ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

50 Years Back

ADVERTISEMENT

50 ವರ್ಷಗಳ ಹಿಂದೆ: ಬಚ್ಚಿಟ್ಟ 98 ಸಾವಿರ ಟನ್‌ ಆಹಾರಧಾನ್ಯ ಈ ವರ್ಷ ಪತ್ತೆ

ಲಾಭ ಕಡಿಮೆ ಎಂಬ ಕಾರಣದಿಂದ ಉತ್ಪಾದನೆಯನ್ನು ಬೇಕೆಂದೇ ಕಡಿತಗೊಳಿಸುವ ಕೈಗಾರಿಕೋದ್ಯಮಿಗಳಿಗೆ ಕೈಗಾರಿಕಾ ಸಚಿವ ಓ.ಎ.ಪೈ ಅವರು ಇಂದು ಲೋಕಸಭೆಯಲ್ಲಿ ಎಚ್ಚರಿಕೆ ನೀಡಿದರು.
Last Updated 20 ನವೆಂಬರ್ 2024, 21:13 IST
50 ವರ್ಷಗಳ ಹಿಂದೆ: ಬಚ್ಚಿಟ್ಟ 98 ಸಾವಿರ ಟನ್‌ ಆಹಾರಧಾನ್ಯ ಈ ವರ್ಷ ಪತ್ತೆ

50 ವರ್ಷಗಳ ಹಿಂದೆ: ನ್ಯಾಯಾಲಯಗಳಲ್ಲಿ ಬಂಧನ ಪ್ರಶ್ನಿಸುವಂತಿಲ್ಲ

50 ವರ್ಷಗಳ ಹಿಂದೆ: ನ್ಯಾಯಾಲಗಳಲ್ಲಿ ಬಂಧನ ಪ್ರಶ್ನಿಸುವಂತಿಲ್ಲ
Last Updated 16 ನವೆಂಬರ್ 2024, 23:52 IST
50 ವರ್ಷಗಳ ಹಿಂದೆ: ನ್ಯಾಯಾಲಯಗಳಲ್ಲಿ ಬಂಧನ ಪ್ರಶ್ನಿಸುವಂತಿಲ್ಲ

50 ವರ್ಷಗಳ ಹಿಂದೆ | ಕುಗ್ಗಿದ್ದ ಮುಂಗಾರು: ಭತ್ತ ಸಂಗ್ರಹ ಮತ್ತೆ ಚುರುಕು

ಮುಂಗಾರು ಧಾನ್ಯಗಳ, ವಿಶೇಷತಃ ಭತ್ತದ ಸಂಗ್ರಹ ಮೊದಮೊದಲು ನಿರಾಶೆ ಹುಟ್ಟಿಸುವಂತಿದ್ದಿತಾದರೂ ಈಗ ಅದು ರಾಷ್ಟ್ರದಾದ್ಯಂತ ಚುರುಕುಗೊಂಡಿರುವುದಾಗಿ ಕೃಷಿ ಮತ್ತು ನೀರಾವರಿ ಖಾತೆ ರಾಜ್ಯ ಸಚಿವ ಎ.ಪಿ. ಶಿಂಧೆ ಇಂದು ತಿಳಿಸಿದ್ದಾರೆ.
Last Updated 14 ನವೆಂಬರ್ 2024, 22:44 IST
50 ವರ್ಷಗಳ ಹಿಂದೆ | ಕುಗ್ಗಿದ್ದ ಮುಂಗಾರು: ಭತ್ತ ಸಂಗ್ರಹ ಮತ್ತೆ ಚುರುಕು

50 ವರ್ಷದ ಹಿಂದೆ | ಕಳ್ಳಸಾಗಣೆಗೆ ರಾಜಕೀಯ ಆಶ್ರಯ: ಸಂಬಂಧಿಸಿದ ಎಲ್ಲರ ಮೇಲೆ ಕ್ರಮ

ರಾಜಕೀಯ ಹಾಗೂ ಆಡಳಿತ ಹಂತಗಳಲ್ಲಿ ಅಕ್ರಮ ಸಾಗಾಣಿಕೆದಾರರ ಜೊತೆ ಸಂಬಂಧ ಹೊಂದಿರುವವರೆಲ್ಲರ ಬಗ್ಗೆಯೂ ಸರ್ಕಾರ ಉಗ್ರ ಕ್ರಮ ಕೈಗೊಳ್ಳುವುದು.
Last Updated 13 ನವೆಂಬರ್ 2024, 0:25 IST
50 ವರ್ಷದ ಹಿಂದೆ | ಕಳ್ಳಸಾಗಣೆಗೆ ರಾಜಕೀಯ ಆಶ್ರಯ: ಸಂಬಂಧಿಸಿದ ಎಲ್ಲರ ಮೇಲೆ ಕ್ರಮ

50 ವರ್ಷದ ಹಿಂದೆ | ‘ಸುಗ್ರೀವಾಜ್ಞೆ’ ಮಂಡನೆ ತಡೆಗೆ ವಿರೋಧ ಪಕ್ಷದ ವಿಫಲ ಯತ್ನ

ಚುನಾವಣೆ ವೆಚ್ಚ ಕುರಿತ ಸುಗ್ರೀವಾಜ್ಞೆಯ ಪ್ರತಿಯೊಂದನ್ನು ಸರ್ಕಾರವು ರಾಜ್ಯಸಭೆಯಲ್ಲಿ ಮಂಡಿಸುವುದನ್ನು ತಡೆಯಲು ವಿರೋಧ ಪಕ್ಷದ ಸದಸ್ಯರು ಇಂದು ವಿಫಲ ಯತ್ನ ನಡೆಸಿದರು.
Last Updated 12 ನವೆಂಬರ್ 2024, 0:18 IST
50 ವರ್ಷದ ಹಿಂದೆ | ‘ಸುಗ್ರೀವಾಜ್ಞೆ’ ಮಂಡನೆ ತಡೆಗೆ
ವಿರೋಧ ಪಕ್ಷದ ವಿಫಲ ಯತ್ನ

50 ವರ್ಷಗಳ ಹಿಂದೆ | ಮನೆ ದೂಳು ಉಬ್ಬಸಕ್ಕೆ ಮೂಲ

ಮನೆಯಲ್ಲಿ ದೂಳು ಸೇರಿದರೆ ಅಪಾಯ. ಅನೇಕರಿಗೆ ದೂಳು ಒಗ್ಗದೇ ಉಬ್ಬಸ ಬರುವುದುಂಟು. ಉಬ್ಬಸದಿಂದ ಪಾರಾಗಲು ಮನೆಯಲ್ಲಿ ದೂಳು ಸೇರದಂತೆ ನೋಡಿಕೊಳ್ಳಬೇಕು.
Last Updated 11 ನವೆಂಬರ್ 2024, 0:52 IST
50 ವರ್ಷಗಳ ಹಿಂದೆ | ಮನೆ ದೂಳು ಉಬ್ಬಸಕ್ಕೆ ಮೂಲ

50 ವರ್ಷಗಳ ಹಿಂದೆ | ಕೆ.ಎಚ್‌. ಪಾಟೀಲ್‌ಗೆ ಬಹುಜನರ ಬೆಂಬಲ

ಸದಸ್ಯರ ಅಭಿಪ್ರಾಯ ಸಂಗ್ರಹ ಮುಕ್ತಾಯ ಘಟ್ಟಕ್ಕೆ ಬರುತ್ತಿದ್ದಂತೆ ಕೆ.ಪಿ.ಸಿ.ಸಿ ಅಧ್ಯಕ್ಷ ಗಾದಿಗೆ ಆಹಾರ ಸಚಿವ ಕೆ.ಎಚ್‌. ಪಾಟೀಲ್‌ ಅವರ ಪರವಾಗಿ ಪ್ರದೇಶ ಕಾಂಗ್ರೆಸ್‌ ಸದಸ್ಯರಲ್ಲಿ ಬಹುಸಂಖ್ಯಾತರು ಬೆಂಬಲ ನೀಡಿದ್ದು, ನಾಳೆ ನಡೆಯಲಿರುವ ಅಧ್ಯಕ್ಷ ಚುನಾವಣೆಯಲ್ಲಿ ಪಾಟೀಲರ ಆಯ್ಕೆ ಬಹುತೇಕ ಖಚಿತವಾಗಿದೆ.
Last Updated 12 ಅಕ್ಟೋಬರ್ 2024, 23:30 IST
50 ವರ್ಷಗಳ ಹಿಂದೆ | ಕೆ.ಎಚ್‌. ಪಾಟೀಲ್‌ಗೆ ಬಹುಜನರ ಬೆಂಬಲ
ADVERTISEMENT

50 ವರ್ಷಗಳ ಹಿಂದೆ | ಜನತಾ ವಿಧಾನಸಭೆಗೆ ಚುನಾವಣೆ ಪ್ರತಿಸರ್ಕಾರ ರಚನೆ: ಜೆ.ಪಿ. ಕರೆ

ಗೊತ್ತುಪಡಿಸುವ ‘ಗಡುವಿನೊಳಗೆ’ ಬಿಹಾರದ ಈಗಿನ ವಿಧಾನಸಭೆಯನ್ನು ವಿಸರ್ಜಿಸದಿದ್ದರೆ ಎಲ್ಲ 315 ಕ್ಷೇತ್ರಗಳಲ್ಲೂ ಚುನಾವಣೆ ನಡೆಸಿ ಪ್ರತಿಯಾದ ‘ಜನತಾ ವಿಧಾನಸಭೆ’ ರಚಿಸುವುದಾಗಿ ಸರ್ವೋದಯ ನಾಯಕ ಜಯಪ್ರಕಾಶ್ ನಾರಾಯಣ್‌ ಅವರು ಪ್ರಕಟಿಸಿದರು.
Last Updated 10 ಅಕ್ಟೋಬರ್ 2024, 23:30 IST
50 ವರ್ಷಗಳ ಹಿಂದೆ | ಜನತಾ ವಿಧಾನಸಭೆಗೆ ಚುನಾವಣೆ ಪ್ರತಿಸರ್ಕಾರ ರಚನೆ: ಜೆ.ಪಿ. ಕರೆ

50 ವರ್ಷಗಳ ಹಿಂದೆ: 500 ಟನ್‌ ದ್ವಿದಳ ಧಾನ್ಯ ಸರ್ಕಾರದ ಸ್ವಾಧೀನಕ್ಕೆ

ರಾಯಪುರಂ ರೈಲ್ವೆ ಯಾರ್ಡುಗಳಲ್ಲಿ ಸಗಟು ವರ್ತಕರು ಎರಡು ವಾರಗಳಿಂದ ಬಿಟ್ಟಿರುವ 500 ಟನ್‌ಗಳಷ್ಟು ಆಹಾರಧಾನ್ಯಗಳನ್ನು ತಮಿಳುನಾಡು ಸರ್ಕಾರ ಸ್ವಾಧೀನಪಡಿಸಿಕೊಳ್ಳುತ್ತದೆ.
Last Updated 9 ಅಕ್ಟೋಬರ್ 2024, 23:30 IST
50 ವರ್ಷಗಳ ಹಿಂದೆ: 500 ಟನ್‌ ದ್ವಿದಳ ಧಾನ್ಯ ಸರ್ಕಾರದ ಸ್ವಾಧೀನಕ್ಕೆ

50 ವರ್ಷಗಳ ಹಿಂದೆ: ಷೆಡ್‌ನಿಂದ ಧಾನ್ಯ ಸಾಗಿಸದಿದ್ದರೆ ಹರಾಜು ಮೂಲಕ ವಿಲೇವಾರಿ

ರಾಯಪುರಂ ರೈಲು ನಿಲ್ದಾಣದಲ್ಲಿ ಎರಡು ವಾರಗಳಿಂದ ಬಿದ್ದಿರುವ ಸುಮಾರು 3 ಕೋಟಿ ರೂಪಾಯಿ ಬೆಲೆಯ ದ್ವಿದಳ ಧಾನ್ಯ ಮತ್ತಿತರ ಆಹಾರ ಧಾನ್ಯ ಸಾಗಿಸಿಕೊಂಡು ಹೋಗಲು ದಕ್ಷಿಣ ರೈಲ್ವೆ ಇಲಾಖೆಯು ವರ್ತಕರಿಗೆ ಮೂರು ವಾರ ಕಾಲಾವಕಾಶ ನೀಡಿದೆ.
Last Updated 8 ಅಕ್ಟೋಬರ್ 2024, 23:30 IST
50 ವರ್ಷಗಳ ಹಿಂದೆ: ಷೆಡ್‌ನಿಂದ ಧಾನ್ಯ ಸಾಗಿಸದಿದ್ದರೆ ಹರಾಜು ಮೂಲಕ ವಿಲೇವಾರಿ
ADVERTISEMENT
ADVERTISEMENT
ADVERTISEMENT