ಮಕ್ಕಳು ಶೂ, ಸಾಕ್ಸ್ಗಾಗಿ ಶಾಲೆಗೆ ಬರಲ್ಲ ಎನ್ನುವ ಶಿಕ್ಷಣ ಸಚಿವರಿಗೆ ಬಡ ಮಕ್ಕಳ ಸಂಕಷ್ಟ ಎಲ್ಲಿ ಅರ್ಥವಾಗಬೇಕು? ಶಾಲೆಗಳಿಗೆ ಕೇಸರಿ ಬಣ್ಣ ಹೊಡೆಸಲು ಸರ್ಕಾರದ ಬಳಿ ಹಣ ಇದೆ. ಶೂ ಸಾಕ್ಸ್ ನೀಡಲು ಹಣವಿಲ್ಲವೇ? ನಮ್ಮ ಸರ್ಕಾರದ ಅವಧಿಯಲ್ಲಿ 47ಲಕ್ಷ ಮಕ್ಕಳಿಗೆ ಸಮವಸ್ತ್ರ, ಶೂ- ಸಾಕ್ಸ್ ಹಾಗೂ 5 ಲಕ್ಷ ಮಕ್ಕಳಿಗೆ ಬೈಸಿಕಲ್ ನೀಡಲಾಗಿತ್ತು. 2/2