ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

ಸೂರು ಸ್ವತ್ತು

ADVERTISEMENT

ತಾರಸಿ ಮೇಲೆ ಕೈತೋಟ ಮಾಡಿ...

ಬೇಕಾದ ಗಾತ್ರ ಮತ್ತು ಆಕಾರದಲ್ಲಿ ಈ ಬಾಕ್ಸ್‌ಗಳು ಲಭ್ಯ. ಒಂದೇ ಬಾಕ್ಸ್‌ನಲ್ಲಿ ಒಂದಕ್ಕಿಂತ ಹೆಚ್ಚು ತರಕಾರಿಗಳನ್ನು ಬೆಳೆಯಲು ಅವಕಾಶವಿದೆ. ತರಕಾರಿಗಾದರೆ, ಅಗಲವಾದ ಹಾಗೂ ಹಣ್ಣುಗಳಿಗೆ ಉದ್ದನೆಯ ಬಾಕ್ಸ್‌ ಲಭ್ಯ.
Last Updated 8 ಮಾರ್ಚ್ 2018, 19:30 IST
ತಾರಸಿ ಮೇಲೆ ಕೈತೋಟ ಮಾಡಿ...

ಬಗೆಬಗೆ ವಿನ್ಯಾಸ

ಬೆಳಿಗ್ಗೆ, ಸಂಜೆಯ ಕಾಫಿ, ಟೀ ಹೀರುವ ಸಮಯಕ್ಕೆ ಮೆರುಗು ತುಂಬಲು ಆಕರ್ಷಕವಾದ ಮೇಜುಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಕಲಾತ್ಮಕ ಸ್ಪರ್ಶದ ಜೊತೆಗೆ ಐಷಾರಾಮಿ ಎನಿಸುವಂತಹ ಮೇಜುಗಳು ಕಣ್ಸೆಳೆಯುತ್ತವೆ.
Last Updated 8 ಮಾರ್ಚ್ 2018, 19:30 IST
ಬಗೆಬಗೆ ವಿನ್ಯಾಸ

ನೀರಿನ ಸ್ಮಾರ್ಟ್ ಮೀಟರ್ ಇಂದಿನ ಅಗತ್ಯ

ನೀರಿನ ಬಳಕೆಯಲ್ಲಿ ಮತ್ತು ಬಿಲ್ ಪಾವತಿಯಲ್ಲಿರುವ ಅಸಮಾನತೆಗೆ ಪರಿಹಾರ ಕಂಡುಕೊಳ್ಳಲು ನೀರಿನ ಸ್ಮಾರ್ಟ್ ಮೀಟರ್‌ನಿಂದ ಸಾಧ್ಯವಿದೆ. ಸ್ಮಾರ್ಟ್ ಮೀಟರ್ ವೈಯಕ್ತಿಕವಾಗಿ ಬಳಸುವ ನೀರಿನ ಪ್ರಮಾಣವನ್ನು ಗುರುತಿಸುತ್ತದೆ.
Last Updated 8 ಮಾರ್ಚ್ 2018, 19:30 IST
ನೀರಿನ ಸ್ಮಾರ್ಟ್ ಮೀಟರ್ ಇಂದಿನ ಅಗತ್ಯ

ಭೂಮಿಯೂ ಇಲ್ಲಿ ಠೇವಣಿ

ಕಟ್ಟಡ ನಿರ್ಮಾಣದಂಥ ಚಟುವಟಿಕೆಗಳಿಗೆ ಅಗತ್ಯವಿರುವ ಭೂಮಿಯನ್ನು ಸಕಾಲದಲ್ಲಿ ಒದಗಿಸುವುದು ‘ಭೂ ಬ್ಯಾಂಕ್‌‘ ಪರಿಕಲ್ಪನೆ. ನಗರದಲ್ಲಿ ಕಾರ್ಯನಿರ್ವಹಿಸುತ್ತಿರುವ ಇಂಥದ್ದೊಂದು ಕಂಪನಿಯನ್ನು ಪರಿಚಯ ಇಲ್ಲಿದೆ...
Last Updated 8 ಮಾರ್ಚ್ 2018, 19:30 IST
ಭೂಮಿಯೂ ಇಲ್ಲಿ ಠೇವಣಿ

ಯಾವ್ಯಾವ ಗಿಡ, ಎಲ್ಲೆಲ್ಲಿ ಇಡಬೇಕು

ಗಾಜಿನ ಬಾಟಲಿಗಳಲ್ಲಿ ಬೆಳೆಸಿದ ಗಿಡಗಳು ಮತ್ತು ಮನಿ ಪ್ಲ್ಯಾಂಟ್‌, ಬಿದಿರಿನ ಗಿಡಗಳನ್ನು ಡೈನಿಂಗ್‌ ಕೋಣೆಯ ಕಿಟಕಿಯ ಬಳಿ ಇರಿಸಬೇಕು.
Last Updated 1 ಮಾರ್ಚ್ 2018, 19:30 IST
ಯಾವ್ಯಾವ ಗಿಡ,  ಎಲ್ಲೆಲ್ಲಿ ಇಡಬೇಕು

ಒಳಾಂಗಣದಲ್ಲಿ ಹಸಿರಿನ ಮೇಲುಗೈ

ಹಲವು ಸೃಜನಾತ್ಮಕ ಕಲಾಕೃತಿಗಳಿಗೆ ಪ್ರಕೃತಿಯೇ ಪ್ರೇರಣೆ. ಹಸಿರು ಮನಸಿಗೆ ಮುದ ನೀಡುವ ಬಣ್ಣವೆಂದೇ ಜನಜನಿತ. ನಿಸರ್ಗದ ಬಣ್ಣಗಳಲ್ಲಿ ಮೇರು ಸ್ಥಾನವನ್ನು ಪಡೆದಿರುವ ಹಸಿರು ಒಳಾಂಗಣ ವಿನ್ಯಾಸದಲ್ಲಿಯೂ ಆದ್ಯತೆ ಗಳಿಸಿದೆ
Last Updated 1 ಮಾರ್ಚ್ 2018, 19:30 IST
ಒಳಾಂಗಣದಲ್ಲಿ ಹಸಿರಿನ ಮೇಲುಗೈ

ಮನೆ ಕಟ್ಟುವ ಮೊದಲು ಅವಳ ಮಾತು ಕೇಳಿ

ಮನೆಯಲ್ಲಿ ಹೆಚ್ಚು ಸಮಯ ಇರುವವರು, ಮನೆಯ ಸೂತ್ರ ನಿಯಂತ್ರಿಸುವವರು ಮಹಿಳೆಯರು. ಮನೆ ಕಟ್ಟುವಾಗ ಅವಳ ಮಾತಿಗೂ ಮನ್ನಣೆ ಸಿಗಬೇಕು
Last Updated 1 ಮಾರ್ಚ್ 2018, 19:30 IST
fallback
ADVERTISEMENT

ಗೃಹ ಖರೀದಿದಾರರ ನೆಚ್ಚಿನ ಬ್ರಾಂಡ್

ಟ್ರ್ಯಾಕ್ 2 ರಿಯಾಲಿಟಿ ಸಂಸ್ಥೆ ನಡೆಸಿದ್ದ ‘ಕನ್‌ಸ್ಯೂಮರ್ ಕಾನ್ಫಿಡೆನ್ಸ್ ರಿಪೋರ್ಟ್’ ಪ್ರಕಾರ, ಶೋಭಾ ಡೆವಲಪರ್ಸ್‌ ರಾಷ್ಟ್ರೀಯ ಮಟ್ಟದಲ್ಲಿ ಗೃಹ ಖರೀದಿದಾರರ ನೆಚ್ಚಿನ ಆಯ್ಕೆಯ ಬ್ರಾಂಡ್‌ಗಳಲ್ಲಿ ಮೊದಲ ಸ್ಥಾನ ಪಡೆದಿದೆ.
Last Updated 22 ಫೆಬ್ರುವರಿ 2018, 19:30 IST
ಗೃಹ ಖರೀದಿದಾರರ ನೆಚ್ಚಿನ ಬ್ರಾಂಡ್

ಬ್ಯಾಂಕ್‌ ಬದಲಿಸಬಹುದು ಗೊತ್ತೆ...

ಗೃಹಸಾಲ ಪಡೆದ ಬ್ಯಾಂಕ್‌ ಬಡ್ಡಿದರ ಏರಿಕೆಯಾದಾಗ ಅಥವಾ ಇನ್ನೊಂದು ಬ್ಯಾಂಕ್‌ನಲ್ಲಿ ಕಡಿಮೆ ಬಡ್ಡಿದರ ಇದೆ ಎಂದು ತಿಳಿದಾಗ ಸಾಲ ವರ್ಗಾವಣೆಯ ಮೂಲಕ ಇಎಂಐ ಹೊರೆ ಕಡಿಮೆ ಮಾಡಿಕೊಳ್ಳಬಹುದು. ಇದು ಮೊಬೈಲ್ ನಂಬರ್ ಉಳಿಸಿಕೊಂಡು ಸೇವಾದಾತರನ್ನು ಬದಲಿಸಿಕೊಂಡಂತೆಯೇ ಸೈ
Last Updated 22 ಫೆಬ್ರುವರಿ 2018, 19:30 IST
ಬ್ಯಾಂಕ್‌ ಬದಲಿಸಬಹುದು ಗೊತ್ತೆ...

ಗೃಹಸಾಲದ ಸಬ್ಸಿಡಿ ಕಾಲ ಮಿಂಚಿಲ್ಲ

‘ಪ್ರತಿಯೊಬ್ಬನಿಗೂ ಸ್ವಂತ ಸೂರು’ ಎನ್ನುವ ಕನಸು ಬಿತ್ತಿದ ಪ್ರಧಾನಮಂತ್ರಿ ಆವಾಸ್ ಯೋಜನೆ ಬಂದು ಮೂರು ವರ್ಷಗಳೇ ಉರುಳಿವೆ. ಈಗಲೂ ಸೂರಿಲ್ಲದವರ ಸಂಖ್ಯೆ ಕಡಿಮೆ ಏನಿಲ್ಲ. ಕೆಲವರಿಗೆ ಈ ಯೋಜನೆಯ ಬಗ್ಗೆ ಮಾಹಿತಿ ಇಲ್ಲ. ಇನ್ನೂ ಕೆಲವರು ಈ ಪ್ರಕ್ರಿಯೆ ಜಟಿಲ ಎಂದು ದೂರ ಉಳಿದಿದ್ದಾರೆ. ಆದರೆ ಯಾವುದಕ್ಕೂ ಕಾಲ ಮಿಂಚಿಲ್ಲ. ಮನೆ ಕೊಂಡವರು, ಕೊಳ್ಳುವವರು ಈಗಲೂ ಇದರ ಲಾಭ ಪಡೆಯಬಹುದು.
Last Updated 8 ಫೆಬ್ರುವರಿ 2018, 19:30 IST
ಗೃಹಸಾಲದ ಸಬ್ಸಿಡಿ ಕಾಲ ಮಿಂಚಿಲ್ಲ
ADVERTISEMENT
ADVERTISEMENT
ADVERTISEMENT