ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

quad

ADVERTISEMENT

3 ದಿನಗಳ 'ಯಶಸ್ವಿ' ಅಮೆರಿಕ ಪ್ರವಾಸದ ಬಳಿಕ ತವರಿಗೆ ಹಿಂದಿರುಗಿದ ಪ್ರಧಾನಿ ಮೋದಿ

ಅಮೆರಿಕಕ್ಕೆ ಮೂರು ದಿನಗಳ 'ಯಶಸ್ವಿ' ಹಾಗೂ 'ಗಮನಾರ್ಹ' ಪ್ರವಾಸದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ತವರಿಗೆ ಹಿಂದಿರುಗಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.
Last Updated 24 ಸೆಪ್ಟೆಂಬರ್ 2024, 2:42 IST
3 ದಿನಗಳ 'ಯಶಸ್ವಿ' ಅಮೆರಿಕ ಪ್ರವಾಸದ ಬಳಿಕ ತವರಿಗೆ ಹಿಂದಿರುಗಿದ ಪ್ರಧಾನಿ ಮೋದಿ

ಕ್ವಾಡ್‌ಗೆ ಚೀನಾ ಸವಾಲು: ಬೈಡನ್‌

ಮೈಕ್ರೊಫೋನ್‌ ‘ಸ್ವಿಚ್‌ ಆನ್’ ಇದ್ದಾಗಲೇ ಅಮೆರಿಕ ಅಧ್ಯಕ್ಷ ಬೈಡನ್‌ ಮಾತು
Last Updated 22 ಸೆಪ್ಟೆಂಬರ್ 2024, 22:54 IST
ಕ್ವಾಡ್‌ಗೆ ಚೀನಾ ಸವಾಲು: ಬೈಡನ್‌

ನ್ಯೂಯಾರ್ಕ್ ತಲುಪಿದ ಮೋದಿ: ವಿಶ್ವಸಂಸ್ಥೆಯ ಮಹಾ ಅಧಿವೇಶನದಲ್ಲಿ ನಾಳೆ ಭಾಷಣ

ಭಾರತೀಯ ಸಮುದಾಯದ ಕಾರ್ಯಕ್ರಮ ಹಾಗೂ ವಿಶ್ವಸಂಸ್ಥೆಯ ಅಧಿವೇಶನದಲ್ಲಿ ಪಾಲ್ಗೊಳ್ಳುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ನ್ಯೂಯಾರ್ಕ್‌ ತಲುಪಿದ್ದಾರೆ.
Last Updated 22 ಸೆಪ್ಟೆಂಬರ್ 2024, 5:35 IST
ನ್ಯೂಯಾರ್ಕ್ ತಲುಪಿದ ಮೋದಿ: ವಿಶ್ವಸಂಸ್ಥೆಯ ಮಹಾ ಅಧಿವೇಶನದಲ್ಲಿ ನಾಳೆ ಭಾಷಣ

Quad Summit: ಚೀನಾ ನಮ್ಮನ್ನು ಪರೀಕ್ಷಿಸುತ್ತಿದೆ; ಹಾಟ್ ಮೈಕ್‌ನಲ್ಲಿ ಬೈಡನ್ ಮಾತು

ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಅವರು, ಚೀನಾ 'ಕ್ವಾಡ್‌' ಸದಸ್ಯ ರಾಷ್ಟ್ರಗಳನ್ನು ಪರೀಕ್ಷಿಸುತ್ತಿದೆ ಎಂದು ಹೇಳಿರುವುದು ಹಾಟ್‌ ಮೈಕ್‌ನಲ್ಲಿ ಸೆರೆಯಾಗಿದೆ.
Last Updated 22 ಸೆಪ್ಟೆಂಬರ್ 2024, 5:04 IST
Quad Summit: ಚೀನಾ ನಮ್ಮನ್ನು ಪರೀಕ್ಷಿಸುತ್ತಿದೆ; ಹಾಟ್ ಮೈಕ್‌ನಲ್ಲಿ ಬೈಡನ್ ಮಾತು

ಭಾರತಕ್ಕೆ 297 ಪ್ರಾಚೀನ ವಸ್ತುಗಳನ್ನು ಹಿಂದಿರುಗಿಸಿದ ಅಮೆರಿಕ

ಅತ್ಯಮೂಲ್ಯವಾದ 297 ಪ್ರಾಚೀನ ವಸ್ತುಗಳನ್ನು ಹಿಂದಿರುಗಿಸಿದ ಅಮೆರಿಕಕ್ಕೆ ಭಾರತದ ಪ್ರಧಾನಿ ನರೇಂದ್ರ ಮೋದಿ ಧನ್ಯವಾದ ಸಲ್ಲಿಸಿದ್ದಾರೆ.
Last Updated 22 ಸೆಪ್ಟೆಂಬರ್ 2024, 4:42 IST
ಭಾರತಕ್ಕೆ 297 ಪ್ರಾಚೀನ ವಸ್ತುಗಳನ್ನು ಹಿಂದಿರುಗಿಸಿದ ಅಮೆರಿಕ

Quad Summit | ಕ್ಯಾನ್ಸರ್ ತಡೆಗಟ್ಟಲು ಮಹತ್ವದ ಯೋಜನೆ ಘೋಷಣೆ

ಕ್ವಾಡ್ ಶೃಂಗಸಭೆಯಲ್ಲಿ ಕ್ಯಾನ್ಸರ್ ಪತ್ತೆ, ಚಿಕಿತ್ಸೆ ಮತ್ತು ಅದನ್ನು ತಡೆಗಟ್ಟುವ ಸಲುವಾಗಿ ಮಹತ್ವದ ಯೋಜನೆಯೊಂದನ್ನು ಘೋಷಿಸಲಾಗಿದೆ. ಕ್ವಾಡ್ ದೇಶಗಳ ನಾಯಕರು ಯೋಜನೆಯ ಕುರಿತು ಮಾಹಿತಿ ನೀಡಿದ್ದಾರೆ.
Last Updated 22 ಸೆಪ್ಟೆಂಬರ್ 2024, 4:14 IST
Quad Summit | ಕ್ಯಾನ್ಸರ್ ತಡೆಗಟ್ಟಲು ಮಹತ್ವದ ಯೋಜನೆ ಘೋಷಣೆ

Quad Summit: ಆಸ್ಟ್ರೇಲಿಯಾ, ಜಪಾನ್ ಪ್ರಧಾನಿಗಳ ಜತೆ ಮೋದಿ ದ್ವಿಪಕ್ಷೀಯ ಮಾತುಕತೆ

ಅಮೆರಿಕದಲ್ಲಿ ನಡೆಯುತ್ತಿರುವ ಕ್ವಾಡ್ ಶೃಂಗಸಭೆಯ ವೇಳೆಯಲ್ಲಿ ಭಾರತ ಪ್ರಧಾನಿ ನರೇಂದ್ರ ಮೋದಿ ಅವರು ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್‌ ಮತ್ತು ಜಪಾನ್‌‌ನ ಪ್ರಧಾನಿ ಫುಮಿಯೊ ಕಿಶಿಡಾ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ.
Last Updated 22 ಸೆಪ್ಟೆಂಬರ್ 2024, 2:19 IST
Quad Summit: ಆಸ್ಟ್ರೇಲಿಯಾ, ಜಪಾನ್ ಪ್ರಧಾನಿಗಳ ಜತೆ ಮೋದಿ ದ್ವಿಪಕ್ಷೀಯ ಮಾತುಕತೆ
ADVERTISEMENT

ಸೆ.21ರಂದು ಕ್ವಾಡ್ ಶೃಂಗಸಭೆಗೆ ಆತಿಥ್ಯ ವಹಿಸಲಿರುವ ಅಮೆರಿಕ

ಮುಂದಿನ ವಾರ ನಡೆಯಲಿರುವ ಕ್ವಾಡ್ ಶೃಂಗಸಭೆಗೆ ಅಮೆರಿಕ ಆತಿಥ್ಯ ವಹಿಸಲಿದೆ. ಅಮೆರಿಕದ ಅಧ್ಯಕ್ಷ ಜೋ ಬೈಡನ್ ಅವರ ಡೆಲವೇರ್ ನಿವಾಸದಲ್ಲಿ ಶೃಂಗಸಭೆ ಆಯೋಜಿಸಲಾಗುವುದು ಎಂದು ಶ್ವೇತ ಭವನದ ವಕ್ತಾರರು ತಿಳಿಸಿದ್ದಾರೆ.
Last Updated 13 ಸೆಪ್ಟೆಂಬರ್ 2024, 2:19 IST
ಸೆ.21ರಂದು ಕ್ವಾಡ್ ಶೃಂಗಸಭೆಗೆ ಆತಿಥ್ಯ ವಹಿಸಲಿರುವ ಅಮೆರಿಕ

ಪ್ರಾಬಲ್ಯ ಸಾಧಿಸುವ ಯತ್ನ ಬೇಡ: ಚೀನಾಗೆ ಕ್ವಾಡ್‌ ಸದಸ್ಯ ರಾಷ್ಟ್ರಗಳ ಕಟು ಸಂದೇಶ

ಇಂಡೊ–ಪೆಸಿಫಿಕ್‌ ಪ್ರದೇಶವನ್ನು ಮುಕ್ತ ವಲಯವಾಗಿಸುವ ಬದ್ಧತೆಯನ್ನು ಪುನರುಚ್ಚರಿಸಿರುವ ಕ್ವಾಡ್‌ ಸದಸ್ಯ ರಾಷ್ಟ್ರಗಳು, ‘ಯಾವುದೇ ದೇಶ ಮತ್ತೊಂದರ ಮೇಲೆ ಪ್ರಾಬಲ್ಯ ಸಾಧಿಸಲು ಯತ್ನಿಸಬಾರದು’ ಎಂದು ಚೀನಾಗೆ ಸ್ಪಷ್ಟ ಸಂದೇಶ ರವಾನಿಸಿವೆ.
Last Updated 29 ಜುಲೈ 2024, 15:30 IST
ಪ್ರಾಬಲ್ಯ ಸಾಧಿಸುವ ಯತ್ನ ಬೇಡ: ಚೀನಾಗೆ ಕ್ವಾಡ್‌ ಸದಸ್ಯ ರಾಷ್ಟ್ರಗಳ ಕಟು ಸಂದೇಶ

ಕ್ವಾಡ್‌ ಮಸೂದೆಗೆ ಅಮೆರಿಕದ ಜನಪ್ರತಿನಿಧಿಗಳ ಸಭೆ ಅಂಗೀಕಾರ

ಅಮೆರಿಕ, ಆಸ್ಟ್ರೇಲಿಯಾ, ಭಾರತ ಮತ್ತು ಜಪಾನ್‌ ದೇಶಗಳ ನಡುವೆ ನಿಕಟ ಸಂಬಂಧ ವೃದ್ಧಿಸಲು ಸಹಕಾರಿಯಾಗುವ ನಿಟ್ಟಿನಲ್ಲಿ ‘ಕ್ವಾಡ್‌ ಇಂಟ್ರಾ ಪಾರ್ಲಿಮೆಂಟರಿ ವರ್ಕಿಂಗ್‌ ಗ್ರೂಪ್‌’ ರಚಿಸುವ ಮಸೂದೆಗೆ ಅಮೆರಿಕದ ಜನಪ್ರತಿನಿಧಿಗಳ ಸಭೆ ಅಂಗೀಕಾರ ನೀಡಿದೆ.
Last Updated 16 ಫೆಬ್ರುವರಿ 2024, 13:56 IST
ಕ್ವಾಡ್‌ ಮಸೂದೆಗೆ ಅಮೆರಿಕದ ಜನಪ್ರತಿನಿಧಿಗಳ ಸಭೆ ಅಂಗೀಕಾರ
ADVERTISEMENT
ADVERTISEMENT
ADVERTISEMENT