ಶುಕ್ರವಾರ, 8 ನವೆಂಬರ್ 2024
×
ADVERTISEMENT
ಈ ಕ್ಷಣ :

earthquicke

ADVERTISEMENT

ಲಡಾಖ್‌ನಲ್ಲಿ 4.5 ತೀವ್ರತೆಯ ಭೂಕಂಪ 

ಲಡಾಖ್‌ ಹಾಗೂ ಕಾಶ್ಮೀರದ ಕಿಸ್ತವಾರದಲ್ಲಿ ಮಂಗಳವಾರ ಬೆಳಗ್ಗೆ ರಿಕ್ಟರ್‌ ಮಾಪಕದಲ್ಲಿ 4.2 ರಷ್ಟು ತೀವ್ರತೆ ದಾಖಲಾಗಿದೆ.
Last Updated 26 ಡಿಸೆಂಬರ್ 2023, 5:54 IST
ಲಡಾಖ್‌ನಲ್ಲಿ 4.5 ತೀವ್ರತೆಯ ಭೂಕಂಪ 

ಅಲಾಸ್ಕಾದಲ್ಲಿ ಭೂಕಂಪ: ಸುನಾಮಿ ಎಚ್ಚರಿಕೆ ರದ್ದು    

ಅಮೆರಿಕದ ಅಲಾಸ್ಕಾದಲ್ಲಿ ಶನಿವಾರ ರಾತ್ರಿ ಸಂಭವಿಸಿದ 7.2ರ ತೀವ್ರತೆಯ ಪ್ರಬಲ ಭೂಕಂಪನದಿಂದಾಗಿ, ಸುನಾಮಿ ಭೀತಿ ಎದುರಾಗಿತ್ತು.
Last Updated 16 ಜುಲೈ 2023, 15:59 IST
ಅಲಾಸ್ಕಾದಲ್ಲಿ ಭೂಕಂಪ: ಸುನಾಮಿ ಎಚ್ಚರಿಕೆ ರದ್ದು    

ದಕ್ಷಿಣ ಹೈಟಿಯಲ್ಲಿ ಭೂಕಂಪ: 3 ಸಾವು

‘ದಕ್ಷಿಣ ಹೈಟಿಯಲ್ಲಿ ಮಂಗಳವಾರ ಭೂಕಂಪನವಾಗಿದ್ದು, ಮೂವರು ಮೃತಪಟ್ಟಿದ್ದಾರೆ’ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದರು.
Last Updated 6 ಜೂನ್ 2023, 16:00 IST
ದಕ್ಷಿಣ ಹೈಟಿಯಲ್ಲಿ ಭೂಕಂಪ: 3 ಸಾವು

ಪಾಕಿಸ್ತಾನದಲ್ಲಿ ಪ್ರಬಲ ಭೂಕಂಪ

ಪಾಕಿಸ್ತಾನ ಮತ್ತು ಅಫ್ಗಾನಿಸ್ತಾನದಲ್ಲಿ ಮಂಗಳವಾರ 6.8 ತೀವ್ರತೆಯ ಭೂಕಂಪನ ಸಂಭವಿಸಿದೆ ಎಂದು ಹವಾಮಾನ ಇಲಾಖೆಯು ತಿಳಿಸಿದೆ.
Last Updated 21 ಮಾರ್ಚ್ 2023, 22:56 IST
ಪಾಕಿಸ್ತಾನದಲ್ಲಿ ಪ್ರಬಲ ಭೂಕಂಪ

ಈಕ್ವೆಡಾರ್‌ನಲ್ಲಿ ಭೂಕಂಪ; 22 ಸಾವು, ನೂರಾರು ಮಂದಿಗೆ ಗಾಯ

ಉತ್ತರ ಪೆರುವಿನ ಕರಾವಳಿ ಪ್ರದೇಶ ಹಾಗೂ ಈಕ್ವೆಡಾರ್‌ನಲ್ಲಿ ಶನಿವಾರ ಸಂಭವಿಸಿದ ಭೂಕಂಪದಲ್ಲಿ ಕನಿಷ್ಠ 22 ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
Last Updated 19 ಮಾರ್ಚ್ 2023, 16:23 IST
ಈಕ್ವೆಡಾರ್‌ನಲ್ಲಿ ಭೂಕಂಪ; 22 ಸಾವು, ನೂರಾರು ಮಂದಿಗೆ ಗಾಯ

ಟರ್ಕಿ ಭೂಕಂಪ: ₹8.17 ಲಕ್ಷ ಕೋಟಿಗೂ ಹೆಚ್ಚು ಹಾನಿ

ಮಾರ್ಚ್ 16 ರಂದು ಬೆಲ್ಜಿಯಂನ ಬ್ರಸೆಲ್ಸ್‌ನಲ್ಲಿ ನಡೆಯಲಿರುವ ಪ್ರಮುಖ ದಾನಿಗಳ ಸಮಾವೇಶಕ್ಕೂ ಮೊದಲು ಮಂಗಳವಾರ ವರ್ಚುವಲ್‌ ಪತ್ರಿಕಾಗೋಷ್ಠಿ ಅಭಿವೃದ್ಧಿ ಕಾರ್ಯಕ್ರಮಗಳ ಅಧಿಕಾರಿ ಲೂಯಿಸಾ ವಿಂಟನ್‌ ಈ ವಿಷಯ ತಿಳಿಸಿದರು.
Last Updated 7 ಮಾರ್ಚ್ 2023, 15:27 IST
ಟರ್ಕಿ ಭೂಕಂಪ: ₹8.17 ಲಕ್ಷ ಕೋಟಿಗೂ ಹೆಚ್ಚು ಹಾನಿ

ಭೂಕಂಪ: ಟರ್ಕಿ, ಸಿರಿಯಾದಲ್ಲಿ 23 ಸಾವಿರ ಮಂದಿ ಸಾವು- ಪವಾಡದಂತೆ ಬದುಕಿ ಬಂದವರಿವರು

ಎರಡೂ ರಾಷ್ಟ್ರಗಳಲ್ಲಿ ಸೋಮವಾರ 7.8 ತೀವ್ರತೆಯ ಭೂಕಂಪ ಸಂಭವಿಸಿತ್ತು. ಪರಿಣಾಮ ಸಾವಿರಾರು ಮನೆಗಳು, ಕಟ್ಟಡಗಳು ನೆಲಸಮಗೊಂಡಿವೆ. ಇದರಿಂದ ಸಾವಿರಾರು ಜನರು ನೆಲೆ ಕಳೆದುಕೊಂಡಿದ್ದಾರೆ. ಲಕ್ಷಾಂತರ ಜನರ ಬದುಕಿನ ಮೇಲೆ ಈ ಭೀಕರ ಭೂಕಂಪ ಭಾರಿ ಪ್ರತಿಕೂಲ ಪರಿಣಾಮವನ್ನು ಉಂಟು ಮಾಡಿದೆ.
Last Updated 10 ಫೆಬ್ರುವರಿ 2023, 21:36 IST
ಭೂಕಂಪ: ಟರ್ಕಿ, ಸಿರಿಯಾದಲ್ಲಿ 23 ಸಾವಿರ ಮಂದಿ ಸಾವು- ಪವಾಡದಂತೆ ಬದುಕಿ ಬಂದವರಿವರು
ADVERTISEMENT

ಭೂಕಂಪ: 7,200 ದಾಟಿದ ಸಾವಿನ ಸಂಖ್ಯೆ

ಟರ್ಕಿಯ 10 ಪ್ರಾಂತ್ಯಗಳಲ್ಲಿ ತುರ್ತು ಸ್ಥಿತಿ ಘೋಷಣೆ
Last Updated 8 ಫೆಬ್ರುವರಿ 2023, 4:02 IST
ಭೂಕಂಪ: 7,200 ದಾಟಿದ ಸಾವಿನ ಸಂಖ್ಯೆ

ಟರ್ಕಿ, ಸಿರಿಯಾದಲ್ಲಿ ಭೂಕಂಪ: 5,000 ದಾಟಿದ ಮೃತರ ಸಂಖ್ಯೆ

ದಕ್ಷಿಣ ಟರ್ಕಿಗೆ 54,000 ಟೆಂಟ್ಸ್, 1,02,000 ಹಾಸಿಗೆಗಳು, 5,000 ಮಂದಿ ಆರೋಗ್ಯ ಸಿಬ್ಬಂದಿಯನ್ನು ಕಳುಹಿಸಲಾಗಿದೆ ಎಂದು ಟರ್ಕಿಯ ಅನದೊಲು ನ್ಯೂಸ್ ವರದಿ ಮಾಡಿದೆ.
Last Updated 7 ಫೆಬ್ರುವರಿ 2023, 15:34 IST
ಟರ್ಕಿ, ಸಿರಿಯಾದಲ್ಲಿ ಭೂಕಂಪ: 5,000 ದಾಟಿದ ಮೃತರ ಸಂಖ್ಯೆ

ಭೂಕಂಪ: ಅಕ್ಷರಶಃ ಸ್ಮಶಾನವಾದ ಟರ್ಕಿ, ಸಿರಿಯಾ ನಗರಗಳು

ಸಂತ್ರಸ್ತರ ಆಕ್ರಂದನ, ಕಟ್ಟಡಗಳ ಅವಶೇಷಗಳಡಿ ಸಿಲುಕಿರುವವರ ರಕ್ಷಣೆಗೆ ಅವಿರತ ಶ್ರಮ
Last Updated 6 ಫೆಬ್ರುವರಿ 2023, 21:11 IST
ಭೂಕಂಪ: ಅಕ್ಷರಶಃ ಸ್ಮಶಾನವಾದ ಟರ್ಕಿ, ಸಿರಿಯಾ ನಗರಗಳು
ADVERTISEMENT
ADVERTISEMENT
ADVERTISEMENT