ಡೆಹ್ರಾಡೂನ್: ಮರಿಯಾ ಫ್ರಾನ್ಸಿಕಾ (18ಕ್ಕೆ3) ಮತ್ತು ನೇಸರ ಸಪ್ತಗಿರೀಶ್ (13ಕ್ಕೆ2) ಅವರ ಉತ್ತಮ ಬೌಲಿಂಗ್ ಬಲದಿಂದ ಕರ್ನಾಟಕದ 15 ವರ್ಷದೊಳಗಿನವರ ಬಾಲಕಿಯರ ತಂಡವು ಬಿಸಿಸಿಐ ಏಕದಿನ ಕ್ರಿಕೆಟ್ ಟ್ರೋಫಿ ಟೂರ್ನಿಯ ಪಂದ್ಯದಲ್ಲಿ ಡೆಲ್ಲಿ ತಂಡದ ವಿರುದ್ಧ ಜಯಿಸಿತು.

ಸಂಕ್ಷಿಪ್ತ ಸ್ಕೋರು: ಡೆಲ್ಲಿ: 34.2 ಓವರ್ಗಳಲ್ಲಿ 91 (ಪ್ರಿಯಾಂಶಿ 20, ಅನ್ವಿತಾ ನರೇಂದ್ರ ಮೈಸೂರು 15ಕ್ಕೆ2, ಮರಿಯಾ ಫ್ರಾನ್ಸಿಕಾ 18ಕ್ಕೆ3, ಆರ್. ತನುಶ್ರೀ 13ಕ್ಕೆ2, ನೇಸರ ಸಪ್ತಗಿರೀಶ್ 13ಕ್ಕೆ2) ಕರ್ನಾಟಕ: 21.3 ಓವರ್ಗಳಲ್ಲಿ 92 (ರೋಹಿಣಿ ದೇಚಮ್ಮ 39, ಲಿವಾಂಕಾ ಶೆಟ್ಟಿ 42) ಫಲಿತಾಂಶ: ಕರ್ನಾಟಕ ತಂಡಕ್ಕೆ 10 ವಿಕೆಟ್ ಜಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.