ಶುಕ್ರವಾರ, 8 ನವೆಂಬರ್ 2024
×
ADVERTISEMENT
ಈ ಕ್ಷಣ :

ತಂತ್ರಜ್ಞಾನ

ADVERTISEMENT

ಬೆಂಗಳೂರು: ಜಯನಗರದ ಕೆಫೆಯಲ್ಲಿ ಬ್ರಿಟನ್‌ ಮಾಜಿ ಪ್ರಧಾನಿ ರಿಷಿ ಸುನಕ್ ದಂಪತಿ

ಬ್ರಿಟನ್‌ ಮಾಜಿ ಪ್ರಧಾನಿ ರಿಷಿ ಸುನಕ್ ಹಾಗೂ ಅವರ ಪತ್ನಿ ಅಕ್ಷತಾ ಮೂರ್ತಿ ಇತ್ತೀಚೆಗೆ ಬೆಂಗಳೂರಿನ 'ಥರ್ಡ್ ವೇವ್ ಕಾಫಿ' ಕೆಫೆಯಲ್ಲಿ ಕಾಣಿಸಿಕೊಂಡಿದ್ದಾರೆ.
Last Updated 7 ನವೆಂಬರ್ 2024, 9:49 IST
ಬೆಂಗಳೂರು: ಜಯನಗರದ ಕೆಫೆಯಲ್ಲಿ ಬ್ರಿಟನ್‌ ಮಾಜಿ ಪ್ರಧಾನಿ ರಿಷಿ ಸುನಕ್ ದಂಪತಿ

ಡೊನಾಲ್ಡ್‌ ಟ್ರಂಪ್‌ ಗೆಲುವು: ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಮೀಮ್ಸ್‌ಗಳಿವು

ಭಾರಿ ಕುತೂಹಲ ಮೂಡಿಸಿದ್ದ ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಅಧಿಕೃತ ಫಲಿತಾಂಶ ಇನ್ನೇನು ಹೊರಬೀಳಲಿದೆ. ಈಗಿನ ಟ್ರೆಂಡ್ ಪ್ರಕಾರ ಡೊನಾಲ್ಡ್‌ ಟ್ರಂಪ್ ಎರಡನೇ ಬಾರಿಗೆ ಅಧ್ಯಕ್ಷ ಗಾದಿ ಅಲಂಕರಿಸುವುದು ಬಹುತೇಕ ಖಚಿತವಾಗಿದೆ.
Last Updated 6 ನವೆಂಬರ್ 2024, 11:10 IST
ಡೊನಾಲ್ಡ್‌ ಟ್ರಂಪ್‌ ಗೆಲುವು: ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಮೀಮ್ಸ್‌ಗಳಿವು

ಬಾವಲಿಗಳ 'ಜಿಪಿಎಸ್' ಬುದ್ಧಿ...

ಬಾವಲಿಗಳು ತಮ್ಮಲ್ಲಿ ಅಡಗಿರುವ ‘ಎಕೊಲೊಕೇಟಿಂಗ್’ (‘ಪ್ರತಿಫಲನ ಜಾಗಪತ್ತೆ’) ಸಾಮರ್ಥ್ಯದಿಂದ ಎಲ್ಲಿಂದ ಎಲ್ಲಿಗೆ ಬೇಕಾದರೂ ಕ್ರಮಿಸುವ ಶಕ್ತಿಯನ್ನು ತಂತ್ರಜ್ಞಾನವನ್ನಾಗಿ ಬದಲಿಸುವ ಸಂಶೋಧನೆಯನ್ನುಜರ್ಮನಿ ವಿಶ್ವವಿದ್ಯಾಲಯದ ಗುಂಪು ನಡವಳಿಕೆ ಸುಧಾರಿತ ಕೇಂದ್ರದ ವಿಜ್ಞಾನಿಗಳು ಸಂಶೋಧಿಸಿದ್ದಾರೆ
Last Updated 5 ನವೆಂಬರ್ 2024, 23:35 IST
ಬಾವಲಿಗಳ 'ಜಿಪಿಎಸ್' ಬುದ್ಧಿ...

ರೋಗಿಗಳಿಗೆ ವರವಾಗುತ್ತಿರುವ 'ಎಐ'

ಐಸಿಯುಗೆ ದಾಖಲಾಗುವ ರೋಗಿಗಳು ಕೆಲವೊಮ್ಮೆ ಆ ರೋಗಾಣುವನ್ನು ಪತ್ತೆ ಮಾಡುವ ಮುಂಚೆಯೇ ಮರಣಿಸಬಹುದು
Last Updated 5 ನವೆಂಬರ್ 2024, 23:30 IST
ರೋಗಿಗಳಿಗೆ ವರವಾಗುತ್ತಿರುವ 'ಎಐ'

ವಿವಿ ಆವರಣದಲ್ಲಿ ಅರೆನಗ್ನವಾಗಿ ಯುವತಿ ಪ್ರತಿಭಟನೆ: ಇರಾನ್ ಸರ್ಕಾರ ಹೇಳಿದ್ದೇನು?

ಇರಾನ್‌ನ ಇಸ್ಲಾಮಿಕ್ ಆಜಾದ್‌ ಯೂನಿವರ್ಸಿಟಿ ಆವರಣದಲ್ಲಿ ಯುವತಿಯೊಬ್ಬರು ಒಳ ಉಡುಪು ಮಾತ್ರ ಧರಿಸಿ ಪ್ರತಿಭಟನೆ ವ್ಯಕ್ತಪಡಿಸಿದ್ದರ ಬಗ್ಗೆ ಇರಾನ್ ಸರ್ಕಾರ ಅಧಿಕೃತ ಹೇಳಿಕೆ ನೀಡಿದೆ.
Last Updated 5 ನವೆಂಬರ್ 2024, 14:37 IST
ವಿವಿ ಆವರಣದಲ್ಲಿ ಅರೆನಗ್ನವಾಗಿ ಯುವತಿ ಪ್ರತಿಭಟನೆ: ಇರಾನ್ ಸರ್ಕಾರ ಹೇಳಿದ್ದೇನು?

ಮರದ ಉಪಗ್ರಹ ಅಭಿವೃದ್ಧಿಪಡಿಸಿದ ಜಪಾನ್‌: ಜಗತ್ತಿನಲ್ಲೇ ಮೊದಲ ಪ್ರಯತ್ನ ಎಂದ ತಜ್ಞರು

ಚಂದ್ರ ಹಾಗೂ ಮಂಗಳನ ಅಂಗಳದಲ್ಲಿನ ಸಂಶೋಧನೆಯಲ್ಲಿ ಮರವನ್ನು ಬಳಸುವ ಉದ್ದೇಶದಿಂದ ಜಪಾನ್‌ನ ಬಾಹ್ಯಾಕಾಶ ಸಂಶೋಧಕರು ಮರದಿಂದ ತಯಾರಿಸಿದ ಉಪಗ್ರಹವನ್ನು ಮಂಗಳವಾರ ನಸುಕಿನಲ್ಲಿ ಸ್ಪೇಸ್‌ಎಕ್ಸ್‌ನ ರಾಕೆಟ್ ಮೂಲಕ ಹಾರಿಸಿದ್ದಾರೆ. ಇಂಥ ಪ್ರಯತ್ನ ಜಗತ್ತಿನಲ್ಲೇ ಮೊದಲನೆಯದು ಎಂದು ವರದಿಯಾಗಿದೆ.
Last Updated 5 ನವೆಂಬರ್ 2024, 10:17 IST
ಮರದ ಉಪಗ್ರಹ ಅಭಿವೃದ್ಧಿಪಡಿಸಿದ ಜಪಾನ್‌: ಜಗತ್ತಿನಲ್ಲೇ ಮೊದಲ ಪ್ರಯತ್ನ ಎಂದ ತಜ್ಞರು

ಕುಂಬಳಕಾಯಿ ಕಳ್ಳ ಅಲ್ಲ, ಕುಂಬಳಕಾಯಿ ನಾವಿಕ!ನದಿಯಲ್ಲಿ 73KM ಪಯಣ– ಗಿನ್ನಿಸ್ ದಾಖಲೆ

ಅಮೆರಿಕದ ಓರೆಗಾನ್‌ನ ಗ್ಯಾರಿ ಕ್ರಿಸ್ಟನ್‌ಸೆನ್ ಎನ್ನುವ ಕುಂಬಳಕಾಯಿ ಬೆಳೆಗಾರ ಈ ಸಾಧನೆ ಮಾಡಿದವರು.
Last Updated 3 ನವೆಂಬರ್ 2024, 14:38 IST
ಕುಂಬಳಕಾಯಿ ಕಳ್ಳ ಅಲ್ಲ, ಕುಂಬಳಕಾಯಿ ನಾವಿಕ!ನದಿಯಲ್ಲಿ 73KM ಪಯಣ– ಗಿನ್ನಿಸ್ ದಾಖಲೆ
ADVERTISEMENT

Video: ಆಂಧ್ರ ಸಿಎಂ ಚಂದ್ರಬಾಬು ನಾಯ್ಡುಗೆ ಮುತ್ತು ಕೊಡಲು ಯತ್ನಿಸಿದ ಮಹಿಳೆ

ಈ ಕುರಿತ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ.
Last Updated 3 ನವೆಂಬರ್ 2024, 11:46 IST
Video: ಆಂಧ್ರ ಸಿಎಂ ಚಂದ್ರಬಾಬು ನಾಯ್ಡುಗೆ ಮುತ್ತು ಕೊಡಲು ಯತ್ನಿಸಿದ ಮಹಿಳೆ

ಇರಾನ್‌ನ ಯೂನಿವರ್ಸಿಟಿಯಲ್ಲಿ ಹಿಜಾಬ್‌ ವಿರುದ್ಧ ಅರೆನಗ್ನವಾಗಿ ಪ್ರತಿಭಟಿಸಿದ ಯುವತಿ

ಯುವತಿಯೊಬ್ಬರು ವಿಶ್ವವಿದ್ಯಾನಿಲಯದ ಕ್ಯಾಂಪಸ್‌ಲ್ಲಿಯೇ ಬಟ್ಟೆ ಬಿಚ್ಚಿ ಒಳ ಉಡುಪಿನಲ್ಲಿ ತಿರುಗಾಡಿರುವ ಘಟನೆ ಇರಾನ್‌ನಲ್ಲಿ ಇತ್ತೀಚೆಗೆ ನಡೆದಿದೆ.
Last Updated 3 ನವೆಂಬರ್ 2024, 10:46 IST
ಇರಾನ್‌ನ ಯೂನಿವರ್ಸಿಟಿಯಲ್ಲಿ ಹಿಜಾಬ್‌ ವಿರುದ್ಧ ಅರೆನಗ್ನವಾಗಿ ಪ್ರತಿಭಟಿಸಿದ ಯುವತಿ

M4 ಸರಣಿಯ ಹೊಸ MacBook Pro ಬಿಡುಗಡೆ ಮಾಡಿದ Apple

ಆ್ಯಪಲ್ ಕಂಪನಿಯು M4 ಚಿಪ್‌ಸೆಟ್ ಸರಣಿಯೊಂದಿಗೆ ಹೊಸ MacBook Pro ಅನ್ನು ಬಿಡುಗಡೆ ಮಾಡಿದೆ.
Last Updated 31 ಅಕ್ಟೋಬರ್ 2024, 10:33 IST
M4 ಸರಣಿಯ  ಹೊಸ MacBook Pro ಬಿಡುಗಡೆ ಮಾಡಿದ Apple
ADVERTISEMENT
ADVERTISEMENT
ADVERTISEMENT