ಬೆಂಗಳೂರು: ಅನುಭವಿ ವೇದಾ ಕೃಷ್ಣಮೂರ್ತಿ ಅವರು ಜನವರಿ 4ರಿಂದ 16ರವರೆಗೆ ನಡೆಯಲಿರುವ ಬಿಸಿಸಿಐ ಸೀನಿಯರ್ ಮಹಿಳೆಯರ ಏಕದಿನ ಕ್ರಿಕೆಟ್ ಟ್ರೋಫಿ 2023–24ರ ಟೂರ್ನಿಯಲ್ಲಿ ಕರ್ನಾಟಕ ತಂಡವನ್ನು ಮುನ್ನಡೆಸಲಿದ್ದಾರೆ.

ಭುವನೇಶ್ವರ ಮತ್ತು ಕಟಕ್‌ನಲ್ಲಿ ನಡೆಯುವ ಟೂರ್ನಿಗೆ 15 ಆಟಗಾರ್ತಿಯರ ತಂಡವನ್ನು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಬುಧವಾರ ಪ್ರಕಟಿಸಿದೆ.

ತಂಡ ಹೀಗಿದೆ: ವೇದಾ ಕೃಷ್ಣಮೂರ್ತಿ (ನಾಯಕಿ), ದಿವ್ಯಾ ಜ್ಞಾನಾನಂದ, ಸಿ. ಪ್ರತ್ಯೂಷಾ, ವೃಂದಾ ದಿನೇಶ್, ಸಹನಾ ಎಸ್. ಪವಾರ್, ವಿ. ಚಂದು, ನಿಕಿ ಪ್ರಸಾದ್, ಪುಷ್ಪಾ ಕಿರೇಸೂರು, ಶಿಶಿರಾ ಎ. ಗೌಡ, ಜಿ.ಆರ್. ಪ್ರೇರಣಾ, ಸಂಜನಾ ಎಚ್. ಬಟ್ನಿ (ವಿಕೆಟ್ ಕೀಪರ್), ರೋಶಿನಿ ಕಿರಣ್, ರಾಮೇಶ್ವರಿ ಗಾಯಕವಾಡ, ಪಿ. ರೋಹಿತಾ ಚೌಧರಿ, ಮಿಥಿಲಾ ವಿನೋದ್.

ವಿ.ಆರ್. ವನಿತಾ (ಕೋಚ್), ಸುನೀತಾ ಅನಂತಕೃಷ್ಣನ್ (ಮ್ಯಾನೇಜರ್), ಮೃದು ಗೌತಮ್ (ಫಿಸಿಯೋಥೆರಪಿಸ್ಟ್), ಬಿ. ಹಿತೈಷಿ (ಸ್ಟ್ರೆಂಥ್ ಅಂಡ್ ಕಂಡಿಷನಿಂಗ್ ಕೋಚ್), ಮಾಲಾ ರಂಗಸ್ವಾಮಿ (ವಿಡಿಯೊ ಅನಾಲಿಸ್ಟ್)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.