ಶುಕ್ರವಾರ, 8 ನವೆಂಬರ್ 2024
×
ADVERTISEMENT
ಈ ಕ್ಷಣ :

ಸೌಂದರ್ಯ

ADVERTISEMENT

Hair Care Tips | ಆರೋಗ್ಯವಂತ ಕೂದಲಿಗೆ ಆರೈಕೆ ಹೀಗಿರಲಿ

ಎಲ್ಲಾ ಜೀವಸಂಕುಲದಂತೆ ಕೂದಲಿಗೂ ಕೂಡ ಹುಟ್ಟುವುದು, ಬೆಳೆಯುವುದು ಮತ್ತು ನಾಶಗೊಳ್ಳುವುದು ಎಂಬ ಮೂರು ಘಟ್ಟಗಳಿವೆ. ಅವರವರ ಪ್ರಕೃತಿಗನುಗುಣವಾಗಿ ಕೂದಲಿನ ಬಣ್ಣ, ಅದರ ದಪ್ಪ ಎಲ್ಲವೂ ನಿರ್ಧಾರವಾಗುತ್ತದೆ ಅಲ್ಲದೇ ಆನುವಂಶಿಯತೆಯನ್ನೂ ಅವಲಂಬಿಸಿರಬಹುದು.
Last Updated 26 ಅಕ್ಟೋಬರ್ 2024, 1:11 IST
Hair Care Tips | ಆರೋಗ್ಯವಂತ ಕೂದಲಿಗೆ ಆರೈಕೆ ಹೀಗಿರಲಿ

ಅಂದ ಹೆಚ್ಚಿಸಿಕೊಳ್ಳಲು ಹೂವನ್ನು ಹೀಗೂ ಮುಡಿದುಕೊಳ್ಳಬಹುದು...

ಹೂವಿನ ಅಂದ, ಘಮಲು, ಬಣ್ಣಕ್ಕೆ ಮನಸೋಲದವರಾರು? ಹೂವು ಎಂದರೆ ಸೌಂದರ್ಯ, ಮೃದುತ್ವ, ಕೋಮಲತೆ, ಸುಗಂಧ, ಮಧುರ ಭಾವನೆ...
Last Updated 25 ಅಕ್ಟೋಬರ್ 2024, 22:18 IST
ಅಂದ ಹೆಚ್ಚಿಸಿಕೊಳ್ಳಲು ಹೂವನ್ನು ಹೀಗೂ ಮುಡಿದುಕೊಳ್ಳಬಹುದು...

ಮಧ್ಯ ಪ್ರದೇಶ ಮೂಲದ ನಿಕಿತಾ ಪೋರ್ವಾಲ್‌ಗೆ ಮಿಸ್‌ ಇಂಡಿಯಾ ಕಿರೀಟ

2024ರ ಫೆಮಿನಾ ಮಿಸ್‌ ಇಂಡಿಯಾ ಕಿರೀಟವನ್ನು ಮಧ್ಯಪ್ರದೇಶದ 19 ನಿಕಿತಾ ಪೋರ್ವಾಲ್ ಅವರು ಮುಡಿಗೇರಿಸಿಕೊಂಡಿದ್ದಾರೆ.
Last Updated 17 ಅಕ್ಟೋಬರ್ 2024, 8:06 IST
ಮಧ್ಯ ಪ್ರದೇಶ ಮೂಲದ ನಿಕಿತಾ ಪೋರ್ವಾಲ್‌ಗೆ ಮಿಸ್‌ ಇಂಡಿಯಾ ಕಿರೀಟ

ಗುಜರಾತ್‌ನ ರಿಯಾ ಮುಡಿಗೆ ‘ಮಿಸ್ ಯೂನಿವರ್ಸ್ ಇಂಡಿಯಾ’ ಕಿರೀಟ

2024ರ ‘ಮಿಸ್‌ ಯೂನಿವರ್ಸ್ ಇಂಡಿಯಾ’ ಕಿರೀಟ ಗುಜರಾತ್‌ನ ರಿಯಾ ಸಿಂಘಾ ಅವರ ಮುಡಿಗೇರಿದ್ದು, ಮಿಸ್‌ ಯೂನಿವರ್ಸ್ ಸ್ಪರ್ಧೆಯಲ್ಲಿ ಅವರು ಭಾರತವನ್ನು ಪ್ರತಿನಿಧಿಸಲಿದ್ದಾರೆ.
Last Updated 23 ಸೆಪ್ಟೆಂಬರ್ 2024, 13:05 IST
ಗುಜರಾತ್‌ನ ರಿಯಾ ಮುಡಿಗೆ ‘ಮಿಸ್ ಯೂನಿವರ್ಸ್ ಇಂಡಿಯಾ’ ಕಿರೀಟ

ಫ್ಯಾಷನ್: ಬಾಲೆಯರ ಲಂಗಗಳ ಲೋಕದಲ್ಲಿ

ಹಬ್ಬಗಳೆಂದರೆ ಹಾಗೆ... ಸಡಗರ– ಸಂಭ್ರಮ. ಹೆಣ್ಣುಮಕ್ಕಳಿಗಂತೂ ಚೆಂದದ ಹೊಸ ಬಟ್ಟೆ ತೊಟ್ಟು ಮನೆಯೆಲ್ಲಾ ಓಡಾಡುವ ಹುರುಪು. ಹಬ್ಬಗಳಲ್ಲಿ ಸಾಂಪ್ರಾದಾಯಿಕ ಉಡುಗೆಗಳಿಗೇ ಹೆಚ್ಚು ಪ್ರಾಶಸ್ತ್ಯ. ಇತ್ತೀಚಿನ ದಿನಗಳಲ್ಲಿ ಫ್ಯಾಶನ್‌ ಆಗಿ ಇರಬೇಕೆಂದೇ ಎಲ್ಲರೂ ಬಯಸುತ್ತಾರೆ.
Last Updated 20 ಸೆಪ್ಟೆಂಬರ್ 2024, 23:30 IST
ಫ್ಯಾಷನ್: ಬಾಲೆಯರ ಲಂಗಗಳ ಲೋಕದಲ್ಲಿ

ಫ್ಯಾಷನ್: ಕುರ್ತಾಗಳಿಗೆ ಟ್ರೆಂಡಿ ಪ್ಯಾಂಟ್‌‌‌‌‌‌‌

ಚೂಡಿದಾರ್‌, ಕುರ್ತಾ- ಪ್ಯಾಂಟ್‌ಗಳು ಎಂದಿಗೂ ಮಾಸದ ಫ್ಯಾಷನ್‌. ದಿನನಿತ್ಯದ ಉಡುಗೆಯಿಂದ ಹಿಡಿದು, ವಿಶೇಷ ಸಂದರ್ಭಗಳಲ್ಲೂ ಸಾಂಪ್ರದಾಯಿಕ ಉಡುಗೆಯಾಗಿಯೇ ಕುರ್ತಾ- ಪ್ಯಾಂಟ್‌ಗಳು ಹಾಸುಹೊಕ್ಕಾಗಿವೆ.
Last Updated 6 ಸೆಪ್ಟೆಂಬರ್ 2024, 23:30 IST
ಫ್ಯಾಷನ್: ಕುರ್ತಾಗಳಿಗೆ ಟ್ರೆಂಡಿ ಪ್ಯಾಂಟ್‌‌‌‌‌‌‌

ಸಂದರ್ಶನ | ಸೌಂದರ್ಯ ಸ್ಪರ್ಧೆ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ: ಶೃತಿ ಹೆಗಡೆ

ಅಮೆರಿಕದ ಫ್ಲೊರಿಡಾದಲ್ಲಿ ಈಚೆಗೆ ನಡೆದ ವಿಶ್ವ ಭುವನ ಸುಂದರಿ (ಮಿಸ್ ಯುನಿವರ್ಸಲ್ ಪಟೀಟ್–2024) ಸ್ಪರ್ಧೆಯ ಕಿರೀಟ ಭಾರತದ ಕುವರಿ ಡಾ. ಶೃತಿ ಹೆಗಡೆ ಮುಡಿಗೇರಿದೆ. ಈ ಸ್ಪರ್ಧೆ ಗೆದ್ದ ಮೊದಲ ಭಾರತೀಯ ಯುವತಿ.
Last Updated 3 ಆಗಸ್ಟ್ 2024, 23:51 IST
ಸಂದರ್ಶನ | ಸೌಂದರ್ಯ ಸ್ಪರ್ಧೆ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ: ಶೃತಿ ಹೆಗಡೆ
ADVERTISEMENT

ಕನ್ನಡಕದಲ್ಲಿ ಕಂಡೀರಾ ಇಷ್ಟೆಲ್ಲಾ ವಿಧ?

ಕಣ್ಣಿನ ಸಮಸ್ಯೆ ಇರುವವರು ಮಾತ್ರ ಕನ್ನಡ ಧರಿಸಬೇಕು ಎನ್ನುವ ಕಾಲವೊಂದಿತ್ತು. ಆದರೆ ಇತ್ತೀಚೆಗೆ ಕನ್ನಡಕ ಧರಿಸುವುದೇ ಟ್ರೆಂಡ್‌ ಆಗಿದೆ. ಕಣ್ಣಿಗೆ ಹಿತವಾದ, ಸ್ಟೈಲಿಷ್‌ ಲುಕ್‌ ನೀಡುವ ಕನ್ನಡಕಗಳು ಯುವ ಜನರಿಗೆ ಅಚ್ಚುಮೆಚ್ಚು.
Last Updated 19 ಜುಲೈ 2024, 22:05 IST
ಕನ್ನಡಕದಲ್ಲಿ ಕಂಡೀರಾ ಇಷ್ಟೆಲ್ಲಾ ವಿಧ?

ಬಳೆಗಳಲ್ಲಿ ಅವತರಿಸಿದ ಫ್ಯಾಷನ್‌

ಬಳೆಗಳ ಗಣಗಣ, ಕಣಕಣ ಈಚೆಗೆ ಕಡಿಮೆಯಾಗಿದೆ. ಎಂದರೆ, ಬಳೆ ಹಾಕಿಕೊಳ್ಳುವ ಸಂಸ್ಕೃತಿ ಮಾಯವಾಗುತ್ತಿದೆ ಎಂದಲ್ಲ.
Last Updated 12 ಜುಲೈ 2024, 23:30 IST
ಬಳೆಗಳಲ್ಲಿ ಅವತರಿಸಿದ ಫ್ಯಾಷನ್‌

Ms Universal Petite 2024: ಶ್ರುತಿ ಹೆಗಡೆ ಮುಡಿಗೆ ಕಿರೀಟ

ಅಮೆರಿಕದ ಫ್ಲೋರಿಡಾದಲ್ಲಿ ನಡೆದ ಮಿಸ್ ಯುನಿವರ್ಸ್‌ ಪೆಟೀಟ್‌ 2024 ಸೌಂದರ್ಯ ಸ್ಪರ್ಧೆಯಲ್ಲಿ ಹುಬ್ಬಳ್ಳಿಯಲ್ಲಿ ವಾಸವಿರುವ ಶಿರಸಿ ಮೂಲದ ಶ್ರುತಿ ಹೆಗಡೆ ಗೆಲುವು ಸಾಧಿಸಿದ್ದಾರೆ.
Last Updated 2 ಜುಲೈ 2024, 12:33 IST
Ms Universal Petite 2024: ಶ್ರುತಿ ಹೆಗಡೆ ಮುಡಿಗೆ ಕಿರೀಟ
ADVERTISEMENT
ADVERTISEMENT
ADVERTISEMENT