ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

Joe Biden

ADVERTISEMENT

ಸ್ವಯಂಚಾಲಿತ ಹೊವಿಟ್ಜರ್,ರಾಕೆಟ್ ಲಾಂಚರ್‌ಗಳನ್ನು ರಷ್ಯಾಕ್ಕೆ ರವಾನಿಸಿದ ಉ.ಕೊರಿಯಾ

ಉಕ್ರೇನ್‌ ವಿರುದ್ಧದ ಯುದ್ಧದಲ್ಲಿ ರಷ್ಯಾಗೆ ನೆರವಾಗಲು ಉತ್ತರ ಕೊರಿಯಾ ಸೇನಾಪಡೆಗಳನ್ನು ಕಳುಹಿಸಿದೆ ಎಂದು ಬೇಹುಗಾರಿಕಾ ಸಂಸ್ಥೆಯನ್ನು ಉಲ್ಲೇಖಿಸಿ ದಕ್ಷಿಣ ಕೊರಿಯಾದ ಅಧಿಕಾರಿಗಳು ತಿಳಿಸಿದ್ದಾರೆ.
Last Updated 20 ನವೆಂಬರ್ 2024, 5:25 IST
ಸ್ವಯಂಚಾಲಿತ ಹೊವಿಟ್ಜರ್,ರಾಕೆಟ್ ಲಾಂಚರ್‌ಗಳನ್ನು ರಷ್ಯಾಕ್ಕೆ ರವಾನಿಸಿದ ಉ.ಕೊರಿಯಾ

ಶಸ್ತ್ರಾಸ್ತ್ರಗಳನ್ನು ಬಳಸಲು ಉಕ್ರೇನ್‌ಗೆ ವಿಧಿಸಿದ್ದ ನಿರ್ಬಂಧ ಸಡಿಲಿಸಿದ ಅಮೆರಿಕ

ರಷ್ಯಾದ ಭೂಪ್ರದೇಶದ ಮೇಲೆ ದಾಳಿ ನಡೆಸಲು ಅಮೆರಿಕ ಒದಗಿಸಿದ ಶಸ್ತ್ರಾಸ್ತ್ರಗಳನ್ನು ಬಳಸದಂತೆ ಉಕ್ರೇನ್‌ಗೆ ಹೇರಿದ್ದ ನಿರ್ಬಂಧಗಳನ್ನು ಜೋ ಬೈಡನ್‌ ನೇತೃತ್ವದ ಆಡಳಿತ ತೆಗೆದುಹಾಕಿದೆ. ಇದು ಉಕ್ರೇನ್‌-ರಷ್ಯಾ ಸಂಘರ್ಷ ಕುರಿತಾದ ಅಮೆರಿಕದ ನೀತಿಯಲ್ಲಿ ಮಹತ್ವದ ಬದಲಾವಣೆ ಎಂದು ಮಾಧ್ಯಮಗಳು ವರದಿ ಮಾಡಿವೆ.
Last Updated 18 ನವೆಂಬರ್ 2024, 4:02 IST
ಶಸ್ತ್ರಾಸ್ತ್ರಗಳನ್ನು ಬಳಸಲು ಉಕ್ರೇನ್‌ಗೆ ವಿಧಿಸಿದ್ದ ನಿರ್ಬಂಧ ಸಡಿಲಿಸಿದ ಅಮೆರಿಕ

G20 Summit 2024 | ಬ್ರೆಜಿಲ್‌ಗೆ ಬಂದಿಳಿದ ಪ್ರಧಾನಿ ಮೋದಿ: ಅದ್ದೂರಿ ಸ್ವಾಗತ

ಪ್ರಧಾನಿ ನರೇಂದ್ರ ಮೋದಿ ಅವರು ಇಂದು (ಸೋಮವಾರ) ಬ್ರೆಜಿಲ್‌ನ ರಿಯೊ ಡಿ ಜನೈರೊಗೆ ಆಗಮಿಸಿದ್ದು, ಜಿ20 ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ.
Last Updated 18 ನವೆಂಬರ್ 2024, 2:50 IST
G20 Summit 2024 | ಬ್ರೆಜಿಲ್‌ಗೆ ಬಂದಿಳಿದ ಪ್ರಧಾನಿ ಮೋದಿ: ಅದ್ದೂರಿ ಸ್ವಾಗತ

ಬೈಡನ್‌ರಂತೆ ಮೋದಿ ಕೂಡ ನೆನಪಿನ ಶಕ್ತಿ ಕಳೆದುಕೊಳ್ಳುತ್ತಿದ್ದಾರೆ: ರಾಹುಲ್ ಲೇವಡಿ

ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಅವರಂತೆ ನೆನಪಿನ ಶಕ್ತಿಯನ್ನು ಕಳೆದುಕೊಳ್ಳುವ ಸಮಸ್ಯೆಯಿಂದ ಬಳಲುತ್ತಿದ್ದು, ಕಾಂಗ್ರೆಸ್‌ನವರು ಪ್ರಸ್ತಾಪಿಸುತ್ತಿರುವ ವಿಷಯಗಳ ಬಗ್ಗೆಯೇ ಮಾತನಾಡುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವ್ಯಂಗ್ಯವಾಡಿದ್ದಾರೆ.
Last Updated 16 ನವೆಂಬರ್ 2024, 9:45 IST
ಬೈಡನ್‌ರಂತೆ ಮೋದಿ ಕೂಡ ನೆನಪಿನ ಶಕ್ತಿ ಕಳೆದುಕೊಳ್ಳುತ್ತಿದ್ದಾರೆ: ರಾಹುಲ್ ಲೇವಡಿ

ಅಮೆರಿಕ | ಶ್ವೇತಭವನದಲ್ಲಿ ಬೈಡನ್‌–ಟ್ರಂಪ್‌ ಭೇಟಿ: 29 ಸೆಕೆಂಡ್‌ ಮಾತುಕತೆ

ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಹಾಲಿ ಅಧ್ಯಕ್ಷ ಜೊ ಬೈಡನ್‌ ಅವರನ್ನು ವೈಟ್‌ಹೌಸ್‌ನಲ್ಲಿ ಭೇಟಿಯಾಗಿದ್ದಾರೆ. ಸಾರ್ವಜನಿಕವಾಗಿ ಕಾಣಿಸಿಕೊಂಡಾಗ 29 ಸೆಕೆಂಡ್‌ಗಳ ಕಾಲ ಒಬ್ಬರನ್ನೊಬ್ಬರು ಇಷ್ಟಪಡುವಂತೆ, ಗೌರವಿಸುವಂತೆ ತೋರ್ಪಡಿಸಿದರು.
Last Updated 14 ನವೆಂಬರ್ 2024, 4:08 IST
ಅಮೆರಿಕ | ಶ್ವೇತಭವನದಲ್ಲಿ ಬೈಡನ್‌–ಟ್ರಂಪ್‌ ಭೇಟಿ: 29 ಸೆಕೆಂಡ್‌ ಮಾತುಕತೆ

ಬೈಡನ್ ಆಡಳಿತದಲ್ಲಿ ಭಾರತದೊಂದಿಗೆ ಸಂಬಂಧ ಗಟ್ಟಿಯಾಗಿದೆ: US ರಕ್ಷಣಾ ಕಾರ್ಯದರ್ಶಿ

ಕಳೆದ ನಾಲ್ಕು ವರ್ಷಗಳಲ್ಲಿ ಬೈಡನ್ ಆಡಳಿತವು ಭಾರತದೊಂದಿಗಿನ ಸಂಬಂಧ ವಿಸ್ತರಿಸಿದೆ ಎಂದು ಅಮೆರಿಕದ ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್‌ ಹೇಳಿದ್ದಾರೆ.
Last Updated 9 ನವೆಂಬರ್ 2024, 2:21 IST
ಬೈಡನ್ ಆಡಳಿತದಲ್ಲಿ ಭಾರತದೊಂದಿಗೆ ಸಂಬಂಧ ಗಟ್ಟಿಯಾಗಿದೆ: US ರಕ್ಷಣಾ ಕಾರ್ಯದರ್ಶಿ

ಅಧಿಕಾರ ಹಸ್ತಾಂತರ ಸುಗಮವಾಗಿ ನಡೆಯುವುದನ್ನು ಖಚಿತಪಡಿಸುತ್ತೇನೆ: ಜೋ ಬೈಡನ್

ಅಮೆರಿಕ ಅಧ್ಯಕ್ಷೀಯ ಚುನಾವಣೆ ಫಲಿತಾಂಶವನ್ನು ಅಂಗೀಕರಿಸುತ್ತೇನೆ ಎಂದು ಹೇಳಿರುವ ಅಧ್ಯಕ್ಷ ಜೋ ಬೈಡನ್, ಮುಂದಿನ ವರ್ಷ ಜನವರಿಯಲ್ಲಿ ಅಧಿಕಾರ ಹಸ್ತಾಂತರ ಪ್ರಕ್ರಿಯೆ ಸುಗಮವಾಗಿ ನಡೆಯುವುದನ್ನು ಖಚಿತಪಡಿಸಿಕೊಳ್ಳುವುದಾಗಿ ಭರವಸೆ ನೀಡಿದ್ದಾರೆ.
Last Updated 8 ನವೆಂಬರ್ 2024, 2:51 IST
ಅಧಿಕಾರ ಹಸ್ತಾಂತರ ಸುಗಮವಾಗಿ ನಡೆಯುವುದನ್ನು ಖಚಿತಪಡಿಸುತ್ತೇನೆ: ಜೋ ಬೈಡನ್
ADVERTISEMENT

ಅಸಾಧಾರಣ ಸನ್ನಿವೇಶದಲ್ಲಿ ಕಮಲಾ ಹ್ಯಾರಿಸ್ ಐತಿಹಾಸಿಕ ಅಭಿಯಾನ: ಜೋ ಬೈಡನ್

ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಎದುರಾದ ಅಸಾಧಾರಣ ಸನ್ನಿವೇಶದಲ್ಲಿ ಐತಿಹಾಸಿಕ ಅಭಿಯಾನವನ್ನು ಮುನ್ನಡೆಸಿದ್ದಕ್ಕಾಗಿ ಹಾಲಿ ಉಪಾಧ್ಯಕ್ಷೆ, ಡೆಮಾಕ್ರಟಿಕ್‌ ಅಭ್ಯರ್ಥಿ ಕಮಲಾ ಹ್ಯಾರಿಸ್‌ ಅವರನ್ನು ಅಮೆರಿಕದ ಅಧ್ಯಕ್ಷ ಜೋ ಬೈಡನ್ ಅಭಿನಂದಿಸಿದ್ದಾರೆ.
Last Updated 7 ನವೆಂಬರ್ 2024, 5:36 IST
ಅಸಾಧಾರಣ ಸನ್ನಿವೇಶದಲ್ಲಿ ಕಮಲಾ ಹ್ಯಾರಿಸ್ ಐತಿಹಾಸಿಕ ಅಭಿಯಾನ: ಜೋ ಬೈಡನ್

US Election | ನನಸಾಗದ ಮಹಿಳಾ ಅಧ್ಯಕ್ಷೆ ಕನಸು; ಕಮಲಾ ಹಿನ್ನಡೆಗೆ ಕಾರಣಗಳಿವು

ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆಲುವಿನ ಸಮೀಪವಿದ್ದರೂ, ಅದನ್ನು ದಕ್ಕಿಸಿಕೊಳ್ಳಲಾಗದ ಕಥೆ ಡೆಮಾಕ್ರಟಿಕ್ ಪಕ್ಷದ ಕಮಲಾ ಹ್ಯಾರಿಸ್ ಅವರದ್ದಾಗಿದೆ. ಈ ಸೋಲಿನ ಮೂಲಕ ಮಾನವ ಹಕ್ಕುಗಳ ರಕ್ಷಣೆ ಕುರಿತು ಸದಾ ಮಾತನಾಡುವ ರಾಷ್ಟ್ರದಲ್ಲಿ ಮಹಿಳಾ ಅಧ್ಯಕ್ಷೆಯ ಕನಸು ಈ ಬಾರಿಯೂ ನನಸಾಗದೇ ಉಳಿದಿದೆ.
Last Updated 6 ನವೆಂಬರ್ 2024, 13:46 IST
US Election | ನನಸಾಗದ ಮಹಿಳಾ ಅಧ್ಯಕ್ಷೆ ಕನಸು; ಕಮಲಾ ಹಿನ್ನಡೆಗೆ ಕಾರಣಗಳಿವು

US Election Results | ಡೊನಾಲ್ಡ್ ಟ್ರಂಪ್ 9, ಹ್ಯಾರಿಸ್‌ 5 ರಾಜ್ಯದಲ್ಲಿ ಗೆಲುವು

ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಮತ ಎಣಿಕೆ ನಡೆಯುತ್ತಿದ್ದು, ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಮುನ್ನಡೆ ಸಾಧಿಸಿದ್ದಾರೆ. ಫ್ಲೋರಿಡಾ, ಇಂಡಿಯಾನಾ, ಕೆಂಟುಕಿ ಸೇರಿದಂತೆ 9 ರಾಜ್ಯಗಳಲ್ಲಿ ಅವರು ಗೆಲುವು ಸಾಧಿಸಿದ್ದಾರೆ.
Last Updated 6 ನವೆಂಬರ್ 2024, 2:18 IST
US Election Results | ಡೊನಾಲ್ಡ್ ಟ್ರಂಪ್ 9, ಹ್ಯಾರಿಸ್‌ 5 ರಾಜ್ಯದಲ್ಲಿ ಗೆಲುವು
ADVERTISEMENT
ADVERTISEMENT
ADVERTISEMENT