ಚಿತ್ರದುರ್ಗ: ಮುರುಘಾಮಠದಲ್ಲಿ ನ. 1ರಿಂದ 6 ರವರೆಗೆ ಸಂಜೆ 6ಕ್ಕೆ ಜಮುರಾ ರಾಷ್ಟ್ರೀಯನಾಟಕೋತ್ಸವ ಹಮ್ಮಿಕೊಳ್ಳಲಾಗಿದೆ.

ಮುರುಘರಾಜೇಂದ್ರ ಬೃಹನ್ಮಠ, ಜಮುರಾ ಕಲಾಲೋಕ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸಾಟಿ ಚೆನ್ನಮ್ಮ ಹಾಲಪ್ಪ ಸಾಂಸ್ಕೃತಿಕ ಪ್ರತಿಷ್ಠಾನ, ಕನ್ನಡ ಪರಿಷತ್ ಜಿಲ್ಲಾ ಘಟಕ, ಶರಣ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದಿಂದ ಆಯೋಜಿಸಲಾಗಿದೆ.

ನ. 1ರಂದು ‘ಎ ಮಿಡ್ ಸಮ್ಮರ್ ನೈಟ್ಸ್ ಡ್ರೀಮ್’, 2 ರಂದು ‘ರಾಕ್ಷಸ ತಂಗಡಿ’, 3ರಂದು ‘ಕರ್ಣ ಸಾಂಗತ್ಯ’, 4ರಂದು ‘ಸಾಯೋ ಆಟ’, 5ರಂದು ‘ಬೈ ಒನ್ ಗೆಟ್ ಟೂ’ (ಲೈಫ್ ಈಸ್ ನಾಟ್ ಬ್ಯುಸಿನೆಸ್)–ತೆಲುಗು, 6ರಂದು ಸಮಾರೋಪ ಸಮಾರಂಭದಲ್ಲಿ ಮುರುಘಾ ಶರಣರ ‘ಮಹಾಬೆರಗು’ ನಾಟಕಗಳು ಪ್ರದರ್ಶನಗೊಳ್ಳಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.