ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

ನಡೆದಷ್ಟೂ ನಾಡು

ADVERTISEMENT

ಓದುಗರ ಪ್ರಾಥಮಿಕ ಪಾಠಶಾಲೆಯಲ್ಲಿ...

“ಈ ಅಂಕಣವು ಹೊಸ ಓದುಗ ವಲಯದ ಜತೆಗೆ ಹೊಸ ಸಂಬಂಧ ಬೆಸೆಯಿತು. ಓದುಗರು ಕೊಡುವ ಪ್ರೀತಿಯ ಮುಂದೆ ಸಂಸ್ಥೆಗಳು ಕೊಡುವ ಪ್ರಶಸ್ತಿಗಳು ಮಂಕಾಗಿ ತೋರುತ್ತವೆ...
Last Updated 24 ಡಿಸೆಂಬರ್ 2011, 19:30 IST
ಓದುಗರ ಪ್ರಾಥಮಿಕ ಪಾಠಶಾಲೆಯಲ್ಲಿ...

ಅನಾಮಿಕ ಆಂಗ್ಲರ ಮರಣ ಸ್ಮಾರಕಗಳು

ಗೋರಿ ಬರೆಹದಲ್ಲಿಇರುವ ಕತೆಗಳು ವಿಷಾದ ಕವಿಸುವದು ಮಾತ್ರವಲ್ಲ, ನಮ್ಮನ್ನು ಗುಲಾಮರಾಗಿಸಿ ಬಲುದರ್ಪದಿಂದ ಆಳಿಹೋದ ಆಂಗ್ಲರು ಕೂಡ, ಸಾವು ಬಂದಾಗ ಕೇವಲ ಮನುಷ್ಯರು ಎಂಬುದನ್ನು ಸೂಚಿಸುತ್ತವೆ. ಸಾವಿನ ಸಮಾಜವಾದಕ್ಕೆ ಮಗು, ಸೈನಿಕ, ವೃದ್ಧ, ಚಕ್ರವರ್ತಿ ಎಂಬ ಫರಕೆಲ್ಲಿದೆ?
Last Updated 10 ಡಿಸೆಂಬರ್ 2011, 19:30 IST
ಅನಾಮಿಕ ಆಂಗ್ಲರ ಮರಣ ಸ್ಮಾರಕಗಳು

ಶಿಯಾ ಮೊಹರಂ: ರಕ್ತಪಾತ ಮತ್ತು ಕಾವ್ಯ

ಶಿಯಾ-ಸುನ್ನಿ: ಇವು ಮುಸ್ಲಿಮರಲ್ಲಿರುವ ಎರಡು ಪಂಗಡಗಳ ಹೆಸರು. ಇವುಗಳ ನಡುವೆ ನಿಡುಗಾಲದ ಸಂಘರ್ಷವಿದೆ. ಇದೊಂದು ದಾಯಾದಿ ಕಲಹದ ಚರಿತ್ರೆ. ವಿಶೇಷವೆಂದರೆ, ಈ ಚರಿತ್ರೆಗೆ ರಕ್ತಪಾತದ ಮುಖವಿರುವಂತೆ ಕಾವ್ಯದ ಮುಖವೂ ಇದೆ ಮಹಾಭಾರತಕ್ಕಿರುವಂತೆ.
Last Updated 26 ನವೆಂಬರ್ 2011, 19:30 IST
fallback

ಕುವೆಂಪು ಬರೆದ ಒಂದು ಎಮ್ಮೆಯ ಕತೆ

ಮಹಾಕಾವ್ಯ-ಮಹಾಕಾದಂಬರಿಗಳನ್ನೂ ಮಕ್ಕಳ ಪದ್ಯಗಳನ್ನೂ ತರತಮವಿಲ್ಲದೆ ಬರೆದ ಲೇಖಕರಲ್ಲಿ ಕುವೆಂಪು ಒಬ್ಬರು. ಅವರ `ಶ್ರೀಮನ್ಮೂಕವಾಗಿತ್ತು~ ಮೇಲ್ನೋಟಕ್ಕೆ ಮಕ್ಕಳ ಕತೆಯಂತೆ ಸರಳವಾಗಿದೆ. ಬಹುಶಃ, ಅವರ ಮಹಾ ಕಾದಂಬರಿಗಳ ರಚನೆಗೆ ನಡೆಸಿದ ತಾಲೀಮುಗಳಲ್ಲಿ ಈ ಕಥೆಯೂ ಒಂದಾಗಿತ್ತೇನೊ?
Last Updated 12 ನವೆಂಬರ್ 2011, 19:30 IST
ಕುವೆಂಪು ಬರೆದ ಒಂದು ಎಮ್ಮೆಯ ಕತೆ

ಫ್ಲೊರಿನಾ ಎಂಬ ರಂಗನಟಿಯ ಜೊತೆ...

ರಂಗದ ಮೇಲೆ ಜೀವತಳೆದು ಬರುವ ನಾಟಕದ ಮುಂದೆ ಮುದ್ರಿತ ನಾಟಕ ಯಾವತ್ತೂ ಅರೆಜೀವ; ಆದರೆ ನಾಟಕೀಯವೂ ವಿಸ್ಮಯಕರವೂ ಆದ ನಟರ ನಿಜಬಾಳಿನ ಎದುರು, ರಂಗದ ಮೇಲೆ ಸೃಷ್ಟಿಯಾಗುವ ನಾಟಕದ ಪ್ರದರ್ಶನ ಉಪ್ಪಖಾರವಿಲ್ಲದ ಸಪ್ಪೆ.
Last Updated 29 ಅಕ್ಟೋಬರ್ 2011, 19:30 IST
ಫ್ಲೊರಿನಾ ಎಂಬ ರಂಗನಟಿಯ ಜೊತೆ...

ಕಲ್ಲೆಹ ಎಂಬ ಪಟ್ಟಣದ ಕತೆ

ಚಾರಿತ್ರಿಕ ಅವಶೇಷಗಳ ಮೇಲೆ ಕಲ್ಯದ ಜನಜೀವನ ಉಸಿರಾಡುತ್ತಿದೆ. ಅಲ್ಲಿನ ರೈತರು ಮತ್ತು ಮಹಿಳೆಯರು ಈಗ ಬೇರೆಬೇರೆ ಹುಲಿಗಳ ಜತೆ ಕದನ ಹಿಡಿದಂತಿದೆ. ಈ ಯಾರಿಗೂ ತಮ್ಮೂರ ಐತಿಹಾಸಿಕ ಅವಶೇಷಗಳ ಬಗ್ಗೆ ಅರಿವೂ ಆಸಕ್ತಿಯೂ ಇಲ್ಲ. ಅವರ ಸಮಸ್ಯೆ ಗತದ ಚರಿತ್ರೆಯದಲ್ಲ, ಸುಡುವ ವರ್ತಮಾನದ್ದು.
Last Updated 15 ಅಕ್ಟೋಬರ್ 2011, 19:30 IST
ಕಲ್ಲೆಹ ಎಂಬ ಪಟ್ಟಣದ ಕತೆ

ಬಂಗಾಳದ ಶಕ್ತಿದೇವತೆಗಳ ನೆನಪಿನಲ್ಲಿ

ಶಕ್ತಿದೇವತೆಗಳು ಬಂಗಾಳದ ಪ್ರಧಾನ ದೈವಗಳಾಗಿದ್ದರೂ, ಅಲ್ಲಿನ ವಾಸ್ತವ ಬದುಕಿನಲ್ಲಿ ಮಹಿಳೆಯರು ಎಷ್ಟು ಮೇಲಕ್ಕೆ ಎದ್ದಿದ್ದಾರೆ ಎಂಬ ಪ್ರಶ್ನೆ ಎದುರಾಗುತ್ತದೆ. ರಾಜಕೀಯ ಆಧ್ಯಾತ್ಮಿಕ, ಧಾರ್ಮಿಕ, ಲೋಕವನ್ನು ದೈವಗಳಾಗಿಯೋ ಆಳಿಕೆಗಾರರಾಗಿಯೋ ಕೆಲವು ಸ್ತ್ರೀಯರು ಎಷ್ಟೇ ಆವರಿಸಿದ್ದರೂ ಅದು ಸಾಂಕೇತಿಕ. ಉಳಿದಂತೆ ಬಂಗಾಳದ ಬಹುತೇಕ ಸಾಮಾನ್ಯ ಮಹಿಳೆಯರ ಅವಸ್ಥೆ ಭಾರತದ ಇತರ ಭಾಗದ ಮಹಿಳೆಯರಿಗಿಂತ ಬಹಳ ಬೇರೆಯಲ್ಲ.
Last Updated 1 ಅಕ್ಟೋಬರ್ 2011, 19:30 IST
ಬಂಗಾಳದ ಶಕ್ತಿದೇವತೆಗಳ ನೆನಪಿನಲ್ಲಿ
ADVERTISEMENT

ಕೇವಲ ವೈದ್ಯರಷ್ಟೇ ಅಲ್ಲ...

ವೈದ್ಯರಾಗಿ ಇದ್ದುಕೊಂಡು, ತಮ್ಮ ಮಿತಿಗಳಲ್ಲೇ ವ್ಯಕ್ತಿತ್ವಕ್ಕೆ ಒಂದು ಹೊಸ ವಿಸ್ತರಣೆ ಕೊಟ್ಟಿರುವ ಈ ಗೆಳೆಯರ ಸಾಮಾಜಿಕ ಕ್ರಿಯಾಶೀಲತೆ, ಅವರ ವೃತ್ತಿಗೆ ಹೊಸ ಮಾನವೀಯತೆ ಹಾಗೂ ಅವರ ಜ್ಞಾನಕ್ಕೆ ದಾರ್ಶನಿಕ ಆಯಾಮವನ್ನು ಒದಗಿಸಿದೆ.
Last Updated 17 ಸೆಪ್ಟೆಂಬರ್ 2011, 19:30 IST
ಕೇವಲ ವೈದ್ಯರಷ್ಟೇ ಅಲ್ಲ...

ಕೊಟ್ಟು-ಪಡೆವ ಮೇಷ್ಟರನ್ನು ಕುರಿತು

ತರಗತಿಯಾಚೆ ನಮಗೆ ವಿವೇಕವನ್ನೂ ಚಿಂತನಶಕ್ತಿಯನ್ನೂ ನೀಡುವ ಎಲ್ಲವನ್ನೂ `ಗುರು~ ಎಂದು ಪರಿಭಾವಿಸಿದರೆ, ಲೋಕದ ತುಂಬೆಲ್ಲ ಅವರು ಬಹುರೂಪಿಗಳಾಗಿ ನೆಲೆಸಿರುವುದು ಕಾಣತೊಡಗುತ್ತದೆ.
Last Updated 3 ಸೆಪ್ಟೆಂಬರ್ 2011, 19:30 IST
fallback

ಬೇಕಿರುವುದು ಬಳ್ಳಿಗಳು, ಬಾವುಟಗಳಲ್ಲ

ಕರ್ನಾಟಕದ ಎಷ್ಟೋ ಮುಸ್ಲಿಮರ ಮನೆಭಾಷೆ ಉರ್ದು ಅಲ್ಲದಿದ್ದರೂ, ಉರ್ದುವನ್ನು ಮುಸ್ಲಿಮರ ಭಾಷೆಯೆಂದೇ ಬಿಂಬಿಸಲಾಗುತ್ತಿದೆ. ಹಿಂದಿ ಸಿನಿಮಾಗಳಲ್ಲಿ ದಕ್ಷಿಣ ಭಾರತೀಯರನ್ನು `ಮದರಾಸಿ~ಗಳೆಂದು ವ್ಯಂಗ್ಯವಾಗಿ ಚಿತ್ರಿಸುವಂತೆ, ಕನ್ನಡ ಸಿನಿಮಾಗಳಲ್ಲಿ ಮುಸ್ಲಿಮರನ್ನು ಚಿತ್ರಿಸಲಾಗುತ್ತದೆ;
Last Updated 20 ಆಗಸ್ಟ್ 2011, 19:30 IST
fallback
ADVERTISEMENT
ADVERTISEMENT
ADVERTISEMENT