ರಿಸರ್ವ್ ಬ್ಯಾಂಕ್, 70 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಬ್ಯಾಂಕು ಗಳಲ್ಲಿ ನೀಡಲಾಗುವ ಸವಲತ್ತುಗಳ ವಿಚಾರವಾಗಿ ಕೆಲವು ಪತ್ರಿಕೆಗಳಲ್ಲಿ ಇತ್ತೀಚೆಗೆ ಕ್ರೀಡಾಪಟುಗಳ ಮೂಲಕ ಪ್ರಕಟಣೆಯನ್ನು ನೀಡುತ್ತಿದೆ. ಇದಕ್ಕೆ ನಾವು ಕೃತಜ್ಞರಾಗಿದ್ದೇವೆ ಮತ್ತು ಇಂತಹ ಪದ್ಧತಿಯನ್ನು ಮುಂದುವರಿಸಿಕೊಂಡು ಹೋಗಲು ಕೋರುತ್ತೇವೆ.

ಇದಕ್ಕಿಂತ ಮುಖ್ಯವಾಗಿ ಬ್ಯಾಂಕುಗಳಲ್ಲಿ ‘ಹಿರಿಯ ನಾಗರಿಕರಿಗೆ ಆದ್ಯತೆ ಇದೆ’ ಎಂಬ ಫಲಕ ಹಾಕಿದರೆ ತುಂಬಾ ಅನುಕೂಲವಾಗುತ್ತದೆ. ಅಲ್ಲಿ ಸರದಿ ಸಾಲಿದ್ದಲ್ಲಿ ಜಗಳವಾಗುವುದನ್ನು ತಪ್ಪಿಸಿದಂತಾಗುತ್ತದೆ.ಕೆಲವು ಬ್ಯಾಂಕುಗಳಲ್ಲಿ ಕೌಂಟರ್ ಮುಂದೆ ಕುರ್ಚಿ ಹಾಕಿರುತ್ತಾರೆ. ಇನ್ನು ಕೆಲವೆಡೆ ಈ ವ್ಯವಸ್ಥೆ ಇರುವುದಿಲ್ಲ. ಕೌಂಟರ್ ಮುಂದೆ ಕುರ್ಚಿ ಹಾಕಿಸಿದರೆ ವೃದ್ಧರಿಗೂ ಅಂಗವಿಕಲರಿಗೂ ಸಹಾಯವಾಗುತ್ತದೆ.

ಡಿ.ಎಸ್.ಜಗದೀಶ್,ಮೈಸೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.