ಪೊಚೆಫ್ಸ್ಟ್ರೂಮ್: ಭಾರತ ಎ ತಂಡದಲ್ಲಿರುವ ಕನ್ನಡಿಗ ಪ್ರಸಿದ್ಧ ಕೃಷ್ಣ ಇಲ್ಲಿ ನಡೆಯುತ್ತಿರುವ ದಕ್ಷಿಣ ಆಫ್ರಿಕಾ ಎ ತಂಡದ ಎದುರಿನ ‘ಟೆಸ್ಟ್‘ನಲ್ಲಿ ಬುಧವಾರ ಹ್ಯಾಟ್ರಿಕ್ ಸಾಧನೆ ಮಾಡಿದರು.

ಪಂದ್ಯದ ಮೂರನೇ ದಿನವಾದ ಬುಧವಾರ ಪ್ರಸಿದ್ಧಕೃಷ್ಣ (43ಕ್ಕೆ5) ಅವರ ಬೌಲಿಂಗ್ ಮುಂದೆ ದಕ್ಷಿಣ ಆಫ್ರಿಕಾ ಎ ತಂಡವು 98.1 ಓವರ್ಗಳಲ್ಲಿ 319 ರನ್ ಗಳಿಸಿ ಆಲೌಟ್ ಆಯಿತು. ಅದಕ್ಕುತ್ತರವಾಗಿ ಭಾರತ ಎ ತಂಡವು ದಿನದಾಟದ ಕೊನೆಗೆ 77 .2 ಓವರ್ಗಳಲ್ಲಿ 377 ರನ್ ಗಳಿಸಿತು. ಪ್ರದೋಷ್ ಪಾಲ್ (163 ರನ್) ಅವರ ಶತಕ ಮತ್ತು ಶಾರ್ದೂಲ್ ಅರ್ಧಶತಕದ ಬಲದಿಂದ ತಂಡವು 58 ರನ್ಗಳ ಮುನ್ನಡೆ ಪಡೆಯಿತು.

ಸಂಕ್ಷಿಪ್ತ ಸ್ಕೋರು: ದಕ್ಷಿಣ ಆಫ್ರಿಕಾ ಎ : 98.1 ಓವರ್ಗಳಲ್ಲಿ 319 (ಜೀಣ್ ಡು ಪ್ಲೆಸಿ 106, ರುಬಿನ್ ಹರ್ಮನ್ 95, ಪ್ರಸಿದ್ಧಕೃಷ್ಣ 43ಕ್ಕೆ5, ಸೌರಭ್ ಕುಮಾರ್ 83ಕ್ಕೆ3) ಭಾರತ ಎ: 77.2 ಓವರ್ಗಳಲ್ಲಿ 6 ವಿಕೆಟ್ಗಳಿಗೆ 377 (ಪ್ರದೋಷ್ ಪಾಲ್ 163, ಶಾರ್ದೂಲ್ ಠಾಕೂರ್ ಔಟಾಗದೆ 70, ಈಥನ್ ಬಾಷ್ 46ಕ್ಕೆ2, ಇವಾನ್ ಜೋನ್ಸ್ 83ಕ್ಕೆ2)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.