ಅಡಿಲೆಡ್, ಆಸ್ಟ್ರೇಲಿಯಾ: ಪಕ್ಷಿ ಸಂಕುಲದ ಉಗಮದ ಬಗ್ಗೆ ಸ್ವಾರಸ್ಯಕರ ವರದಿಯೊಂದು ಪ್ರಕಟವಾಗಿದೆ.

ಡೈನೋಸಾರ್‌ಗಳು ಅವನತಿಗೊಂಡ ಮೇಲೆ ಅಂದರೆ ಸುಮಾರು 50 ಲಕ್ಷ ವರ್ಷಗಳ ಹಿಂದೆ ಮೊಟ್ಟ ಮೊದಲ ಬಾರಿಗೆ ಭೂಮಿ ಮೇಲೆ ಪಕ್ಷಿ ಸಂಕುಲ ಉದಯವಾಯಿತು ಎಂದು ಆಸ್ಟ್ರೇಲಿಯಾದ ನೇಚರ್ ಟುಡೇ ಪತ್ರಿಕೆ ಅಧ್ಯಯನ ವರದಿ ಹೇಳಿದೆ.

10 ವರ್ಷ ಅಧ್ಯಯನ ನಡೆಸಿ ವರದಿ ನೀಡಲಾಗಿದ್ದು ಪಕ್ಷಿ ಸಂಕುಲದ ಉಗಮದ ಬಗ್ಗೆ ಅತ್ಯಂತ ದೊಡ್ಡ ವರದಿ ಇದು ಎಂದು ಹೇಳಲಾಗಿದೆ.

360 ಜಾತಿಯ ಪಕ್ಷಿಗಳನ್ನು (species) ಅಧ್ಯಯನಕ್ಕೆ ಒಳಪಡಿಸಲಾಗಿದೆ. ಈ ಅಧ್ಯಯನ ಸದ್ಯ ಜೀವಿಸುತ್ತಿರುವ ಪಕ್ಷಿಗಳ ಜಾತಿಗಳ ನಡುವೆ ಮೂಲಭೂತ ಸಂಬಂಧ ಇದೆ ಎಂಬುದನ್ನು ಗುರುತಿಸಲಾಗಿದೆ ಎಂದು ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.