ದುಬೈ: ಭಾರತದ ಅಂಪೈರ್ ಕೆ.ಎನ್.ಎ. ಪದ್ಮನಾಭನ್ ಮತ್ತು ರೆಫರಿ ನಾರಾಯಣ ಕುಟ್ಟಿ ಅವರು ಇದೇ ತಿಂಗಳು ಆರಂಭವಾಗಲಿರುವ ಪುರುಷರ 19 ವರ್ಷದೊಳಗಿನವರ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಕಾರ್ಯನಿರ್ವಹಿಸಲಿದ್ಧಾರೆ.

ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಬುಧವಾರ ಪ್ರಕಟಿಸಿರುವ ಅಂಪೈರ್ ಮತ್ತು ರೆಫರಿಗಳ ಪಟ್ಟಿಯಲ್ಲಿ ಭಾರತದ ಈ ಇಬ್ಬರು ಮಾತ್ರ ಸ್ಥಾನ ಪಡೆದಿದ್ದಾರೆ.

ಇದೇ 19 ರಿಂದ ಫೆಬ್ರುವರಿ 11ರವರೆಗೆ ದಕ್ಷಿಣ ಆಫ್ರಿಕಾದಲ್ಲಿ ಟೂರ್ನಿಯು ನಡೆಯಲಿದೆ. 41 ಪಂದ್ಯಗಳು ನಡೆಯಲಿವೆ.

16 ಅಂಪೈರ್‌ಗಳು ಕಾರ್ಯನಿರ್ವಹಿಸುವರು. ನಾಲ್ವರು ಪಂದ್ಯ ರೆಫರಿಗಳಿದ್ಧಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.