ಸರ್ ನೈರುತ್ಯ ರೈಲ್ವೆ ನೇಮಕಾತಿಯಲ್ಲಿ ಕನ್ನಡಿಗರಿಗೆ ಆಗುತ್ತಿರುವ ಅನ್ಯಾಯ ಖಂಡಿಸಿ ಅಂದು@karave_KRVಉಗ್ರವಾದ ಹೋರಾಟ ಮಾಡಿದರ ಫಲವಾಗಿ ಅಂದಿನ ರೈಲ್ವೆ ಮಂತ್ರಿಯಾಗಿದ್ದ@MamataOfficial ದೇಶದ ಎಲ್ಲಾ ಪ್ರಾದೇಶಿಕ ಭಾಷೆಗಳಲ್ಲಿ ಪರೀಕ್ಷೆ ಬರೆಯುವಂತೆ ಕಾನೂನು ಜಾರಿಗೆ ತಂದಿದ್ದು ಸುಮ್ಮ ಸುಮ್ಮನೆ ಮೋದಿ ಮಾಡಿದ್ದು ಅಂತ ಹೇಳಬೇಡಿ.
#SulluSuresha#ಸುಳ್ಳುಸುರೇಶ ಸಜ್ಜನ ರಾಜಕಾರಣಿ ಅಂತ ಹೊರ ವೇಷ ಇದ್ದರೆ ಸಾಲದು ಸ್ವಲ್ಪನಾದ್ರೂ ಸತ್ಯ ಹೇಳಿ ಸಾರ್... ನಿಮ್ಮ ನಾಯಕನಂತೆ ನೀವೂ ಕೂಡ ಸುಳ್ಳುಗಾರ ಆಗ್ಬಿಟ್ರೆ ಹೆಂಗೆ.. ಮಮತಾ ಬ್ಯಾನರ್ಜಿ ಅವರು ತಂದಿದ್ದ ಕಾಯ್ದೆಗೆ ಎಳ್ಳು ನೀರು ಬಿಟ್ಟು ಜನ ತಿರುಗಿ ಬಿದ್ದಮೇಲೆ ಅದನ್ನೇ ವಾಪಸ್ ತಂದು ಈಗ ನಾವೇ ತಂದಿದ್ದು ಅಂದ್ರೆ ಯಾರ್ ನಮ್ತಾರೆ.