ ಗ್ರಾಮ ಸೇರಿದಂತೆ ಅಥಣಿಯಲ್ಲೂ ಆತಂಕದ ಸ್ಥಿತಿ ಹುಟ್ಟಿತ್ತು.

ಸಿಕ್ಕ ‘ಗ್ರನೇಡ್’ ಅನ್ನೇ ಮಕ್ಕಳು ಬಾಲ್ ಎಂದು ತಿಳಿದು ಆಟವಾಡುತ್ತಿದ್ದರು. ಇದನ್ನು ಗ್ರಾಮಸ್ಥರು ಸಾಂಗ್ಲಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಬಾಂಬ್ ನಿಷ್ಕ್ರಿಯ ದಳ ಅದನ್ನು ವಶಕ್ಕೆ ಪಡೆಯಿತು. ‘ಬೇರೆ ಸ್ಫೋಟಕಗಳು ಪತ್ತೆಯಾಗಿಲ್ಲ. ದೊರೆತಿರುವ ಗ್ರೆನೇಡ್ ಮೇಲೆ ಉರ್ದು ಲಿಪಿ ಇದೆ’ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.