ವಾಷಿಂಗ್ಟನ್ : ಅಮೆರಿಕದ ಅಧ್ಯಕ್ಷ ಜೋ ಬೈಡನ್ ಅವರ ವಿಲ್ಮಿಂಗ್ಟನ್ ನಿವಾಸದಲ್ಲಿ ಸತತ 13 ಗಂಟೆ ತಪಾಸಣೆ ನಡೆಸಿರುವ ಎಫ್ಬಿಐ ಅಧಿಕಾರಿಗಳು ಇನ್ನಷ್ಟು ವರ್ಗೀಕೃತ ದಾಖಲೆಗಳನ್ನು ವಶಕ್ಕೆಪಡೆದಿದ್ದಾರೆ.

2024ರ ಚುನಾವಣೆಯಲ್ಲಿ ಮರು ಆಯ್ಕೆಗೆ ಸಿದ್ಧತೆ ನಡೆಸಿರುವ ಜೋ ಬೈಡನ್ ಅವರಿಗೆ, ತನಿಖೆಯ ಈ ಬೆಳವಣಿಗೆಗಳು ರಾಜಕೀಯ ಮತ್ತು ಕಾನೂನು ದೃಷ್ಟಿಯಿಂದ ತೊಡಕಾಗುವ ಸಾಧ್ಯತೆಗಳಿವೆ.

ಈ ಕುರಿತು ಹೇಳಿಕೆ ನೀಡಿರುವ ಅಧ್ಯಕ್ಷರ ವೈಯಕ್ತಿಕ ಅಟಾರ್ನಿ ಬಾಬ್ ಬಾಯರ್ ಅವರು, ಶನಿವಾರ ತಪಾಸಣೆ ನಡೆಸಿದ ನ್ಯಾಯಾಂಗ ಇಲಾಖೆ ಅಧಿಕಾರಿಗಳು ಕೆಲ ದಾಖಲೆ, ಪರಿಕರ ವಶಪಡಿಸಿಕೊಂಡರು. ಕೆಲ ಪರಿಕರಗಳು ಬೈಡನ್ ಅರು ಸೆನೆಟ್ ಸದಸ್ಯ ಮತ್ತು ಉಪಾಧ್ಯಕ್ಷರಾಗಿದ್ದ ಅವಧಿಗೆ ಸಂಬಂಧಿಸಿದ್ದಾಗಿವೆ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.