ಕಾಲ್ ಮಾಡಿ ಸಮಸ್ಯೆ ಹೇಳ್ಕೊಳ್ಳಿ.ನಿಮ್ಮ ಅಹವಾಲುಗಳಿಗೆ ಸ್ಪಂದಿಸಲಿದ್ದಾರೆ ಗೃಹ ಸಚಿವ ಬಸವರಾಜ ಬೊಮ್ಮಾಯಿ

* ಸೀಲ್ಡೌನ್, ಕಂಟೈನ್ಮೆಂಟ್ ಪ್ರದೇಶಗಳಲ್ಲಿ ಜನರು ಯಾವ ನಿರ್ಬಂಧ ಇಲ್ಲದೇ ಓಡಾಡುತ್ತಲೇ ಇದ್ದಾರೆಯೇ? ಅಗತ್ಯ ಬಂದೋಬಸ್ತ್ ಇಲ್ಲವೇ?

* ಕೋವಿಡ್ ಸೇನಾನಿಗಳಾಗಿರುವ ಪೊಲೀಸರ ಸುರಕ್ಷತೆಗೆ ಕೈಗೊಂಡ ಕ್ರಮಗಳೇನು?

* ವಲಸೆ ಕಾರ್ಮಿಕರು ವಾಪಸ್ ಹೋಗಲು, ದುಡಿಮೆ ಮಾಡಲು ತೊಂದರೆಯಾಗಿದೆಯೇ?

* ಕೋವಿಡ್-19ರ ನಿರ್ಬಂಧದ ನಿಯಮ ಉಲ್ಲಂಘಿಸುತ್ತಿರುವ ವಿಐಪಿಗಳ ಮೇಲೆ ಕ್ರಮ ಏಕಿಲ್ಲ?

* ನಿಮ್ಮ ದೂರು ದುಮ್ಮಾನಗಳಿಗೆ ಪೊಲೀಸ್ ಠಾಣೆ ಸಿಬ್ಬಂದಿ ಸ್ಪಂದಿಸುತ್ತಿಲ್ಲವೇ?

* ಹಿರಿಯ ನಾಗರಿಕರೇ, ನಿಮ್ಮ ಕಷ್ಟಗಳನ್ನು ಆಲಿಸುವವರಿಲ್ಲವೇ?

ಬೆಳಗ್ಗೆ 11ರಿಂದ ಮಧ್ಯಾಹ್ನ 12ರ ವರೆಗೆ
ಕರೆ ಮಾಡಿ: 08045557230

ಫೇಸ್ಬುಕ್ ಲೈವ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.