ವಾಷಿಂಗ್ಟನ್: ಸಂಪನ್ಮೂಲಗಳನ್ನು ಒದಗಿಸುವ ಮೂಲಕಭಾರತದಲ್ಲಿ ಶುದ್ಧ ಇಂಧನ ಬಳಕೆಗೆ ಉತ್ತೇಜಿಸಲು ಅಮೆರಿಕ ಸಂಸತ್ತಿನಲ್ಲಿ ಶುಕ್ರವಾರ ಮಸೂದೆ ಮಂಡನೆಯಾಗಿದೆ.

ಸಂಸದರಾದ ಸ್ಕಾಟ್ ಪೀಟರ್ಸ್ ಮತ್ತು ಅಮಿ ಬೆರಾ ಅವರು, ‘ಹವಾಮಾನ ಮತ್ತು ಶುದ್ಧ ಇಂಧನ ಕಾರ್ಯಸೂಚಿ 2030ಅಮೆರಿಕ– ಭಾರತ ಸಹಭಾಗಿತ್ವ’ ಮಸೂದೆಯನ್ನು ಮಂಡಿಸಿದ್ದಾರೆ.

ಶುದ್ಧ ಇಂಧನ ತಂತ್ರಜ್ಞಾನ ಕುರಿತ ಸಂಶೋಧನೆ ಮತ್ತು ಆವಿಷ್ಕಾರ ಹಾಗೂ ಭಾರತದಲ್ಲಿ ಹೊಸ ನವೀಕರಿಸಬಹುದಾದ ಇಂಧನ ಮೂಲಗಳ ಸೃಷ್ಟಿಗೆ ಪ್ರೋತ್ಸಾಹಿಸಲು ಮಸೂದೆಯು ಶಿಫಾರಸು ಮಾಡುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.