ಬೆಂಗಳೂರು: ಕೆಎಸ್‌ಸಿಎ ಒಂದನೇ ಗುಂಪಿನ ಡಿವಿಷನ್ 1, 2 ಮತ್ತು 3ರ ಅಂತರ ಕ್ಲಬ್ 14 ವರ್ಷದೊಳಗಿನವರ ಕ್ರಿಕೆಟ್ ಟೂರ್ನಿಯಲ್ಲಿ ಬುಧವಾರ ಶತಕ ಸಿಡಿಸಿದ್ದ ಸಮಿತ್ ದ್ರಾವಿಡ್, ಗುರುವಾರವೂ ಮಿಂಚಿದರು.

ಸಮಿತ್ (89) ಮತ್ತು ಯಶ್ ಜಾಧವ್ (75) ಅವರ ಅರ್ಧಶತಕಗಳ ಬಲದಿಂದ ವಿಜಯಾ ಕ್ಲಬ್ ತಂಡ 68ರನ್ ಗಳಿಂದ ಹಮ್ಮಂಡ್ಸ್ ಕ್ಲಬ್ ತಂಡವನ್ನು ಮಣಿಸಿ ಸೆಮಿಫೈನಲ್ ಪ್ರವೇಶಿಸಿತು.

ಸಂಕ್ಷಿಪ್ತ ಸ್ಕೋರ್: ವಿಜಯಾ ಕ್ಲಬ್: 50 ಓವರ್‌ಗಳಲ್ಲಿ 7 ವಿಕೆಟ್‌ಗೆ 281 (ಯಶ್ ಜಾಧವ್ 75, ಸಮಿತ್ ದ್ರಾವಿಡ್ 89, ಪ್ರಣವ್ ಅಭಿಜಿತ್ ಭಟ್ಟದ್ ಔಟಾಗದೆ 56; ಹೃಷಿಕೇಶ್ ಸೋಲಂಕಿ 51ಕ್ಕೆ3).

ಹಮ್ಮಂಡ್ಸ್ ಕ್ಲಬ್: 43.1 ಓವರ್‌ಗಳಲ್ಲಿ 213 (ಸುಶೀಲ್ ಆರ್.ಉಡುಪಿ 81; ಪ್ರಣವ್ ಅಭಿಜಿತ್ ಭಟ್ಟದ್ 44ಕ್ಕೆ5).

ಫಲಿತಾಂಶ: ವಿಜಯಾ ಕ್ಲಬ್‌ಗೆ 68ರನ್ ಗೆಲುವು.

ಸ್ವಸ್ತಿಕ್ ಯೂನಿಯನ್ (2): 50 ಓವರ್‌ಗಳಲ್ಲಿ 8 ವಿಕೆಟ್‌ಗೆ 269 (ಆರ್ಯನ್ ಜೈನ್ 34ಕ್ಕೆ5).

ಜವಾಹರ ಸ್ಪೋರ್ಟ್ಸ್ (2): 48.3 ಓವರ್‌ಗಳಲ್ಲಿ 158 (ಆಕಾಶ್ ಅಯ್ಯಗಿರಿ 87). ಫಲಿತಾಂಶ: ಸ್ವಸ್ತಿಕ್ ಯೂನಿಯನ್‌ಗೆ 111ರನ್ ಗೆಲುವು.

ಫ್ರೆಂಡ್ಸ್ ಯೂನಿಯನ್; 46.3 ಓವರ್‌ಗಳಲ್ಲಿ 165 (ಅರ್ಜುನ್ 33ಕ್ಕೆ4).

ವಿಶ್ವೇಶ್ವರಪುರಂ (1): 31.3 ಓವರ್‌ಗಳಲ್ಲಿ 99 (ಪಿ.ನಿಶ್ಚಿತ್ 9ಕ್ಕೆ3). ಫಲಿತಾಂಶ: ಫ್ರೆಂಡ್ಸ್ ಯೂನಿಯನ್‌ಗೆ 66ರನ್ ಗೆಲುವು.

ದೂರವಾಣಿ ಕ್ರಿಕೆಟರ್ಸ್ (1): 46.2 ಓವರ್‌ಗಳಲ್ಲಿ 128 (ಸೈಯದ್ ಅಶಾಜ್ 14ಕ್ಕೆ3, ಆರ್.ರಾಜ್ 19ಕ್ಕೆ3).

ವಲ್ಚರ್ಸ್: 26.4 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 132 (ವಾಸವ್ ವೆಂಕಟೇಶ್ ಔಟಾಗದೆ 52, ಸಮಿತ್ ಸುಮಂತ್ ಔಟಾಗದೆ 59). ಫಲಿತಾಂಶ: ವಲ್ಚರ್ಸ್‌ಗೆ 10 ವಿಕೆಟ್ ಗೆಲುವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.