ಬೆಂಗಳೂರು: ಜಯ್ ಬೋರಾ (ಅಜೇಯ 106; 206 ಎಸೆತ, 1 ಸಿಕ್ಸರ್, 8 ಬೌಂಡರಿ), ಹೈದರಾಬಾದ್‌ನಲ್ಲಿ ನಡೆದ ವಿಜಯ್ ಮರ್ಚಂಟ್ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಅಮೋಘ ಶತಕ ಸಿಡಿಸಿದರು. ಹೈದರಾಬಾದ್ ತಂಡದ ಎದುರಿನ ಪಂದ್ಯದಲ್ಲಿ ಕರ್ನಾಟಕ ಡ್ರಾ ಸಾಧಿಸಿದರು.

ಸಂಕ್ಷಿಪ್ತ ಸ್ಕೋರು: ಹೈದರಾಬಾದ್, ಮೊದಲ ಇನಿಂಗ್ಸ್: 120 ಓವರ್‌ಗಳಲ್ಲಿ 187; ಕರ್ನಾಟಕ, ಮೊದಲ ಇನಿಂಗ್ಸ್: 92 ಓವರ್‌ಗಳಲ್ಲಿ 6ಕ್ಕೆ 270 ಡಿಕ್ಲೇರ್ (ಸಿದ್ಧಾರ್ಥ್ ರಾವ್ 20, ಅನಿರುದ್ಧ ಶ್ರೀನಿವಾಸ್ 71, ಜಯ್ ಬೋರಾ ಅಜೇಯ 106, ಸ್ಮರಣ್ ಆರ್ 48; ನಿಖೀಲ್ 87ಕ್ಕೆ3); ಹೈದರಾಬಾದ್, ಎರಡನೇ ಇನಿಂಗ್ಸ್: 49 ಓವರ್‌ಗಳಲ್ಲಿ 4ಕ್ಕೆ 99 (ಬಾಲಾಜಿ ರೆಡ್ಡಿ 23, ವೆಂಕಟ ಕಾರ್ತಿಕ್ 33; ಪ್ರಿಯಾಲ್ ಸಿಂಗ್ 25ಕ್ಕೆ2). ಫಲಿತಾಂಶ: ಪಂದ್ಯ ಡ್ರಾ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.