ನ್ಯಾಯಾಲಯಗಳಲ್ಲಿ ಬಂಧನ ಪ್ರಶ್ನಿಸುವಂತಿಲ್ಲ

ನವದೆಹಲಿ, ನ. 16– ಆಂತರಿಕ ಭದ್ರತಾ ಶಾಸನದನ್ವಯ ಬಂಧಿಸಲಾಗಿರುವ ಅಕ್ರಮ ಸಾಗಾಣಿಕೆದಾರರು ತಮ್ಮ ಬಂಧನ ಪ್ರಶ್ನಿಸಿ ನ್ಯಾಯಾಲಯಕ್ಕೆ ಹೋಗುವಂತಿಲ್ಲ.

ಈ ಹಕ್ಕನ್ನು ಕಸಿದುಕೊಳ್ಳುವ ಸುಗ್ರೀವಾಜ್ಞೆಯೊಂದನ್ನು ರಾಷ್ಟ್ರಪತಿ ಫಕ್ರುದ್ದೀನ್ ಅಲೀ ಅಹ್ಮದ್ ಇಲ್ಲಿ ಹೊರಡಿಸಿದರು.

ವಿಶ್ವ ಆಹಾರ ಭದ್ರತಾ ಸಮಿತಿ ರಚನೆಗೆ ಅಸ್ತು

ರೋಮ್, ನ. 16– ಅಂತರರಾಷ್ಟ್ರೀಯ ಸಂಸ್ಥೆಗಳು ಹಾಗೂ ಸರ್ಕಾರಗಳಿಗೆ ಸಲಹೆ ನೀಡುವಂಥ ವಿಶ್ವ ಆಹಾರ ಭದ್ರತಾ ಸಮಿತಿ ರಚಿಸಬೇಕೆಂಬ ಭಾರತದ ಸಲಹೆಗೆ ವಿಶ್ವಸಂಸ್ಥೆಯ ಆಹಾರ ಸಮ್ಮೇಳನ ಇಂದು ಒಪ್ಪಿಗೆ ಕೊಟ್ಟಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.