ಜೊಹೊರ್ ಬಹ್ರು (ಮಲೇಷ್ಯಾ): ಸಂಯಮ ಪ್ರದರ್ಶಿಸಿದ ಭಾರತ ಯುವ ಆಟಗಾರರು, ಸುಲ್ತಾನ್ ಆಫ್ ಜೊಹೊರ್ ಕಪ್ ಹಾಕಿ ಟೂರ್ನಿಯ ಕೊನೆಯ ರೌಂಡ್ ರಾಬಿನ್ ಲೀಗ್ ಪಂದ್ಯದಲ್ಲಿ ಶುಕ್ರವಾರ ನ್ಯೂಜಿಲೆಂಡ್ ತಂಡದ ಎದುರು 3–3 ಗೋಲುಗಳ ಡ್ರಾ ಮಾಡಿಕೊಂಡರು.

ಗುರುಜೋತ್ ಸಿಂಗ್ (6ನೇ), ರೋಹಿತ್ (17ನೇ) ಮತ್ತು ತಲೆಮ್ ಪ್ರಿಯಾವರ್ತ (60ನೇ ನಿಮಿಷ) ಅವರು ಭಾರತದ ಪರ ಗೋಲುಗಳನ್ನು ಗಳಿಸಿದರು. ನ್ಯೂಜಿಲೆಂಡ್ ಪರ ಡ್ರ್ಯಾಗ್ ಫ್ಲಿಕರ್ ಜಾಂಟಿ ಎಲ್ಮ್ಸ್ ಅವರು ಹ್ಯಾಟ್ರಿಕ್ ಗೋಲುಗಳನ್ನು ಗಳಿಸಿದರು. ಅವರು 17, 32 ಮತ್ತು 45ನೇ ನಿಮಿಷ ಚೆಂಡನ್ನು ಗುರಿಮುಟ್ಟಿಸಿದರು.

ಭಾರತ ಪಾಯಿಂಟ್ ಪಟ್ಟಿಯಲ್ಲಿ 10 ಪಾಯಿಂಟ್ಸ್ ಸಂಗ್ರಹಿಸಿ ಅಗ್ರಸ್ಥಾನದಲ್ಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.