ಶುಕ್ರವಾರ, 8 ನವೆಂಬರ್ 2024
×
ADVERTISEMENT
ಈ ಕ್ಷಣ :

Umpire

ADVERTISEMENT

ಬ್ಯಾಟ್‌ಗೆ ಸವರಿದ ಚೆಂಡು; ಡಿಆರ್‌ಎಸ್ ಮನವಿ ಪಡೆಯದ ಕೊಹ್ಲಿ; ಅಂಪೈರ್ ತೀರ್ಪು LBW

ಪ್ರವಾಸಿ ಬಾಂಗ್ಲಾದೇಶ ವಿರುದ್ಧ ಇಲ್ಲಿನ ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ಎರಡೂ ಇನ್ನಿಂಗ್ಸ್‌ಗಳಲ್ಲಿ ಭಾರತದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಬ್ಯಾಟಿಂಗ್ ವೈಫಲ್ಯವನ್ನು ಕಂಡಿದ್ದಾರೆ.
Last Updated 20 ಸೆಪ್ಟೆಂಬರ್ 2024, 14:08 IST
ಬ್ಯಾಟ್‌ಗೆ ಸವರಿದ ಚೆಂಡು; ಡಿಆರ್‌ಎಸ್ ಮನವಿ ಪಡೆಯದ ಕೊಹ್ಲಿ; ಅಂಪೈರ್ ತೀರ್ಪು LBW

ಐಸಿಸಿ ಅಂಪೈರ್‌ಗಳ ಎಲಿಟ್‌ ಪ್ಯಾನೆಲ್‌: ನಿತಿನ್ ಮೆನನ್‌, ಶರ್ಫುದ್ದೌಲಾಗೆ ಸ್ಥಾನ

ಭಾರತದ ನಿತಿನ್ ಮೆನನ್ ಅವರು ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಅಂಪೈರ್‌ಗಳ ಎಲಿಟ್ ಪ್ಯಾನೆಲ್‌ನಲ್ಲಿ ಐದನೇ ಬಾರಿ ಸ್ಥಾನ ಗಳಿಸಿದ್ದಾರೆ.
Last Updated 28 ಮಾರ್ಚ್ 2024, 16:10 IST
ಐಸಿಸಿ ಅಂಪೈರ್‌ಗಳ ಎಲಿಟ್‌ ಪ್ಯಾನೆಲ್‌: ನಿತಿನ್ ಮೆನನ್‌, ಶರ್ಫುದ್ದೌಲಾಗೆ ಸ್ಥಾನ

19 ವರ್ಷದೊಳಗಿನವರ ಕ್ರಿಕೆಟ್ ವಿಶ್ವಕಪ್: ಪದ್ಮನಾಭನ್, ಕುಟ್ಟಿ ನೇಮಕ

ಭಾರತದ ಅಂಪೈರ್ ಕೆ.ಎನ್‌.ಎ. ಪದ್ಮನಾಭನ್ ಮತ್ತು ರೆಫರಿ ನಾರಾಯಣ ಕುಟ್ಟಿ ಅವರು ಇದೇ ತಿಂಗಳು ಆರಂಭವಾಗಲಿರುವ ಪುರುಷರ 19 ವರ್ಷದೊಳಗಿನವರ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಕಾರ್ಯನಿರ್ವಹಿಸಲಿದ್ಧಾರೆ.
Last Updated 10 ಜನವರಿ 2024, 15:25 IST
19 ವರ್ಷದೊಳಗಿನವರ ಕ್ರಿಕೆಟ್ ವಿಶ್ವಕಪ್:  ಪದ್ಮನಾಭನ್, ಕುಟ್ಟಿ ನೇಮಕ

ICC World Cup 2023: 16 ಅಂಪೈರ್‌, 4 ರೆಫರಿಗಳ ನೇಮಕ

ಭಾರತದ ನಿತಿನ್ ಮೆನನ್ ಮತ್ತು ಜಾವಗಲ್ ಶ್ರೀನಾಥ್ ಅವರು ಮುಂದಿನ ತಿಂಗಳು ಆರಂಭವಾಗಲಿರುವ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಕ್ರಮವಾಗಿ ಅಂಪೈರ್ ಹಾಗೂ ರೆಫರಿಯಾಗಿ ನೇಮಕವಾಗಿದ್ದಾರೆ.
Last Updated 9 ಸೆಪ್ಟೆಂಬರ್ 2023, 11:32 IST
ICC World Cup 2023: 16 ಅಂಪೈರ್‌, 4 ರೆಫರಿಗಳ ನೇಮಕ

ಬಿಸಿಸಿಐ ಅಂಪೈರ್ ಪ್ಯಾನೆಲ್‌ಗೆ ಭೂಲೆ ಸಹೋದರಿಯರು

ಇಂದೋರ್ ಮೂಲದ ಸಹೋದರಿಯರಾದ ನಿಧಿ ಭೂಲೆ ಮತ್ತು ರಿತಿಕಾ ಭೂಲೆ ಅವರು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ ಅಂಪೈರ್‌ಗಳ ಪ್ಯಾನೆಲ್‌ನಲ್ಲಿ ಸ್ಥಾನ ಪಡೆದಿದ್ದಾರೆ.
Last Updated 26 ಜುಲೈ 2023, 16:20 IST
ಬಿಸಿಸಿಐ ಅಂಪೈರ್ ಪ್ಯಾನೆಲ್‌ಗೆ ಭೂಲೆ ಸಹೋದರಿಯರು

ಅಂಪೈರ್‌ ಪರೀಕ್ಷೆ: ಹೆಸರು ನೋಂದಣಿಗೆ ಮೇ 29 ಕೊನೆ ದಿನ

ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ (ಕೆಎಸ್‌ಸಿಎ) ಧಾರವಾಡ ವಲಯದಿಂದ 2023–24ನೇ ಸಾಲಿಗೆ ಅಂಪೈರ್‌ಗಳ ಆಯ್ಕೆಗೆ ಪರೀಕ್ಷೆ ಏರ್ಪಡಿಸಲಾಗಿದೆ.
Last Updated 25 ಮೇ 2023, 7:23 IST
ಅಂಪೈರ್‌ ಪರೀಕ್ಷೆ: ಹೆಸರು ನೋಂದಣಿಗೆ ಮೇ 29 ಕೊನೆ ದಿನ

ಒಡಿಶಾ | ನೋಬಾಲ್‌ ಸಂಬಂಧ ಗಲಾಟೆ: ಅಂಪೈರ್‌ರನ್ನು ಇರಿದು ಕೊಲೆಗೈದ ಆಟಗಾರ

ಹರಿತವಾದ ಚೂರಿಯಿಂದ ರಾವತ್‌ರನ್ನು ಇರಿದು ಕೊಲೆ ಮಾಡಲಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದು, ಅಲ್ಲಿದ್ದವರು ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
Last Updated 3 ಏಪ್ರಿಲ್ 2023, 12:32 IST
ಒಡಿಶಾ | ನೋಬಾಲ್‌ ಸಂಬಂಧ ಗಲಾಟೆ: ಅಂಪೈರ್‌ರನ್ನು ಇರಿದು ಕೊಲೆಗೈದ ಆಟಗಾರ
ADVERTISEMENT

ಕಾಲಿಗೆ ಬಡಿದ ಚೆಂಡು: ಕೋಪದಿಂದ ಸ್ವೆಟರ್ ಎಸೆದ ಅಂಪೈರ್– ಮಸಾಜ್ ಮಾಡಿದ ಆಟಗಾರ

ರೋಚಕ ಕ್ಷಣಗಳಿಗೆ ಸಾಕ್ಷಿಯಾಗುವ ಕ್ರಿಕೆಟ್ ಮೈದಾನದಲ್ಲಿ ಅಂಪೈರ್‌ಗಳು ಅದೆಂತಹ ಸಂದರ್ಭ ಬಂದರೂ ಸಂಯಮ ಕಾಯ್ದುಕೊಳ್ಳುತ್ತಾರೆ. ಆಟಗಾರರ ಅಸಮಾಧಾನ, ಸಿಟ್ಟು, ಬೈಗುಳ.. ಹೀಗೆ ಎಂತಹ ಸಂದರ್ಭದಲ್ಲೂ ಅಂಪೈರ್‌ಗಳು ತಾಳ್ಮೆ ಕಳೆದುಕೊಳ್ಳುವುದಿಲ್ಲ. ಆದರೆ, ಈ ಪಂದ್ಯದಲ್ಲಿ ಆಟಗಾರನೊಬ್ಬ ಎಸೆದ ಚೆಂಡು ಅಂಪೈರ್ ಅಲೀಂ ಧರ್ ಅವರ ಕಾಲಿಗೆ ಬಡಿದು ಅವರ ಪಿತ್ತ ನೆತ್ತಿಗೇರುವಂತೆ ಮಾಡಿತ್ತು.
Last Updated 12 ಜನವರಿ 2023, 6:05 IST
ಕಾಲಿಗೆ ಬಡಿದ ಚೆಂಡು: ಕೋಪದಿಂದ ಸ್ವೆಟರ್ ಎಸೆದ ಅಂಪೈರ್– ಮಸಾಜ್ ಮಾಡಿದ ಆಟಗಾರ

ಪಾಕಿಸ್ತಾನದ ಮಾಜಿ ಅಂಪೈರ್‌ ಅಸಾದ್‌ ರವುಫ್‌ ಹೃದಯಾಘಾತದಿಂದ ನಿಧನ

ಪಾಕಿಸ್ತಾನದ ಮಾಜಿ ಕ್ರಿಕೆಟ್‌ ಅಂಪೈರ್ ಅಸಾದ್‌ ರವುಫ್‌ (66) ಹೃದಯಾಘಾತದಿಂದ ಲಾಹೋರ್‌ನಲ್ಲಿ ನಿಧನರಾಗಿದ್ದಾರೆ.
Last Updated 15 ಸೆಪ್ಟೆಂಬರ್ 2022, 5:43 IST
ಪಾಕಿಸ್ತಾನದ ಮಾಜಿ ಅಂಪೈರ್‌ ಅಸಾದ್‌ ರವುಫ್‌ ಹೃದಯಾಘಾತದಿಂದ ನಿಧನ

ಮಾಜಿ ಅಂಪೈರ್‌ ರೂಡಿ ಕರ್ಟ್‌ಜನ್‌ ಅಪಘಾತದಲ್ಲಿ ಸಾವು

ದಕ್ಷಿಣ ಆಫ್ರಿಕಾದ ಮಾಜಿ ಅಂತರರಾಷ್ಟ್ರೀಯ ಅಂಪೈರ್ ರೂಡಿ ಕರ್ಟ್‌ಜನ್‌ ಅವರು ಮಂಗಳವಾರ ಬೆಳಗ್ಗೆ ರಿವರ್ಸ್‌ಡೇಲ್ ಎಂಬ ಪಟ್ಟಣದ ಬಳಿ ಸಂಭವಿಸಿದ ಕಾರು ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎಂದು ಸ್ಥಳೀಯ ಸುದ್ದಿತಾಣ ವರದಿ ಮಾಡಿದೆ.
Last Updated 9 ಆಗಸ್ಟ್ 2022, 13:54 IST
ಮಾಜಿ ಅಂಪೈರ್‌ ರೂಡಿ ಕರ್ಟ್‌ಜನ್‌ ಅಪಘಾತದಲ್ಲಿ ಸಾವು
ADVERTISEMENT
ADVERTISEMENT
ADVERTISEMENT