ಶುಕ್ರವಾರ, 8 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

PHOTOS: ಮೆಲ್ಬೋರ್ನ್‌ನಲ್ಲಿ ರಹಾನೆ ಶತಕದ ವೈಭವ; ಭಾರತ ಮೇಲುಗೈ

ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ನಾಯಕ ಅಜಿಂಕ್ಯ ರಹಾನೆ (104*) ಆಕರ್ಷಕ ಶತಕದ ನೆರವಿನಿಂದ ಟೀಮ್ ಇಂಡಿಯಾ ಎರಡನೇ ದಿನದಂತ್ಯಕ್ಕೆ ಐದು ವಿಕೆಟ್ ನಷ್ಟಕ್ಕೆ 277 ರನ್ ಪೇರಿಸಿದೆ. ಈ ಮೂಲಕ ಮೊದಲ ಇನ್ನಿಂಗ್ಸ್‌ನಲ್ಲಿ 82 ರನ್‌ಗಳ ಮುನ್ನಡೆ ದಾಖಲಿಸಿದೆ. ಪ್ರಸ್ತುತ ಪಂದ್ಯದ ರೋಚಕ ಚಿತ್ರಗಳನ್ನು ವೀಕ್ಷಿಸಲು ಮರೆಯದಿರಿ.
Published : 27 ಡಿಸೆಂಬರ್ 2020, 8:38 IST
ಫಾಲೋ ಮಾಡಿ
Comments
ಅಜಿಂಕ್ಯ ರಹಾನೆ ಶತಕ; ಸ್ಟೀವನ್ ಸ್ಮಿತ್ ಅಭಿನಂದನೆ
ಅಜಿಂಕ್ಯ ರಹಾನೆ ಶತಕ; ಸ್ಟೀವನ್ ಸ್ಮಿತ್ ಅಭಿನಂದನೆ
ಅಜಿಂಕ್ಯ ರಹಾನೆ ಶತಕ; ಸ್ಟೀವನ್ ಸ್ಮಿತ್ ಅಭಿನಂದನೆ
ADVERTISEMENT
ಅದ್ಭುತ ಕ್ಯಾಚ್ ಹಿಡಿದ ಟಿಮ್ ಪೇನ್‌ಗೆ ಸಹ ಆಟಗಾರರ ಅಭಿನಂದನೆ
ಅದ್ಭುತ ಕ್ಯಾಚ್ ಹಿಡಿದ ಟಿಮ್ ಪೇನ್‌ಗೆ ಸಹ ಆಟಗಾರರ ಅಭಿನಂದನೆ
ಅದ್ಭುತ ಕ್ಯಾಚ್ ಹಿಡಿದ ಟಿಮ್ ಪೇನ್‌ಗೆ ಸಹ ಆಟಗಾರರ ಅಭಿನಂದನೆ
ಉತ್ತಮ ಆಟ ಆಡಿದರೂ ಎಡವಿದ ರಿಷಬ್ ಪಂತ್
ಉತ್ತಮ ಆಟ ಆಡಿದರೂ ಎಡವಿದ ರಿಷಬ್ ಪಂತ್
ಉತ್ತಮ ಆಟ ಆಡಿದರೂ ಎಡವಿದ ರಿಷಬ್ ಪಂತ್
ಭಾರತಕ್ಕೆ ಆರಂಭಿಕ ಆಘಾತ ನೀಡಿದ ಪ್ಯಾಟ್ ಕಮಿನ್ಸ್
ಭಾರತಕ್ಕೆ ಆರಂಭಿಕ ಆಘಾತ ನೀಡಿದ ಪ್ಯಾಟ್ ಕಮಿನ್ಸ್
ಭಾರತಕ್ಕೆ ಆರಂಭಿಕ ಆಘಾತ ನೀಡಿದ ಪ್ಯಾಟ್ ಕಮಿನ್ಸ್
ಸುಲಭ ಕ್ಯಾಚ್ ಕೈಚೆಲ್ಲಿದ ಟ್ರಾವಿಸ್ ಹೆಡ್
ಸುಲಭ ಕ್ಯಾಚ್ ಕೈಚೆಲ್ಲಿದ ಟ್ರಾವಿಸ್ ಹೆಡ್
ಸುಲಭ ಕ್ಯಾಚ್ ಕೈಚೆಲ್ಲಿದ ಟ್ರಾವಿಸ್ ಹೆಡ್
ಅಜಿಂಕ್ಯ ರಹಾನೆ ಟೆಸ್ಟ್ ಕ್ರಿಕೆಟ್‌ನಲ್ಲಿ 12ನೇ ಶತಕ ಸಾಧನೆ
ಅಜಿಂಕ್ಯ ರಹಾನೆ ಟೆಸ್ಟ್ ಕ್ರಿಕೆಟ್‌ನಲ್ಲಿ 12ನೇ ಶತಕ ಸಾಧನೆ
ಅಜಿಂಕ್ಯ ರಹಾನೆ ಟೆಸ್ಟ್ ಕ್ರಿಕೆಟ್‌ನಲ್ಲಿ 12ನೇ ಶತಕ ಸಾಧನೆ
ಎಂಸಿಜಿಯಲ್ಲಿ ರಹಾನೆಗೆ ದ್ವಿತೀಯ ಶತಕದ ಹೆಗ್ಗಳಿಕೆ
ಎಂಸಿಜಿಯಲ್ಲಿ ರಹಾನೆಗೆ ದ್ವಿತೀಯ ಶತಕದ ಹೆಗ್ಗಳಿಕೆ
ಎಂಸಿಜಿಯಲ್ಲಿ ರಹಾನೆಗೆ ದ್ವಿತೀಯ ಶತಕದ ಹೆಗ್ಗಳಿಕೆ
ಗಾಯದ ಸಮಸ್ಯೆಯಿಂದ ಬಳಲಿದ ರಹಾನೆ
ಗಾಯದ ಸಮಸ್ಯೆಯಿಂದ ಬಳಲಿದ ರಹಾನೆ
ಗಾಯದ ಸಮಸ್ಯೆಯಿಂದ ಬಳಲಿದ ರಹಾನೆ
ಟೀಮ್ ಇಂಡಿಯಾ ಅಭಿಮಾನಿಗಳಿಂದ ಸಂಭ್ರಮ
ಟೀಮ್ ಇಂಡಿಯಾ ಅಭಿಮಾನಿಗಳಿಂದ ಸಂಭ್ರಮ
ಟೀಮ್ ಇಂಡಿಯಾ ಅಭಿಮಾನಿಗಳಿಂದ ಸಂಭ್ರಮ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT