ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

Education Department

ADVERTISEMENT

ಚಿತ್ರದುರ್ಗ | ಶಿಥಿಲಾವಸ್ಥೆಯಲ್ಲಿ ಡಿಡಿಪಿಐ ಕಚೇರಿ; ಆತಂಕದಲ್ಲಿ ಸಿಬ್ಬಂದಿ

ಸಿಬ್ಬಂದಿಗೆ ಎದುರಾಗಿದೆ ಜೀವ ಭಯ; ಮಾಮೂಲಿಯಾಗಿದೆ ವಿದ್ಯುತ್‌ ಸ್ಪರ್ಶ
Last Updated 4 ನವೆಂಬರ್ 2024, 6:35 IST
ಚಿತ್ರದುರ್ಗ | ಶಿಥಿಲಾವಸ್ಥೆಯಲ್ಲಿ ಡಿಡಿಪಿಐ ಕಚೇರಿ; ಆತಂಕದಲ್ಲಿ ಸಿಬ್ಬಂದಿ

ಅರ್ಧವಾರ್ಷಿಕ ಬೋರ್ಡ್ ಪರೀಕ್ಷೆಗಳ ಫಲಿತಾಂಶ ಪ್ರಕಟಿಸದಂತೆ ಸುಪ್ರೀಂ ಕೋರ್ಟ್ ತಡೆ

ಮುಂದಿನ ಆದೇಶದವರೆಗೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ 8, 9 ಮತ್ತು 10 ನೇ ತರಗತಿಗಳ ಅರ್ಧವಾರ್ಷಿಕ ಬೋರ್ಡ್ ಪರೀಕ್ಷೆಗಳ ಫಲಿತಾಂಶವನ್ನು ಪ್ರಕಟಿಸದಂತೆ ಕರ್ನಾಟಕ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಆದೇಶಿಸಿದೆ.
Last Updated 21 ಅಕ್ಟೋಬರ್ 2024, 7:12 IST
ಅರ್ಧವಾರ್ಷಿಕ ಬೋರ್ಡ್ ಪರೀಕ್ಷೆಗಳ ಫಲಿತಾಂಶ ಪ್ರಕಟಿಸದಂತೆ ಸುಪ್ರೀಂ ಕೋರ್ಟ್ ತಡೆ

ಒಂದು ಸಾವಿರ ಶಿಕ್ಷಕರಿಗೆ ಬೋಧನಾ ಸಂಪನ್ಮೂಲಕ್ಕೆ ಎಐ ತಂತ್ರಜ್ಞಾನ: ಮಧು ಬಂಗಾರಪ್ಪ

‘ಶಿಕ್ಷ ಕೋಪೈಲಟ್‌’ ಆ್ಯಪ್‌ ಬಿಡುಗಡೆ
Last Updated 18 ಅಕ್ಟೋಬರ್ 2024, 15:51 IST
ಒಂದು ಸಾವಿರ ಶಿಕ್ಷಕರಿಗೆ ಬೋಧನಾ ಸಂಪನ್ಮೂಲಕ್ಕೆ ಎಐ ತಂತ್ರಜ್ಞಾನ: ಮಧು ಬಂಗಾರಪ್ಪ

ಕಲ್ಯಾಣ ಕರ್ನಾಟಕದ 5,267 ಶಿಕ್ಷಕರ ಹುದ್ದೆ ಭರ್ತಿಗೆ ಶಿಕ್ಷಣ ಇಲಾಖೆ ಆದೇಶ

ಕಲ್ಯಾಣ ಕರ್ನಾಟಕ ಭಾಗದಲ್ಲಿನ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ 5,267 ಶಿಕ್ಷಕರ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಶಾಲಾ ಶಿಕ್ಷಣ ಇಲಾಖೆ ಅನುಮತಿ ನೀಡಿ, ಆದೇಶ ಹೊರಡಿಸಿದೆ.
Last Updated 12 ಅಕ್ಟೋಬರ್ 2024, 15:18 IST
ಕಲ್ಯಾಣ ಕರ್ನಾಟಕದ 5,267 ಶಿಕ್ಷಕರ ಹುದ್ದೆ ಭರ್ತಿಗೆ ಶಿಕ್ಷಣ ಇಲಾಖೆ ಆದೇಶ

ಹಿಮಾಚಲ ಪ್ರದೇಶಕ್ಕೆ ಕರ್ನಾಟಕದ ತಂತ್ರಜ್ಞಾನ ನೆರವು: ಎಂ.ಸಿ. ಸುಧಾಕರ್

ಕರ್ನಾಟಕದ ತಾಂತ್ರಿಕ ಶಿಕ್ಷಣ ವ್ಯವಸ್ಥೆ ಹಾಗೂ ಸಾಫ್ಟ್‌ವೇರ್‌ ವಲಯ ಅಂತರರಾಷ್ಟ್ರೀಯಮಟ್ಟದಲ್ಲಿ ಖ್ಯಾತಿಗಳಿಸಿದೆ. ಹಿಮಾಚಲಯ ಪ್ರದೇಶಕ್ಕೂ ರಾಜ್ಯದ ತಂತ್ರಜ್ಞಾನದ ನೆರವಿನ ಅಗತ್ಯವಿದೆ ಎಂದು ಹಿಮಾಚಲಯ ಪ್ರದೇಶದ ತಾಂತ್ರಿಕ ಶಿಕ್ಷಣ ಸಚಿವ ರಾಜೇಶ್‌ ಧರಮಾನಿ ಹೇಳಿದರು.
Last Updated 9 ಅಕ್ಟೋಬರ್ 2024, 16:08 IST
ಹಿಮಾಚಲ ಪ್ರದೇಶಕ್ಕೆ ಕರ್ನಾಟಕದ ತಂತ್ರಜ್ಞಾನ ನೆರವು:  ಎಂ.ಸಿ. ಸುಧಾಕರ್

ವಿದ್ಯಾರ್ಥಿಗಳಿಗೆ ಕತ್ತೆ, ಒಂಟೆ ಅನ್ನುವಂತಿಲ್ಲ: ಬಿಹಾರದ ಹೊಸ ಕಾನೂನು

ಬಿಹಾರ ಶಿಕ್ಷಣ ಇಲಾಖೆಯಿಂದ ಮಾರ್ಗಸೂಚಿ ಪ್ರಕಟ * ಪೋಷಕರ ದೂರಿನ ಬೆನ್ನಲ್ಲೆ ಸರ್ಕಾರ ಕ್ರಮ
Last Updated 9 ಅಕ್ಟೋಬರ್ 2024, 14:32 IST
ವಿದ್ಯಾರ್ಥಿಗಳಿಗೆ ಕತ್ತೆ, ಒಂಟೆ ಅನ್ನುವಂತಿಲ್ಲ: ಬಿಹಾರದ ಹೊಸ ಕಾನೂನು

ವಿಶ್ಲೇಷಣೆ | ಶಿಕ್ಷಕರ ಸ್ಮರಣೆ: ಹೊಸ ಬಗೆ ಸಾಧ್ಯವೇ?

ಶಿಕ್ಷಕರ ದಿನಾಚರಣೆಯನ್ನು ಇನ್ನಷ್ಟು ಅರ್ಥಪೂರ್ಣ ಆಗಿಸುವ ದಿಕ್ಕಿನಲ್ಲಿ ಪ್ರಯತ್ನ ನಡೆಯಬೇಕಿದೆ
Last Updated 7 ಅಕ್ಟೋಬರ್ 2024, 23:30 IST
ವಿಶ್ಲೇಷಣೆ | ಶಿಕ್ಷಕರ ಸ್ಮರಣೆ: ಹೊಸ ಬಗೆ ಸಾಧ್ಯವೇ?
ADVERTISEMENT

ಶಿಕ್ಷಕರ ಬಡ್ತಿ ಸಮಸ್ಯೆ ಇತ್ಯರ್ಥಕ್ಕೆ ಸಮಿತಿ: ಮುಖ್ಯಮಂತ್ರಿ ಸಿದ್ದರಾಮಯ್ಯ

ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಕೆಲಸ ಮಾಡುತ್ತಿರುವ ಸುಮಾರು 40 ಸಾವಿರ ಪದವೀಧರ ಶಿಕ್ಷಕರ ಬಡ್ತಿ ಸಮಸ್ಯೆಯ ಪರಿಹಾರಕ್ಕಾಗಿ ಸಮಿತಿ ರಚಿಸಲು ಸರ್ಕಾರ ನಿರ್ಧರಿಸಿದೆ.
Last Updated 4 ಸೆಪ್ಟೆಂಬರ್ 2024, 15:37 IST
ಶಿಕ್ಷಕರ ಬಡ್ತಿ ಸಮಸ್ಯೆ ಇತ್ಯರ್ಥಕ್ಕೆ ಸಮಿತಿ: ಮುಖ್ಯಮಂತ್ರಿ ಸಿದ್ದರಾಮಯ್ಯ

ಒಳನೋಟ | ಶಿಕ್ಷಣ ಕ್ಷೇತ್ರ: ‘ಬೇರು’ ಸಡಿಲ

ಪ್ರಾಥಮಿಕ ಶಾಲೆಯಿಂದ ವಿಶ್ವವಿದ್ಯಾಲಯಗಳವರೆಗೂ ಅತಿಥಿ ಶಿಕ್ಷಕ– ಉಪನ್ಯಾಸಕರೇ ಅನಿವಾರ್ಯ
Last Updated 31 ಆಗಸ್ಟ್ 2024, 23:30 IST
ಒಳನೋಟ | ಶಿಕ್ಷಣ ಕ್ಷೇತ್ರ: ‘ಬೇರು’ ಸಡಿಲ

ಐಐಟಿ ಮದ್ರಾಸ್, ಐಐಎಸ್‌ಸಿ ಉತ್ತಮ ಶಿಕ್ಷಣ ಸಂಸ್ಥೆಗಳು: NIRF ರ‍್ಯಾಂಕಿಂಗ್

ದೇಶದ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ) ಮದ್ರಾಸ್ ಅಗ್ರಸ್ಥಾನ ಪಡೆದುಕೊಂಡಿದೆ.
Last Updated 12 ಆಗಸ್ಟ್ 2024, 14:23 IST
ಐಐಟಿ ಮದ್ರಾಸ್, ಐಐಎಸ್‌ಸಿ ಉತ್ತಮ ಶಿಕ್ಷಣ ಸಂಸ್ಥೆಗಳು: NIRF ರ‍್ಯಾಂಕಿಂಗ್
ADVERTISEMENT
ADVERTISEMENT
ADVERTISEMENT