ಸೋಮವಾರ, 25 ನವೆಂಬರ್ 2024
×
ADVERTISEMENT
ಈ ಕ್ಷಣ :

Rameez Raja

ADVERTISEMENT

ಟೀಮ್ ಇಂಡಿಯಾವನ್ನು ಹಿಂದಿಕ್ಕಿದ ಪಾಕಿಸ್ತಾನ: ರಮೀಜ್ ರಾಜಾ

ಭಾರತ ಕ್ರಿಕೆಟ್ ತಂಡವನ್ನು ಹಿಂದಿಕ್ಕಿರುವ ಪಾಕಿಸ್ತಾನ ಬಹಳ ಮುಂದೆ ಸಾಗಿದೆ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಅಧ್ಯಕ್ಷ ಸ್ಥಾನದಿಂದ ವಜಾಗೊಂಡಿರುವ ಮಾಜಿ ಕ್ರಿಕೆಟಿಗ ರಮೀಜ್ ರಾಜಾ ಹೇಳಿದ್ದಾರೆ.
Last Updated 29 ಡಿಸೆಂಬರ್ 2022, 6:49 IST
ಟೀಮ್ ಇಂಡಿಯಾವನ್ನು ಹಿಂದಿಕ್ಕಿದ ಪಾಕಿಸ್ತಾನ: ರಮೀಜ್ ರಾಜಾ

ಬಿಲಿಯನ್ ಡಾಲರ್ ತಂಡವೇ ನಮಗಿಂತಲೂ ಹಿಂದೆ ಬಿದ್ದಿದೆ; ಭಾರತವನ್ನು ಅಣಕಿಸಿದ ರಮೀಜ್

ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಹೀನಾಯ ಸೋಲು ಕಂಡಿರುವ ಟೀಮ್ ಇಂಡಿಯಾದ ಟ್ರೋಫಿ ಕನಸು ಭಗ್ನಗೊಂಡಿದೆ.
Last Updated 12 ನವೆಂಬರ್ 2022, 11:26 IST
ಬಿಲಿಯನ್ ಡಾಲರ್ ತಂಡವೇ ನಮಗಿಂತಲೂ ಹಿಂದೆ ಬಿದ್ದಿದೆ; ಭಾರತವನ್ನು ಅಣಕಿಸಿದ ರಮೀಜ್

ನ್ಯೂಜಿಲೆಂಡ್‌ ವಿರುದ್ಧ ಐಸಿಸಿಗೆ ದೂರು ನೀಡಲು ಮುಂದಾಯಿತೇ ಪಾಕಿಸ್ತಾನ?

ಪಾಕ್‌ ಪ್ರವಾಸ ಮೊಟಕುಗೊಳಿಸಿದ ನ್ಯೂಜಿಲೆಂಡ್‌ ವಿರುದ್ಧ ಪಾಕಿಸ್ತಾನ ಕ್ರಿಕೆಟ್‌ ಮಂಡಳಿಯ (ಪಿಸಿಬಿ) ಅಧ್ಯಕ್ಷ ರಮೀಜ್ ರಾಜಾ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Last Updated 18 ಸೆಪ್ಟೆಂಬರ್ 2021, 5:36 IST
ನ್ಯೂಜಿಲೆಂಡ್‌ ವಿರುದ್ಧ ಐಸಿಸಿಗೆ ದೂರು ನೀಡಲು ಮುಂದಾಯಿತೇ ಪಾಕಿಸ್ತಾನ?

ಪಿಸಿಬಿ ಮುಖ್ಯಸ್ಥ ಸ್ಥಾನಕ್ಕೆ ರಮೀಜ್ ರಾಜಾ ಆಯ್ಕೆ ಸಾಧ್ಯತೆ

ಟೆಸ್ಟ್ ತಂಡದ ಮಾಜಿ ನಾಯಕ ಮತ್ತು ಹೆಸರಾಂತ ವೀಕ್ಷಕ ವಿವರಣೆಕಾರ ರಮೀಜ್ ರಾಜಾ ಅವರು ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಮುಖ್ಯಸ್ಥರಾಗುವ ಸಾಧ್ಯತೆ ಇದೆ.
Last Updated 21 ಆಗಸ್ಟ್ 2021, 14:28 IST
ಪಿಸಿಬಿ ಮುಖ್ಯಸ್ಥ ಸ್ಥಾನಕ್ಕೆ ರಮೀಜ್ ರಾಜಾ ಆಯ್ಕೆ ಸಾಧ್ಯತೆ

‘ಹಫೀಜ್‌, ಶೋಯೆಬ್‌ ವಿದಾಯ ಹೇಳಲಿ’: ಮಾಜಿ ನಾಯಕ ರಮೀಜ್‌ ರಾಜಾ

ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ತೆಗೆದುಕೊಳ್ಳು ವಂತೆ ಹಿರಿಯ ಆಟಗಾರರಾದ ಮೊಹಮ್ಮದ್‌ ಹಫೀಜ್‌ ಮತ್ತು ಶೋಯೆಬ್‌ ಮಲಿಕ್‌ ಅವ ರಿಗೆ ಮಾಜಿ ನಾಯಕ ರಮೀಜ್‌ ರಾಜಾ ಸಲಹೆ ನೀಡಿದ್ದಾರೆ. ‘ಅವರು ಗೌರವಯುತವಾಗಿ ಮತ್ತು ಘನತೆಯಿಂದ ಕ್ರಿಕೆಟ್‌ಗೆ ವಿದಾಯ ಹೇಳಬೇಕು’ ಎಂದು ಈ ಮಾಜಿ ನಾಯಕರಿಗೆ ವೀಕ್ಷಕ ವಿವರ ಣೆಕಾರರೂ ಆಗಿರುವ ರಮೀಜ್‌ ಸೋಮವಾರ ಹಿತನುಡಿ ಹೇಳಿದ್ದಾರೆ. ‘ಕೆಲವು ವರ್ಷಗಳಿಂದ ಇಬ್ಬರೂ ಪಾಕ್‌ ಕ್ರಿಕೆಟ್‌ಗೆ ಸೇವೆ ಸಲ್ಲಿಸಿದ್ದಾರೆ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಕ್ರಿಕೆಟ್‌ನಿಂದ ವಿದಾಯ ಹೇಳಲು ಇಬ್ಬರಿಗೂ ಇದು ಸಕಾಲ’ ಎಂದಿದ್ದಾರೆ. ಟ್ವೆಂಟಿ–20 ವಿಶ್ವಕಪ್‌ ನಲ್ಲಿ ಆಡುವುದಾಗಿ 39 ವರ್ಷದ ಹಫೀಜ್‌ ಮತ್ತು 38 ವರ್ಷದ ಶೋಯೆಬ್‌ ಹೇಳಿದ್ದರು.
Last Updated 6 ಏಪ್ರಿಲ್ 2020, 20:00 IST
‘ಹಫೀಜ್‌, ಶೋಯೆಬ್‌ ವಿದಾಯ ಹೇಳಲಿ’: ಮಾಜಿ ನಾಯಕ ರಮೀಜ್‌ ರಾಜಾ
ADVERTISEMENT
ADVERTISEMENT
ADVERTISEMENT
ADVERTISEMENT