ಹಾಂಗ್‌ಝೌ: ಏಷ್ಯನ್ ಗೇಮ್ಸ್ ಕ್ರಿಕೆಟ್ ವಿಭಾಗದಲ್ಲಿ ಶನಿವಾರ ಆರಂಭವಾದ ಪುರುಷರ ಅಂತಿಮ ಹಣಾಹಣಿಯಲ್ಲಿ ಆಫ್ಗಾನಿಸ್ತಾನದ ವಿರುದ್ಧ ಭಾರತ ತಂಡ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ.

ಭಾರತದ ಮಹಿಳೆಯರ ಕ್ರಿಕೆಟ್ ತಂಡವು ಚಿನ್ನ ಗೆದ್ದಿದ್ದು, ಇದೀಗ ಪುರುಷರ ತಂಡವೂ ಚೆನ್ನ ಗೆಲ್ಲಲು ತೀವ್ರ ಪೈಪೋಟಿ ನಡೆಸಿದೆ.

ಇತ್ತೀಚಿನ ವರದಿ ಬಂದಾಗಿ 14 ಓವರ್‌ಗಳಲ್ಲಿ ಆಫ್ಗಾನಿಸ್ತಾನ ತಂಡವು 5 ವಿಕೆಟ್ ನಷ್ಟಕ್ಕೆ 86 ರನ್ ಕಲೆ ಹಾಕಿತ್ತು. ಭಾರತದ ಶಿವಂ ದುಬೆ, ಹರ್ಷದೀಪ್ ಸಿಂಗ್, ರವಿ ಬಿಷ್ಣೋಯ್ ಹಾಗೂ ಶಹಬಾಜ್ ತಲಾ ಒಂದು ವಿಕೆಟ್ ಪಡೆದರೆ. ಮೂರನೇ ವಿಕೆಟ್ ರನ್‌ಔಟ್ ಆಗಿದೆ. ಶಾಹೀದುಲ್ಲಾ ಹಾಗೂ ಗುಲ್ಬದಿನ್ ಅವರು ಕ್ರಮವಾಗಿ 41 ಹಾಗೂ 10 ರನ್ ಗಳಿಸಿ ಕ್ರೀಸ್‌ನಲ್ಲಿದ್ದಾರೆ.

ಕ್ರೀಡಾಂಗಣದ ಸುತ್ತ ಮಳೆಯಾಗುವ ಸಾಧ್ಯತೆಯೂ ಇದೆ ಎಂದೆನ್ನಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.