ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

USA

ADVERTISEMENT

ಅಯೋವಾ ಜೈಲಿನಲ್ಲಿ ಅನ್ಮೋಲ್‌ ಬಿಷ್ನೋಯಿ

ಇತ್ತೀಚೆಗಷ್ಟೆ ಅಮೆರಿಕದಲ್ಲಿ ಬಂಧಿಸಲಾಗಿರುವ ಅನ್ಮೋಲ್‌ ಬಿಷ್ನೋಯಿ ಅವರನ್ನು ಇಲ್ಲಿನ ಅಯೋವಾದ ಪೊಟ್ಟವಟ್ಟಮಿ ಕೌಂಟಿ ಜೈಲಿನಲ್ಲಿ ಇರಿಸಲಾಗಿದೆ.
Last Updated 21 ನವೆಂಬರ್ 2024, 14:19 IST
ಅಯೋವಾ ಜೈಲಿನಲ್ಲಿ ಅನ್ಮೋಲ್‌ ಬಿಷ್ನೋಯಿ

ಆಯಕಟ್ಟಿನ ಸ್ಥಾನಗಳಿಗೆ ಆಪ್ತರ ನೇಮಕ: ಆಡಳಿತ ಯಂತ್ರ ಸಜ್ಜುಗೊಳಿಸುತ್ತಿರುವ ಟ್ರಂಪ್‌

ಆಡಳಿತ ಯಂತ್ರ ಸಜ್ಜುಗೊಳಿಸುತ್ತಿರುವ ಚುನಾಯಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌
Last Updated 16 ನವೆಂಬರ್ 2024, 15:34 IST
ಆಯಕಟ್ಟಿನ ಸ್ಥಾನಗಳಿಗೆ ಆಪ್ತರ ನೇಮಕ: ಆಡಳಿತ ಯಂತ್ರ ಸಜ್ಜುಗೊಳಿಸುತ್ತಿರುವ ಟ್ರಂಪ್‌

ಹಿಂದೂಗಳ ಮೇಲಿನ ಕಿರುಕುಳ: ಬಾಂಗ್ಲಾ ವಿರುದ್ಧ ಆರ್ಥಿಕ ನಿರ್ಬಂಧ ಹೇರಲು ಆಗ್ರಹ

ಹಿಂದೂಗಳ ಮೇಲಿನ ಕಿರುಕುಳ,ದೌರ್ಜನ್ಯದ ಕಾರಣಕ್ಕೆ ಬಾಂಗ್ಲಾದೇಶದ ವಿರುದ್ಧ ಆರ್ಥಿಕ ನಿರ್ಬಂಧ ಹೇರಬೇಕು ಎಂದು ಭಾರತೀಯ ಮೂಲದ ಅಮೆರಿಕದ ವೈದ್ಯ ಭರತ್‌ ಬಾರೈ ಒತ್ತಾಯಿಸಿದ್ದಾರೆ.
Last Updated 16 ನವೆಂಬರ್ 2024, 15:32 IST
ಹಿಂದೂಗಳ ಮೇಲಿನ ಕಿರುಕುಳ: ಬಾಂಗ್ಲಾ ವಿರುದ್ಧ ಆರ್ಥಿಕ ನಿರ್ಬಂಧ ಹೇರಲು ಆಗ್ರಹ

₹84.47 ಕೋಟಿ ಮೌಲ್ಯದ 1,440 ಪ್ರಾಚೀನ ವಸ್ತುಗಳನ್ನು ಭಾರತಕ್ಕೆ ಒಪ್ಪಿಸಿದ ಅಮೆರಿಕ

ಭಾರತದ ವಿವಿಧೆಡೆ ವಿವಿಧ ಸಂದರ್ಭಗಳಲ್ಲಿ ದರೋಡೆ, ಲೂಟಿ ಮಾಡಿ ಕಳ್ಳಸಾಗಣೆ ಮಾಡಲಾಗಿದ್ದ ಅಂದಾಜು 84.47 ಕೋಟಿ ಮೌಲ್ಯದ 1,440 ಪ್ರಾಚೀನ ವಸ್ತುಗಳನ್ನು ಅಮೆರಿಕ ಶನಿವಾರ ಭಾರತದ ವಶಕ್ಕೆ ಒಪ್ಪಿಸಿದೆ.
Last Updated 16 ನವೆಂಬರ್ 2024, 15:31 IST
₹84.47 ಕೋಟಿ ಮೌಲ್ಯದ 1,440 ಪ್ರಾಚೀನ ವಸ್ತುಗಳನ್ನು ಭಾರತಕ್ಕೆ ಒಪ್ಪಿಸಿದ ಅಮೆರಿಕ

ಬೃಹತ್ ಪ್ರಮಾಣದಲ್ಲಿ ಉದ್ಯೋಗ ಕಡಿತ: ವಿವೇಕ್ ರಾಮಸ್ವಾಮಿ ಇಂಗಿತ

ಅಮೆರಿಕದಲ್ಲಿ ಸರ್ಕಾರಿ ಉದ್ಯೋಗಗಳಲ್ಲಿ ಬೃಹತ್ ಪ್ರಮಾಣದಲ್ಲಿ ಕಡಿತಗೊಳಿಸುವ ಸುಳಿವನ್ನು ಕಾರ್ಯದಕ್ಷತಾ ಇಲಾಖೆ (ಡಿಒಜಿಇ) ಉಸ್ತುವಾರಿಯಾಗಿ ನೇಮಕ ಆಗಿರುವ ಭಾರತ ಮೂಲದ ಉದ್ಯಮಿ ವಿವೇಕ್‌ ರಾಮಸ್ವಾಮಿ ನೀಡಿದ್ದಾರೆ.
Last Updated 16 ನವೆಂಬರ್ 2024, 15:27 IST
ಬೃಹತ್ ಪ್ರಮಾಣದಲ್ಲಿ ಉದ್ಯೋಗ ಕಡಿತ: ವಿವೇಕ್ ರಾಮಸ್ವಾಮಿ ಇಂಗಿತ

ಡೊನಾಲ್ಡ್ ಟ್ರಂಪ್- ಅರ್ಜೆಂಟಿನಾ ಅಧ್ಯಕ್ಷ ಜಾವೇರ್‌ ಮಿಲೆ ಗೋಪ್ಯ ಭೇಟಿ

ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಅರ್ಜೆಂಟಿನಾ ಅಧ್ಯಕ್ಷ ಜಾವೇರ್‌ ಮಿಲೆ ಅವರನ್ನು ಗುರುವಾರ ಭೇಟಿ ಮಾಡಿದರು. ಟ್ರಂಪ್ ಒಡೆತನದ ಮಾರ್‌ – ಅ– ಕ್ಲಬ್‌ನಲ್ಲಿ ಇವರಿಬ್ಬರ ಭೇಟಿ ನಡೆದಿದೆ.
Last Updated 15 ನವೆಂಬರ್ 2024, 2:29 IST
ಡೊನಾಲ್ಡ್ ಟ್ರಂಪ್- ಅರ್ಜೆಂಟಿನಾ ಅಧ್ಯಕ್ಷ ಜಾವೇರ್‌ ಮಿಲೆ ಗೋಪ್ಯ ಭೇಟಿ

ಅಮೆರಿಕದಲ್ಲಿ ದೀಪಾವಳಿ ಆಚರಣೆ

ಅಮೆರಿಕದ ವಾಷಿಂಗ್ಟನ್‌ನಲ್ಲಿ 25ಕ್ಕೂ ಅಧಿಕ ಸಂಸದರು ಮತ್ತು ಭಾರತೀಯ ಮೂಲದ ಪ್ರಮುಖ ಅಮೆರಿಕನ್ನರು ಸಂಸತ್‌ ಭವನದಲ್ಲಿ ದೀಪಾವಳಿ ಹಬ್ಬವನ್ನು ಆಚರಿಸಿದರು.
Last Updated 14 ನವೆಂಬರ್ 2024, 12:34 IST
ಅಮೆರಿಕದಲ್ಲಿ ದೀಪಾವಳಿ ಆಚರಣೆ
ADVERTISEMENT

ಬೈಡನ್ ಆಡಳಿತದಲ್ಲಿ ಭಾರತದೊಂದಿಗೆ ಸಂಬಂಧ ಗಟ್ಟಿಯಾಗಿದೆ: US ರಕ್ಷಣಾ ಕಾರ್ಯದರ್ಶಿ

ಕಳೆದ ನಾಲ್ಕು ವರ್ಷಗಳಲ್ಲಿ ಬೈಡನ್ ಆಡಳಿತವು ಭಾರತದೊಂದಿಗಿನ ಸಂಬಂಧ ವಿಸ್ತರಿಸಿದೆ ಎಂದು ಅಮೆರಿಕದ ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್‌ ಹೇಳಿದ್ದಾರೆ.
Last Updated 9 ನವೆಂಬರ್ 2024, 2:21 IST
ಬೈಡನ್ ಆಡಳಿತದಲ್ಲಿ ಭಾರತದೊಂದಿಗೆ ಸಂಬಂಧ ಗಟ್ಟಿಯಾಗಿದೆ: US ರಕ್ಷಣಾ ಕಾರ್ಯದರ್ಶಿ

ಅಮೆರಿಕ ಸಂಸತ್ತಿಗೆ ಬೆಳಗಾವಿಯ ಶ್ರೀನಿವಾಸ ಆಯ್ಕೆ:ಡೆಮಾಕ್ರೆಟಿಕ್ ಪಕ್ಷದಿಂದ ಗೆಲುವು

ಕಮಲಾ ಹ್ಯಾರಿಸ್‌ ನೇತೃತ್ವದ ಡೆಮಾಕ್ರೆಟಿಕ್‌ ಪಕ್ಷದಿಂದ 2ನೇ ಬಾರಿ ಸಂಸತ್‌ ಪ್ರವೇಶ
Last Updated 8 ನವೆಂಬರ್ 2024, 6:03 IST
ಅಮೆರಿಕ ಸಂಸತ್ತಿಗೆ ಬೆಳಗಾವಿಯ ಶ್ರೀನಿವಾಸ ಆಯ್ಕೆ:ಡೆಮಾಕ್ರೆಟಿಕ್ ಪಕ್ಷದಿಂದ ಗೆಲುವು

ಎಲಾನ್ ಮಸ್ಕ್ ಸೇರಿ ಪ್ರಮುಖ ಉದ್ಯಮಪತಿಗಳಿಗೆ ಟ್ರಂಪ್ ಆಡಳಿತದಲ್ಲಿ ಸ್ಥಾನ?

ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಗೆಲುವು ಸಾಧಿಸಿದ್ದಾರೆ. ಆ ಮೂಲಕ ಎರಡನೇ ಬಾರಿಗೆ ವಿಶ್ವದ ಶಕ್ತಿಶಾಲಿ ರಾಷ್ಟ್ರದ ಚುಕ್ಕಾಣಿ ಹಿಡಿಯಲು ಸಜ್ಜಾಗಿದ್ದಾರೆ.
Last Updated 7 ನವೆಂಬರ್ 2024, 10:57 IST
ಎಲಾನ್ ಮಸ್ಕ್ ಸೇರಿ ಪ್ರಮುಖ ಉದ್ಯಮಪತಿಗಳಿಗೆ ಟ್ರಂಪ್ ಆಡಳಿತದಲ್ಲಿ ಸ್ಥಾನ?
ADVERTISEMENT
ADVERTISEMENT
ADVERTISEMENT