ಬೆಂಗಳೂರು: ರಾಜ್ಯ ಸರ್ಕಾರದ ‘ಗ್ಯಾರಂಟಿ’ಗಳ ಪೈಕಿ, ‘ಶಕ್ತಿ’ ಯೋಜನೆ ಜಾರಿಯಾದ ದಿನದಿಂದ (ಜೂನ್ 11 ಮಧ್ಯಾಹ್ನ 1 ಗಂಟೆಯಿಂದ) ಶನಿವಾರ (ಜೂನ್ 24) ರಾತ್ರಿ 12 ಗಂಟೆಯವರೆಗೆ ನಾಲ್ಕು ಸಾರಿಗೆ ಸಂಸ್ಥೆಗಳ ಬಸ್ಗಳಲ್ಲಿ 7,15,58,775 ಮಹಿಳೆಯರು ಸಂಚರಿಸಿದ್ದಾರೆ. ಅವರು ಸಂಚರಿಸಿದ ಟಿಕೆಟ್ಗಳ ಒಟ್ಟು ಮೌಲ್ಯ ₹ 166,09,27,526 ಆಗಿದೆ.

ಕೆಎಸ್ಆರ್ಟಿಸಿ ಬಸ್ಗಳಲ್ಲಿ 2,08,84,860 ಮಹಿಳೆಯರು ಪ್ರಯಾಣಿಸಿದ್ದು, ಟಿಕೆಟ್ ಮೌಲ್ಯ ₹ 62,08,10,316 ಆಗಿದೆ. ಬಿಎಂಟಿಸಿ ಬಸ್ಗಳಲ್ಲಿ 2,39,07,381 ಮಹಿಳೆಯರು ಉಚಿತ ಪ್ರಯಾಣ ಬಳಸಿಕೊಂಡಿದ್ದಾರೆ. ₹ 29,64,30,431 ಟಿಕೆಟ್ ಮೌಲ್ಯ. ಎನ್ಡಬ್ಲ್ಯುಕೆಆರ್ಟಿಸಿ ಬಸ್ಗಳಲ್ಲಿ 1,72,86,040 ಮಹಿಳೆಯರು ಸಂಚರಿಸಿದ್ದರು. ಅದರ ಟಿಕೆಟ್ ಮೌಲ್ಯ ₹ 43,30,64,686. ಕೆಕೆಆರ್ಟಿಸಿ ಬಸ್ಗಳಲ್ಲಿ 94,80,494 ಮಹಿಳೆಯರು ಪ್ರಯಾಣಿಸಿದ್ದರು. ಅದರ ಟಿಕೆಟ್ ಮೌಲ್ಯ ₹ 31,06,22,093 ಆಗಿದೆ ಎಂದು ಸಾರಿಗೆ ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.