ವಾಷಿಂಗ್ಟನ್ (ಎಪಿ): ಅಮೆರಿಕದ ಅಲಾಸ್ಕಾದಲ್ಲಿ ಶನಿವಾರ ರಾತ್ರಿ ಸಂಭವಿಸಿದ 7.2ರ ತೀವ್ರತೆಯ ಪ್ರಬಲ ಭೂಕಂಪನದಿಂದಾಗಿ, ಸುನಾಮಿ ಭೀತಿ ಎದುರಾಗಿತ್ತು.

ಅಲಾಸ್ಕಾದ ಸೌತ್ ಸ್ಯಾಂಡ್ ಪಾಯಿಂಟ್ನ ದಕ್ಷಿಣಕ್ಕೆ 21 ಕಿ.ಮೀ ಆಳದಲ್ಲಿ ಭೂಕಂಪ ಉಂಟಾಗಿತ್ತು. ಹೀಗಾಗಿ ಅಲಾಸ್ಕಾ ದ್ವೀಪಗಳು, ಪೆನಿನ್ಸುಲಾ ಮತ್ತು ಕೂಕ್ ಇನ್ಲೆಟ್ಗಳಲ್ಲಿ ಭೂಮಿ ಕಂಪಿಸಿದ ಅನುಭವವಾಗಿತ್ತು.

ಭೂಕಂಪನ ಉಂಟಾಗುತ್ತಲೇ ಅಮೆರಿಕದ ರಾಷ್ಟ್ರೀಯ ಹವಾಮಾನ ಸೇವೆಗಳ ಇಲಾಖೆಯು ದಕ್ಷಿಣ ಅಲಾಸ್ಕಾಕ್ಕೆ ಸುನಾಮಿ ಎಚ್ಚರಿಕೆ ರವಾನಿಸಿ, ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲು ಸೂಚಿಸಿತ್ತು. ಆದರೆ, ಕೆಲವೇ ಗಂಟೆಗಳಲ್ಲಿ ಸುನಾಮಿ ಎಚ್ಚರಿಕೆಯನ್ನು ಹಿಂಪಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.