ರಾಯಚೂರು: ಜಿಲ್ಲೆಯ ದೇವದುರ್ಗ ತಾಲ್ಲೂಕಿನ ವೀರಗೋಟದಲ್ಲಿ 1.96 ಲಕ್ಷ ಗಣಗಳು ಇಷ್ಟಲಿಂಗ ಪೂಜೆಗಾಗಿ ಕೃಷ್ಣಾನದಿ ತೀರದಲ್ಲಿ ಸೇರಿದ್ದಾರೆ.

ಬೆಳಿಗ್ಗೆ 6.30 ರಿಂದ ಪೂಜಾ ವಿಧಿವಿಧಾನಗಳು ಆರಂಭವಾಗಿವೆ. ಪೂಜೆಗೆ ಸೇರಿರುವ ಬಹುತೇಕ ಭಕ್ತರು ಭಾನುವಾರ ರಾತ್ರಿಯೇ ಅಡವಿಲಿಂಗ ಮಠದ ಆವರಣದಲ್ಲಿ ವಸತಿ ಇದ್ದರು.

ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಮೂರು ಲಕ್ಷಕ್ಕೂ ಅಧಿಕ ಜನರು ಸೇರಿದ್ದಾರೆ. ಅಡವಿಲಿಂಗ ಸ್ವಾಮೀಜಿ ನೇತೃತ್ವದಲ್ಲಿ ಇಷ್ಟಲಿಂಗ ಪೂಜೆ ನಡೆಯುತ್ತಿದೆ.ನೂರಾರು ಸ್ವಾಮೀಜಿಗಳು ನೇತೃತ್ವ ವಹಿಸಿದ್ದಾರೆ.

50 ವರ್ಷಗಳ ಹಿಂದೆ ವಿಜಯಪುರ ಜಿಲ್ಲೆ ಇಂಡಿ ತಾಲ್ಲೂಕಿನ ಲಚ್ಚಾನದಲ್ಲಿ ಬಂಥನಾಳ ಶರಣರ ನೇತೃತ್ವದಲ್ಲಿ ಲಕ್ಷ ಗಣಗಳ ಇಷ್ಟಲಿಂಗ ಪೂಜೆ ಕಾರ್ಯಕ್ರಮ ನಡೆದಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.