ಮ್ಯಾಂಚೆಸ್ಟರ್ (ಪಿಟಿಐ): ಭಾರತ ಏಕದಿನ ಕ್ರಿಕೆಟ್ ಕ್ರಮಾಂಕ ಪಟ್ಟಿಯಲ್ಲಿ ಗುರುವಾರ ಅಗ್ರಸ್ಥಾನಕ್ಕೇರಿದೆ. ಇದು ವರೆಗೆ ಅಗ್ರಸ್ಥಾನದಲ್ಲಿದ್ದ ಇಂಗ್ಲೆಂಡ್ ಈಗ, ಭಾರತ ವಿರುದ್ಧ ವಿಶ್ವಕಪ್ ಪಂದ್ಯಕ್ಕೆ ಮೂರು ದಿನಗಳು ಉಳಿದಿರುವಂತೆ ಎರಡನೇ ಸ್ಥಾನಕ್ಕಿಳಿದಿದೆ.

ಐಸಿಸಿ ಬಿಡುಗಡೆ ಮಾಡಿರುವ ತಾಜಾ ರ್ಯಾಂಕಿಂಗ್ ಭಾರತ 123 ಪಾಯಿಂಟ್ ಗಳಿಸಿದೆ. ಇಂಗ್ಲೆಂಡ್ 122 ಮತ್ತು ನ್ಯೂಜಿಲೆಂಡ್ 114 ಪಾಯಿಂಟ್ಗಳೊಡನೆ ಮೂರನೇ ಸ್ಥಾನದಲ್ಲಿವೆ.

ವಿಶ್ವಕಪ್ ಸೆಮಿಫೈನಲ್ಗೆ ಪ್ರವೇಶ ಪಡೆದ ಮೊದಲ ತಂಡ ವೆನಿಸಿರುವ ಆಸ್ಟ್ರೇಲಿಯಾ 112 ಪಾಯಿಂಟ್ಗಳೊಡನೆ ನಾಲ್ಕನೇ ಸ್ಥಾನ ದಲ್ಲಿದೆ. ಭಾರತ ಮತ್ತು ಇಂಗ್ಲೆಂಡ್ ತಂಡಗಳು ಜೂನ್ 30ರಂದು ಬರ್ಮಿಂಗ್ನಲ್ಲಿ ಎದುರಾಳಿಗಳಾಗಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.