ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ರಾಬಲ್ಯ ಸಾಧಿಸುವ ಯತ್ನ ಬೇಡ: ಚೀನಾಗೆ ಕ್ವಾಡ್‌ ಸದಸ್ಯ ರಾಷ್ಟ್ರಗಳ ಕಟು ಸಂದೇಶ

Published : 29 ಜುಲೈ 2024, 15:30 IST
Last Updated : 29 ಜುಲೈ 2024, 15:30 IST
ಫಾಲೋ ಮಾಡಿ
Comments
‘ಭಾರತ–ಚೀನಾ ಗಡಿ ವಿವಾದ ಮೂರನೇ ವ್ಯಕ್ತಿ ಮಧ್ಯಪ್ರವೇಶ ಅನಗತ್ಯ’
‘ಭಾರತ– ಚೀನಾ ಗಡಿವಿವಾದದ ಸಂಬಂಧ ಮೂರನೆಯವರ ಮಧ್ಯಪ್ರವೇಶ ಅನಗತ್ಯ’ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್‌.ಜೈಶಂಕರ್ ಹೇಳಿದ್ದಾರೆ. ‘ಗಡಿ ವಿವಾದವನ್ನು ನಾವೇ ಬಗೆಹರಿಸಿಕೊಳ್ಳಬೇಕು. ನಾವು ಇತರೆ ರಾಷ್ಟ್ರಗಳ ನೆರವು ನಿರೀಕ್ಷಿಸುತ್ತಿಲ್ಲ’ ಎಂದು ಇಲ್ಲಿ ಸುದ್ದಿಗೋಷ್ಠಿಯಲ್ಲಿ ಹೇಳಿದರು. ‘ಸಮಸ್ಯೆ ಇದೆ ಅಥವಾ ಭಾರತ–ಚೀನಾ ನಡುವೆ ವಿವಾದವಿದೆ ಎನ್ನಬಹುದು. ನಾವೇ ಪರಿಹಾರ ಕಂಡುಕೊಳ್ಳಬೇಕು. ಈ ಎರಡೂ ಬೃಹತ್ ರಾಷ್ಟ್ರಗಳಾದ ಕಾರಣ ಸಹಜವಾಗಿ ಇತರೆ ರಾಷ್ಟ್ರಗಳಿಗೂ ಈ ಕುರಿತು ಆಸಕ್ತಿ ಇರಬಹುದು’ ಎಂದು ಹೇಳಿದರು. ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಅವರ ಜೊತೆ ಇದೇ ತಿಂಗಳು ಎರಡು ಬಾರಿ ಭೇಟಿ ಮಾಡಿ ಚರ್ಚಿಸಲಾಗಿದೆ ಎಂದು ಅವರು ಇದೇ ವೇಳೆ ಇಲ್ಲಿ ಉಲ್ಲೇಖಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT