ನವದೆಹಲಿ: ಲೆಜೆಂಡ್ಸ್ ಕ್ರಿಕೆಟ್ ಲೀಗ್‌ನಲ್ಲಿ ಆಡಲಿರುವ ಏಷ್ಯಾ ಲಯನ್ಸ್ ತಂಡಕ್ಕೆ ಪಾಕಿಸ್ತಾನದ ಶೋಯಬ್ ಅಖ್ತರ್ ಮತ್ತು ಶ್ರೀಲಂಕಾದ ಸನತ್ ಜಯಸೂರ್ಯ ಸೇರ್ಪಡೆಯಾಗಿದ್ದಾರೆ.

ನಿವೃತ್ತ ಕ್ರಿಕೆಟಿಗರಿಗಾಗಿ ಈ ಟೂರ್ನಿ ಅಲ್ ಅಮೆರತ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಇದರಲ್ಲಿ ಏಷ್ಯಾ ಲಯನ್ಸ್, ಭಾರತ್ ಮತ್ತು ರೆಸ್ಟ್ ಆಫ್ ವರ್ಲ್ಡ್ ತಂಡಗಳು ಸ್ಪರ್ಧಿಸಲಿವೆ.

ಏಷ್ಯಾ ಲಯನ್ಸ್‌ನಲ್ಲಿ ಶಾಹೀದ್ ಆಫ್ರಿದಿ, ಅಖ್ತರ್, ಜಯಸೂರ್ಯ, ಮುತ್ತಯ್ಯ ಮುರಳೀಧರನ್, ಚಮಿಂದಾ ವಾಸ್, ರಮೇಶ್ ಕಲುವಿತರಣ, ತಿಲಕರತ್ನೆ ದಿಲ್ಶಾನ್, ಅಜರ್ ಮೆಹಮೂದ್, ಉಪುಲ್ ತರಂಗಾ, ಮಿಸ್ಬಾ ಉಲ್ ಹಕ್, ಮೊಹಮ್ಮದ್ ಹಫೀಜ್, ಶೋಯಬ್ ಮಲಿಕ್, ಮೊಹಮ್ಮದ್ ಯೂಸುಫ್, ಉಮರ್ ಗುಲ್, ಯೂನಿಸ್ ಖಾನ್ ಮತ್ತು ಅಸ್ಗರ್ ಅಫ್ಗನ್ ಇದ್ದಾರೆ.

ಭಾರತ ತಂಡದ ಮಾಜಿ ಮುಖ್ಯ ಕೋಚ್ ರವಿಶಾಸ್ತ್ರಿ ಈ ಟೂರ್ನಿಯಲ್ಲಿ ಕಮಿಷನರ್ ಆಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.