ಸಿಂಗಪುರ: ಆಧುನಿಕ ಸಿಂಗಪುರದ ನಿರ್ಮಾರ್ತೃ ದಿವಂಗತ ಲೀ ಕುಅನ್ ಯ್ಯೂ ಅವರ ಕಿರಿಯ ಪುತ್ರ ಲೀ ಸೀನ್ ಯಂಗ್, ‘ನಾನು ಇಂಗ್ಲೆಂಡ್ನಲ್ಲಿ ನಿರಾಶ್ರಿತನಾಗಿದ್ದೇನೆ’ ಎಂದು ಹೇಳಿಕೊಂಡಿದ್ದು, ಸರ್ಕಾರದಿಂದ ಆಶ್ರಯ ಕೋರಿದ್ದಾರೆ.

‘ನಾನು ಸಿಂಗಪುರದ ನಾಗರಿಕನಾಗಿಯೇ ಇರುತ್ತೇನೆ. ಮೊಂದೊಂದು ದಿನ ತವರೇ ನನಗೆ ಸುರಕ್ಷಿತ ನೆಲೆ ಆಗಬಹುದು’ ಎಂದು ಆಶಿಸಿದ್ದಾರೆ. ಲೀ ಅವರನ್ನು ಉಲ್ಲೇಖಿಸಿ ಚಾನಲ್ ನ್ಯೂಸ್ ಏಷ್ಯಾ (ಸಿಎನ್ಎ) ಫೇಸ್ಬುಕ್ನಲ್ಲಿ ಮಾಹಿತಿ ಹಂಚಿಕೊಂಡಿದೆ.

ಮಾಜಿ ಪ್ರಧಾನಿ ಲೀಸ್ ಸೀನ್ ಲೂಂಗ್ ಅವರ ಕಿರಿಯ ಸಹೋದರನೂ ಆದ ಯಂಗ್ ಅವರು, ಸಿಂಗಪುರ ಸರ್ಕಾರದ ‘ದಾಳಿ’ಯನ್ನು ಉಲ್ಲೇಖಿಸಿ, ‘ನಾನೀನ ಇಂಗ್ಲೆಂಡ್ನಲ್ಲಿ ರಾಜಕೀಯ ನಿರಾಶ್ರಿತ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.