ಕರಾಚಿ: ಅಂತರರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತಿ ತೆಗೆದುಕೊಳ್ಳು ವಂತೆ ಹಿರಿಯ ಆಟಗಾರರಾದ ಮೊಹಮ್ಮದ್ ಹಫೀಜ್ ಮತ್ತು ಶೋಯೆಬ್ ಮಲಿಕ್ ಅವರಿಗೆ ಮಾಜಿ ನಾಯಕ ರಮೀಜ್ ರಾಜಾ ಸಲಹೆ ನೀಡಿದ್ದಾರೆ.

‘ಅವರು ಗೌರವಯುತವಾಗಿ ಮತ್ತು ಘನತೆಯಿಂದ ಕ್ರಿಕೆಟ್ಗೆ ವಿದಾಯ ಹೇಳಬೇಕು’ ಎಂದು ಈ ಮಾಜಿ ನಾಯಕರಿಗೆ ವೀಕ್ಷಕ ವಿವರ ಣೆಕಾರರೂ ಆಗಿರುವ ರಮೀಜ್ ಸೋಮವಾರ ಹಿತನುಡಿ ಹೇಳಿದ್ದಾರೆ.

‘ಕೆಲವು ವರ್ಷಗಳಿಂದ ಇಬ್ಬರೂ ಪಾಕ್ ಕ್ರಿಕೆಟ್ಗೆ ಸೇವೆ ಸಲ್ಲಿಸಿದ್ದಾರೆ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಕ್ರಿಕೆಟ್ನಿಂದ ವಿದಾಯ ಹೇಳಲು ಇಬ್ಬರಿಗೂ ಇದು ಸಕಾಲ’ ಎಂದಿದ್ದಾರೆ. ಟ್ವೆಂಟಿ–20 ವಿಶ್ವಕಪ್ ನಲ್ಲಿ ಆಡುವುದಾಗಿ 39 ವರ್ಷದ ಹಫೀಜ್ ಮತ್ತು 38 ವರ್ಷದ ಶೋಯೆಬ್ ಹೇಳಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.