ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

PHOTOS | ಸುಯೆಜ್ ಕಾಲುವೆಯಲ್ಲಿ ಸಿಲುಕಿದ ಸರಕು ಸಾಗಾಣೆಯ ಹಡಗು; ಸಂಚಾರ ದಟ್ಟಣೆ

ವಿಶ್ವ ಪ್ರಸಿದ್ಧ ಈಜಿಪ್ಟ್‌ನ ಸುಯೆಜ್ ಕಾಲುವೆಯಲ್ಲಿ ಬೃಹತ್ ಗಾತ್ರದ ಸರಕು ಸಾಗಾಣೆಯ ಹಡಗೊಂದು ಸಿಲುಕಿರುವ ಪರಿಣಾಮ ಸಂಚಾರ ಬಿಕ್ಕಟ್ಟು ಎದುರಾಗಿದೆ. ವಿಶ್ವದ ಅತ್ಯಂತ ನಿಬಿಡ ಕಡಲ ವ್ಯಾಪಾರ ಮಾರ್ಗದಲ್ಲಿ ಎದುರಾಗಿರುವ ಈ ತೊಂದರೆಯಿಂದಾಗಿ ಜಾಗತಿಕ ಶಿಪ್ಪಿಂಗ್ ವ್ಯವಸ್ಥೆಗೆ ಅಡ್ಡಿಯುಂಟಾಗಿದೆ. (ಚಿತ್ರ ಕೃಪೆ: ರಾಯಿಟರ್ಸ್)
Published : 25 ಮಾರ್ಚ್ 2021, 10:12 IST
ಫಾಲೋ ಮಾಡಿ
Comments
ಯುರೋಪಿನ ಬಾಹ್ಯಾಕಾಶ ಏಜೆನ್ಸಿ ಬಿಡುಗಡೆ ಮಾಡಿದ ಉಪಗ್ರಹ ಚಿತ್ರ
ಯುರೋಪಿನ ಬಾಹ್ಯಾಕಾಶ ಏಜೆನ್ಸಿ ಬಿಡುಗಡೆ ಮಾಡಿದ ಉಪಗ್ರಹ ಚಿತ್ರ
ಯುರೋಪಿನ ಬಾಹ್ಯಾಕಾಶ ಏಜೆನ್ಸಿ ಬಿಡುಗಡೆ ಮಾಡಿದ ಉಪಗ್ರಹ ಚಿತ್ರ
ADVERTISEMENT
ಸುಯೆಜ್ ಕಾಲುವೆ, ಕೆಂಪು ಸಮುದ್ರದ ಸುಯೆಜ್ ಮತ್ತು ಮೆಡಿಟರೇನಿಯನ್ ಸಮುದ್ರದ ಸಯೀದ್ ಬಂದರಿನ ನಡುವೆ ಸಂಪರ್ಕ ಕಲ್ಪಿಸುವ ಮಹಾಕಾಲುವೆಯಾಗಿದೆ.

ಏಷ್ಯಾ ಮತ್ತು ಯುರೋಪ್ ಖಂಡಗಳ ನಡುವೆ ಪ್ರಯಾಣಿಸುವ ಹಡಗುಗಳು ಆಫ್ರಿಕಾ ಖಂಡವನ್ನು ಸುತ್ತುವರಿಯದೇ ನೇರವಾಗಿ ಹೋಗಬಹುದಾಗಿದೆ.

ಬೃಹತ್ ಕಂಟೇನರ್ ಹಡಗು ಸಿಲುಕಿರುವ ಪರಿಣಾಮ ಜಾಗತಿಕ ಶಿಪ್ಪಿಂಗ್ ವ್ಯವಸ್ಧೆಗೆ ಅಡ್ಡಿಯುಂಟಾಗಿದೆ.

ಟಗ್ ಬೋಟ್‌ಗಳ ಸಹಾಯದಿಂದ ಹಡಗನ್ನು ಸರಿಸುವ ಪ್ರಯತ್ನ ನಡೆಯುತ್ತಿದೆ.

ಕಳೆದ ವರ್ಷ ಸುಮಾರು 19,000 ಹಡಗುಗಳು ಸುಯೆಜ್ ಕಾಲುವೆಯ ಮೂಲಕ ಹಾದು ಹೋಗಿದ್ದವು.

ಜಾಗತಿಕ ಸರಕು ಸಾಗಾಣೆಯ ವ್ಯಾಪಾರಕ್ಕೆ ಸುಯೆಜ್ ಕಾಲುವೆ ಅತಿ ನಿರ್ಣಾಯಕವೆನಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT