ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

'ಬಟ್ಟೆ ಬಿಚ್ಚುವಾಗ ನಗುತ್ತಿರಬೇಕು ಎಂದು ಸತಾಯಿಸುತ್ತಿದ್ದ ಪ್ರಜ್ವಲ್ ರೇವಣ್ಣ'

ಲೈಂಗಿಕ ದೌರ್ಜನ್ಯ ಪ್ರಕರಣ: ದೇವೇಗೌಡರಿಗೆ ಹಂಚಿಕೆಯಾಗಿದ್ದ ವಸತಿಗೃಹದಲ್ಲಿ ಕೃತ್ಯ
Published : 13 ಸೆಪ್ಟೆಂಬರ್ 2024, 21:42 IST
Last Updated : 13 ಸೆಪ್ಟೆಂಬರ್ 2024, 21:42 IST
ಫಾಲೋ ಮಾಡಿ
Comments
‘ಗಂಡನ ಕೊಲ್ಲುವ ಬೆದರಿಕೆ’
‘ನಾನು ಹೇಳಿದಂತೆ ಕೇಳದೇ ಹೋದರೆ ನಿನ್ನ ಗಂಡ ಮತ್ತು ಮಕ್ಕಳನ್ನು ಕೊಲ್ಲುತ್ತೇನೆ ಎಂದು ಪ್ರಜ್ವಲ್‌ ಬೆದರಿಕೆ ಒಡ್ಡುತ್ತಿದ್ದರು. ನನ್ನ ಫೋನ್‌ ನಂಬರ್‌ ಪಡೆದುಕೊಂಡು ಆಗಾಗ್ಗೆ, ವಾಟ್ಸ್‌ ಆ್ಯಪ್‌ ವಿಡಿಯೊ ಕಾಲ್‌ ಮಾಡಿ ನನ್ನ ಅಶ್ಲೀಲ, ನಗ್ನ ಹಾಗೂ ಅರೆನಗ್ನ ಫೋಟೊಗಳನ್ನು ನನ್ನ ಸಮ್ಮತಿ ಇಲ್ಲದೆ ತೆಗೆದುಕೊಳ್ಳುತ್ತಿದ್ದರು. ವಿಡಿಯೊ ಕಾಲ್‌ನಲ್ಲಿ ಇರುವಾಗ ತಮ್ಮ ಪೂರ್ಣ ಮುಖವನ್ನು ಕಾಣಿಸದೆ, ಕಣ್ಣುಗಳು ಹಾಗೂ ಹುಬ್ಬುಗಳ ಮೇಲ್ಭಾಗ ಮಾತ್ರವೇ ಕಾಣಿಸುವಂತೆ ಸ್ಕ್ರೀನ್‌ ಶಾಟ್‌ ತೆಗೆದುಕೊಳ್ಳುವ ಚಾಳಿ ರೂಢಿಸಿಕೊಂಡಿದ್ದರು.’

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT